Friday, March 14, 2025

Latest Posts

ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರೆ, ಮನೆ ಕಟ್ಟೋ ಆಸೆ ಪೂರ್ಣಗೊಂಡಂತೆ..!

- Advertisement -

ಕೆಲವರು ಚೆನ್ನಾಗಿ ದುಡಿಬೇಕು. ದುಡ್ಡು ಉಳಿಸಬೇಕು. ಒಂದು ಚಂದದ ಮನೆ ಕಟ್ಟಬೇಕು ಅಂತ ಇತ್ಯಾದಿ ಕನಸು ಕಾಣುತ್ತಾರೆ. ಆದ್ರೆ ಇಂದಿನ ಕಾಸ್ಟ್‌ಲಿ ಯುಗದಲ್ಲಿ ದುಡಿದ ದುಡ್ಡು ಉಳಿಸೋದು ತುಂಬಾನೇ ಕಷ್ಟ, ಇನ್ನು ಮನೆಕಟ್ಟುವ ಕನಸು ಕೆಲವರು ಮಾತ್ರ ನನಸು ಮಾಡಿಕೊಳ್ಳಬಲ್ಲರು. ಹಾಗಾದ್ರೆ ಸ್ವಂತ ಮನೆ ಕಟ್ಟುವ ಕನಸು ನನಸಾಗಬೇಕು ಅಂದ್ರೆ ಏನು ಮಾಡಬೇಕು..? ಯಾವ ದೇವಸ್ಥಾನಕ್ಕೆ ಭೇಟಿ ನೀಡಬೇಕು ಅನ್ನೋ ಬಗ್ಗೆ ಇಂದು ನಾವು ಹೇಳಲಿದ್ದೇವೆ..

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಸ್ವಂತ ಮನೆ ಕಟ್ಟಿಸುವ ಆಸೆ ಇದ್ದವರು, ಭೂವರಾಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರೆ ಮನೆ ಕಟ್ಟುವ ಕನಸು ನನಸಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಎಲ್ಲಿದೆ ಈ ದೇವಸ್ಥಾನ ಎಂಬ ಪ್ರಶ್ನೆಗೆ ಉತ್ತರ, ಮಂಡ್ಯ ಜಿಲ್ಲೆಯ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಭೂವರಾಹ ಸ್ವಾಮಿ ದೇವಸ್ಥಾನವಿದೆ.

ವಿಷ್ಣುವಿನ ರೂಪಗಳಲ್ಲಿ ಒಂದಾದ ವರಾಹಸ್ವಾಮಿ ಅವತಾರದಲ್ಲಿ ಶ್ರೀವಿಷ್ಣುವು ಈ ದೇವಸ್ಥಾನದಲ್ಲಿ ನೆಲೆಸಿದ್ದಾನೆಂಬ ನಂಬಿಕೆ ಇದೆ. ಭೂ ವರಾಹ ಸ್ವಾಮಿಯ ತೊಡೆಯ ಮೇಲೆ ಭೂದೇವಿ ಆಸೀನಳಾಗಿದ್ದಾಳೆ. 14 ಅಡಿ ಎತ್ತರದ ಕಪ್ಪು ಸಾಲಿಗ್ರಾಮದ ಭೂವರಾಹ ಸ್ವಾಮಿಯ ವಿಗ್ರಹ ನೋಡಲು ಅತ್ಯದ್ಭುತವಾಗಿದೆ. ಈ ವಿಗ್ರಹ ನೋಡಿದರೆ ಸಾಕ್ಷಾತ್ ಭೂವರಾಹ ಸ್ವಾಮಿಯನ್ನೇ ಎದುರಿನಲ್ಲಿ ನೋಡಿದಂತೆ ಅನ್ನಿಸುತ್ತದೆ.

ಹೇಮಾವತಿ ನದಿ ತೀರದಲ್ಲಿರುವ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ ರಾಜ್ಯದ ವಿವಿಧಡೆಯಿಂದ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಸಿಗುವ ಮೃತ್ತಿಕೆ ಅಂದ್ರೆ ಒಂದು ಹಿಡಿ ಮಣ್ಣನ್ನು ಭೂವರಾಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ಪುರೋಹಿತರು ಹೇಳಿದ ಪ್ರಕಾರ ಆ ಮಣ್ಣನ್ನ ಮನೆಯಲ್ಲಿ ತಂದು ಪೂಜೆ ಮಾಡಬೇಕು. ಹೀಗೆ ಮಾಡಿದ್ರೆ ಆದಷ್ಟು ಬೇಗ ಸ್ವಂತ ಮನೆ ಕಟ್ಟುವ ಕನಸು ನನಸಾಗುತ್ತದೆ ಎಂದು ಹೇಳಲಾಗಿದೆ.

ಈ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದರಿಂದ ಬರೀ ಮನೆ ಕಟ್ಟುವುದಲ್ಲದೇ, ಭೂಮಿಗೆ ಸಂಬಂಧಿಸಿದ ಯಾವುದೇ ವಿವಾದಗಳಿದ್ದರೂ ಬಗೆಹರಿಯುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss