Thursday, October 30, 2025

Latest Posts

ಪೊರಕೆಯನ್ನ ಈ ದಿನ ಮನೆಗೆ ತನ್ನಿ: ಪೊರಕೆಯಿಂದ ಯಾರಿಗೂ ಹೊಡೆಯಬೇಡಿ..

- Advertisement -

ನಾವು ಪೊರಕೆಯ ಬಗ್ಗೆ ಈಗಾಗಲೇ ಹೇಳಿದ್ದೇವೆ. ಪೊರಕೆಯಿಂದ ಶ್ರೀಮಂತನೂ ಆಗಬಹುದು ಮತ್ತು ಬಡವನೂ ಆಗಬಹುದು ಎಂದು ನಾವು ಹೇಳಿದ್ದೆವು. ಈಗ ಅದೇ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನಾವು ನಿಮಗೆ ನೀಡಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಪೊರಕೆ ಎಂದರೆ ಲಕ್ಷ್ಮೀಯ ಸ್ವರೂಪ. ಅದು ಮನೆಯಲ್ಲಿರುವ ಕೊಳಕನ್ನು ತೆಗೆದುಹಾಕಿ, ಮನೆಯನ್ನು ಸ್ವಚ್ಛಮಾಡುತ್ತದೆ. ಅಂಥ ಪೊರಕೆಯನ್ನು ಕಾಲಿನಿಂದ ಒದಿಯಬಾರದು, ಕಾಲಿನಿಂದ ಸರಿಸಬಾರದು. ಹೀಗೆ ಮಾಡಿದ್ರೆ ಲಕ್ಷ್ಮೀಗೆ ಅವಮಾನ ಮಾಡಿದಂತೆ. ಹಾಗಾಗಿ ಪೊರಕೆಗೆ ಕಾಲು ಹಚ್ಚಬಾರದು. ಮತ್ತು ಕಸಬರಿಗೆ ತೆಗೆದುಕೊಂಡು ಯಾರಿಗೂ ಹೊಡೆಯಬಾರದು. ಇದರಿಂದ ಪಾಪ ಸುತ್ತಿಕೊಳ್ಳುತ್ತದೆ.

ಪೊರಕೆಯನ್ನು ಕೊಂಡುಕೊಳ್ಳುವುದಿದ್ದರೆ, ಶನಿವಾರ ಉತ್ತಮ ದಿನವಾಗಿದೆ. ದಿನ ನೋಡದೇ ಪೊರಕೆ ತಂದರೆ, ಮನೆಗೆ ಉತ್ತಮವಲ್ಲ. ಇನ್ನು ಸಂಜೆ ಬಳಿಕ ಅಂದರೆ, ದೀಪ ಹಚ್ಚಿದ ಬಳಿಕ ಕಸ ಗುಡಿಸುವುದು ಉತ್ತಮವಲ್ಲ. ಇನ್ನು ಯಾರಾದರೂ ಮನೆಗೆ ಬಂದಾಗ ಅವರ ಕಣ್ಣಿಗೆ ಕಾಣುವಂತೆಯೇ, ಎದುರಿಗೇ ಪೊರಕೆ ಇರಿಸಬಾರದು. ಪೊರಕೆಯನ್ನ ಅತಿಥಿಗಳಿಗೆ ಕಾಣದಂತೆ ಬಾಗಿಲ ಹಿಂದೆಯೋ, ಅಥವಾ ಒಳಕೋಣೆಯಲ್ಲಿ ಮೂಲೆಗೋ ಇರಿಸಿದರೆ ಉತ್ತಮ.

ಇನ್ನು ನೀವೇನಾದರೂ ಬಾಡಿಗೆ ಮನೆಗೆ ಬಂದಿದ್ದರೆ, ಅಲ್ಲಿ ನಿಮಗೆ ಮೊದಲೇ ಇದ್ದ ಹಳೆಯ ಪೊರಕೆ ಕಂಡರೆ, ಅದನ್ನ ಬಳಸಬೇಡಿ. ಉತ್ತಮ ಸಮಯ ಕಂಡು ಅದನ್ನು ಮನೆಯಿಂದ ಹೊರಹಾಕಿ. ಇಲ್ಲದಿದ್ದರೆ, ಆ ಪೊರಕೆಯಿಂದ ನಿಮ್ಮ ಮನೆ ಅಭಿವೃದ್ಧಿಯಾಗುವುದಿಲ್ಲ. ಇನ್ನು ಮನೆಯ ಒಳಗೆ ಬಳಸಿದ ಪೊರಕೆಯನ್ನೇ ಮನೆಯ ಹೊರಗೆ ಬಳಸಬಾರದು. ಮನೆಯ ಒಳಗೆ ಗುಡಿಸಲು ಬೇರೆ ಪೊರಕೆ, ಮನೆಯ ಹೊರಗೆ ಗುಡಿಸಲು ಬೇರೆ ಪೊರಕೆ ಬಳಸಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss