ನಾವು ಹಲವಾರು ಹೂವಿನ ಬಗ್ಗೆ ಹೇಳಿದ್ದೇವೆ. ಪಾರಿಜಾತ ಅಂದ್ರೆ ಯಾರು..? ಈ ಹೂವು ಯಾಕೆ ರಾತ್ರಿ ಅರಳಿ, ಬೆಳಿಗ್ಗೆ ಬಾಡುತ್ತೆ ಅನ್ನೋ ಬಗ್ಗೆ ಹೇಳಿದ್ದೇವೆ. ಇದೇ ರೀತಿ ರಾತ್ರಿ ಅರಳಿ ಬೆಳಿಗ್ಗೆ ಬಾಡಿ ಹೋಗುವ ಇನ್ನೊಂದು ಹೂವಿನ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕೆಲ ಹೂವುಗಳು ಕೂಡ ದೈವಿಕ ಸ್ವಭಾವವನ್ನ ಹೊಂದಿರುತ್ತದೆ. ಅಂಥ ದೈವಿಕ ಸ್ವಭಾವನ ಹೂವು ಅಂದ್ರೆ ಬ್ರಹ್ಮಕಮಲ ಹೂವು. ಇದು ರಾತ್ರಿ ಹೊತ್ತಿಗೆ ಅರಳಿ, ಬೆಳಿಗ್ಗಿನ ಜಾವಕ್ಕೆ ಬಾಡಿಹೋಗುತ್ತದೆ. ಘಮ ಘಮಿಸುವ ಪರಿಮಳವನ್ನು ಹೊರಸೂಸುವ ಈ ಹೂವು ನೋಡಲು ಕೂಡ ಚಂದ. ಕತ್ತಲಲ್ಲಿ ಬೆಳಕು ಮೂಡಿದಂತೆ ಈ ಹೂವು ಅರಳುತ್ತದೆ.
ಬ್ರಹ್ಮ ಕುಳಿತುಕೊಳ್ಳುವ, ಬ್ರಹ್ಮನೇ ಸೃಷ್ಟಿಸಿದ ಕಮಲ ಬ್ರಹ್ಮ ಕಮಲ. ಈ ಬ್ರಹ್ಮ ಕಮಲವನ್ನು ದೇವರಿಗೆ ಅರ್ಪಿಸುವುದಿಲ್ಲ. ಬದಲಾಗಿ ಈ ಗಿಡದ ಬಳಿ ದೀಪ ಹಚ್ಚಿ, ನಿಮ್ಮ ಕೋರಿಕೆಗಳನ್ನು ಬೇಡಿಕೊಂಡರೆ, ಅವೆಲ್ಲವೂ ಈಡೇರುತ್ತದೆ ಎಂಬ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




