ಮನೆ ಕಟ್ಟುವುದು ಎಷ್ಟು ಮುಖ್ಯವೋ, ಮನೆಯನ್ನ ಸ್ವಚ್ಛವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪೊರಕೆ ಬೇಕು. ಆದರೆ ಆ ಪೊರಕೆಯನ್ನ ಯಾವ ರೀತಿ ಇಟ್ಟುಕೊಳ್ಳಬೇಕು ಅಂತಾ ಕೆಲವರಿಗೆ ಗೊತ್ತಿರುವುದಿಲ್ಲ. ಮನೆಯ ಯಜಮಾನಿ ಮಾಡುವ ಕೆಲ ತಪ್ಪುಗಳು ಮನೆಯ ಅಭಿವೃದ್ಧಿಗೆ ಉತ್ತಮವಲ್ಲ. ಹಾಗಾದ್ರೆ ಪೊರಕೆ ವಿಷಯದಲ್ಲಿ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಪೊರಕೆ ಅಂದ್ರೆ ಲಕ್ಷ್ಮೀ ಸ್ವರೂಪ ಅಂತಾ ಹೇಳ್ತಾರೆ. ಸಿಟ್ಟಿನಲ್ಲಿ ಪೊರಕೆಯನ್ನ ಬಿಸಾಕುವುದು, ಪೊರಕೆಗೆ ಕಾಲು ತಾಕಿಸುವುದೆಲ್ಲ ತಪ್ಪು ಅಂತಾ ಹೇಳಲಾಗುತ್ತದೆ. ಹೀಗೆ ಮಾಡಿದ್ದಲ್ಲಿ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳಂತೆ. ಇನ್ನು ಗುಡಿಸಬಾರದು ಸಮಯದಲ್ಲಿ ಕಸ ಗುಡಿಸಿದರೂ ಮನೆ ಅಭಿವೃದ್ಧಿಯಾಗುವುದಿಲ್ಲ.
ಸಂಜೆ 5 ಗಂಟೆಯ ಬಳಿಕ ಕಸವನ್ನ ಗುಡಿಸುವುದು ತಪ್ಪು ಅಂತಾ ಹೇಳ್ತಾರೆ ಹಿರಿಯರು. ಯಾಕಂದ್ರೆ ಆ ವೇಳೆಯನ್ನ ಮುಸ್ಸಂಜೆ ಹೊತ್ತು ಅಂತಾ ಕರೆಯಲಾಗುತ್ತದೆ. ಮುಸ್ಸಂಜೆ ಹೊತ್ತು ಆಗುವುದರೊಳಗೆ ನಿದ್ದೆ ಮಾಡಿ ಎದ್ದು, ಮನೆಯನ್ನು ಸ್ವಚ್ಛಗೊಳಿಸಿ, 6 ಗಂಟೆಗೆ ದೀಪ ಹಚ್ಚಬೇಕು. ಈ ವೇಳೆ ಲಕ್ಷ್ಮೀ ಮನೆಗೆ ಬರುವ ಸಮಯ ಅಂತಾ ಹೇಳಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಕಸ ಗುಡಿಸುತ್ತ ಕುಳಿತರೆ, ಲಕ್ಷ್ಮೀ ದೇವಿ ಮನೆಗೆ ಬಾರದೇ ಹೊರಟು ಹೋಗುತ್ತಾಳೆಂದು ಹೇಳಲಾಗಿದೆ.
ಇನ್ನು ಕೆಲವರಿಗೆ ಕಸಬರಿಗೆಯಿಂದ ಮಕ್ಕಳಿಗೆ ಹೊಡೆಯುವ ಚಟವಿರುತ್ತದೆ. ಸಿಟ್ಟು ಬಂದಾಗ, ಚಪ್ಪಲಿ ಅಥವಾ ಪೊರಕೆಯಿಂದ ಮಕ್ಕಳಿಗೆ ಹೊಡೆದರೆ, ಗುರುಬಲ ಕಡಿಮೆಯಾಗುತ್ತದೆ. ಆಗ ನಿಮ್ಮ ಮಕ್ಕಳ ಭವಿಷ್ಯವನ್ನ ನೀವೇ ಹಾಳು ಮಾಡಿದ ಹಾಗಾಗುತ್ತದೆ. ಹಾಗಾಗಿ ಪೊರಕೆಯಿಂದ ಮತ್ತು ಚಪ್ಪಲಿಯಿಂದ ಮಕ್ಕಳಿಗೆ ಹೊಡೆಯಬೇಡಿ.
ನಿಮ್ಮ ಮನೆಗೆ ಯಾರಾದರೂ ನೆಂಟರು ಬರುವ ಮುಂಚೆ, ಅಥವಾ ಪತಿ ಕೆಲಸಕ್ಕೆ ಹೋಗುವ ಅರ್ಧಗಂಟೆ ಮುಂಚೆ ಮನೆಯಲ್ಲಿ ಕಸ ಗುಡಿಸಿ. ಆದ್ರೆ ಮನೆಗೆ ನೆಂಟರು ಬಂದು ಹೋದಮೇಲೆ ಮತ್ತು ಪತಿ ಕೆಲಸಕ್ಕೆ ಹೋದ ತಕ್ಷಣ ಕಸ ಗುಡಿಸುವುದು ಉತ್ತಮವಲ್ಲ. ಹೀಗೆ ಮಾಡಿದರೆ, ನಿಮ್ಮ ಮೇಲಿರುವ ಲಕ್ಷ್ಮೀ ಕೃಪೆ ಕಡಿಮೆಯಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




