ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಇರುವಷ್ಟು ಸಂಪ್ರದಾಯ ಬೇರೆ ಯಾವ ಧರ್ಮದಲ್ಲೂ ಇರಲಿಕ್ಕಿಲ್ಲ. ಒಂದೊಂದು ರಾಜ್ಯದ ಹಿಂದೂಗಳಲ್ಲೂ ಒಂದೊಂದು ಸಂಪ್ರದಾಯ. ಅದರಲ್ಲೂ ಪೂಜೆಯ ವಿಧಾನಗಳು ಬೇರೆ ಬೇರೆ. ನೈವೇದ್ಯದ ವಿಧಾನಗಳು ಬೇರೆ ಬೇರೆ. ಕೆಲವರು ಹಣ್ಣು ಹಂಪಲು, ಸಾತ್ವಿಕ ಆಹಾರ ನೈವೇದ್ಯಕ್ಕಿಟ್ಟರೆ, ಇನ್ನು ಕೆಲವರು ಮಾಂಸವನ್ನ ದೇವರಿಗೆ ಅರ್ಪಿಸುತ್ತಾರೆ. ಅದು ಅವರವರ ಪದ್ಧತಿಗೆ ಬಿಟ್ಟಿದ್ದು. ಆದ್ರೆ ನಾವಿಂದು ಎಂತಹ ನೈವೇದ್ಯವನ್ನ ದೇವರಿಗೆ ಅರ್ಪಿಸಿದರೆ ಉತ್ತಮ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನೈವೇದ್ಯ ಎಂದ ತಕ್ಷಣ ನಮಗೆ ನೆನಪಾಗುವುದು, ಭಕ್ಷ್ಯ ಭೋಜನ. ಹಲವಾರು ವಿಧದ ಸಿಹಿ ಪದಾರ್ಥ. ತರಹ ತರಹದ ಹಣ್ಣು ಹಂಪಲು. ಹಬ್ಬ ಹರಿದಿನಗಳಲ್ಲಿ ಇಂಥ ನೈವೇದ್ಯವಿಡಲಾಗುತ್ತದೆ. ಆದ್ರೆ ಸಾಮಾನ್ಯ ದಿನಗಳಲ್ಲಿ ಯಾವ ರೀತಿಯ ಪದಾರ್ಥವನ್ನ ನೈವೇದ್ಯಕ್ಕಿಡಬೇಕು ಅನ್ನೋದನ್ನ ತಿಳಿಯೋಣ.
ದೇವರಿಗೆ ಇಡುವ ಉತ್ತಮ ನೈವೇದ್ಯವೆಂದರೆ ಸಾತ್ವಿಕ ಆಹಾರ. ಅಂದರೆ ಈರುಳ್ಳಿ, ಬೆಳ್ಳುಳ್ಳಿ ಹಾಕದ ಆಹಾರ ಪದಾರ್ಥವನ್ನ ದೇವರಿಗೆ ಅರ್ಪಿಸಬೇಕು. ಹಿರಿಯರು ಹೇಳುವ ಪ್ರಕಾರ ಈರುಳ್ಳಿ, ಬೆಳ್ಳುಳ್ಳಿಯಲ್ಲಿ ರಾಕ್ಷಸ ಗುಣಗಳಿರುತ್ತದೆ. ರಾಹುವಿನ ಅಂಶದಿಂದ ಹುಟ್ಟಿದ ತರಕಾರಿಗಳಿವು ಅಂತಾನೂ ಹೇಳಲಾಗುತ್ತದೆ. ಅದಕ್ಕೆ ಆ ತರಕಾರಿಗಳು ದೇವರ ನೈವೇದ್ಯಕ್ಕೆ ಬಳಸಲು ಯೋಗ್ಯವಲ್ಲ.
ಇನ್ನು ಕೆಲವರಲ್ಲಿ ಪ್ರತಿದಿನ ನೈವೇದ್ಯವಿಡಬೇಕು ಅನ್ನೋ ಪದ್ಧತಿ ಇರುತ್ತದೆ. ಅನುಕೂಲವಿದ್ದವರು ಸಿಹಿ ಪದಾರ್ಥ ಮಾಡುತ್ತಾರೆ. ಆದ್ರೆ ಅನುಕೂಲವಿರದಿದ್ದಲ್ಲಿ, ಚಿಕ್ಕ ಲೋಟದಲ್ಲಿ ಹಸುವಿನ ಹಾಲು, ಅಥವಾ ಬೆಲ್ಲ, ಅಥವಾ ಸಕ್ಕರೆ ಮತ್ತು ಹುರಿಗಡಲೆಯನ್ನ ಕೂಡ ನೈವೇದ್ಯ ಮಾಡಬಹುದು.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ