Friday, November 22, 2024

Latest Posts

ಕೇಕ್ ಕನಸಿನ ಬಗ್ಗೆ ಕೇಳಿದ್ದೀರಾ..? ಕೇಕ್ ಕನಸು ಬಿದ್ದರೆ ಏನರ್ಥ..?

- Advertisement -

ನಾವು ನಿಮಗೆ ಸ್ವಪ್ನ ಶಾಸ್ತ್ರದ ಬಗ್ಗೆ ಹಲವು ಮಾಹಿತಿಗಳನ್ನ ನೀಡಿದ್ದೇವೆ. ಕನಸ್ಸಿನಲ್ಲಿ ಯಾವ ಪ್ರಾಣಿ ಬಂದ್ರೆ ಶುಭ ಅಥವಾ ಅಶುಭ..? ಎಂಥ ಕನಸು ಬಿದ್ದರೆ ಅದೃಷ್ಟ ನಿಮ್ಮ ಪಾಲಾಗತ್ತೆ ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಿಮಗೆ ಕೇಕ್ ಕನಸು ಬಿದ್ದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೇಕ್ ಡ್ರೀಮ್ ವಿಚಿತ್ರವಾಗಿದ್ದರೂ, ನಿಜವಾಗಿದೆ. ನಿಮ್ಮ ಕನಸ್ಸಿನಲ್ಲಿ ಕೇಕ್ ಬಂದರೆ, ಮುಂದಿನ ದಿನಗಳಲ್ಲಿ ನಿಮಗೆ ಶುಭವಾಗಲಿದೆ. ನೀವಂದುಕೊಂಡ ಕೆಲಸ ನೆರವೇರಲಿದೆ ಅನ್ನೋ ಸೂಚನೆ ನೀಡುತ್ತದೆ. ಕೇಕ್ ಬದಲು ಯಾವುದಾದರೂ ಸ್ವೀಟ್ ಕನಸ್ಸಿನಲ್ಲಿ ಬಂದರೂ ಇದೇ ಅರ್ಥ ನೀಡುತ್ತದೆ.

ಕನಸಿನಲ್ಲಿ ನೀವು ಸಿಹಿ ಪದಾರ್ಥ ತಿನ್ನುತ್ತಿದ್ದರೆ, ನಿಮ್ಮ ಆರೋಗ್ಯ ಉತ್ತಮವಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗಲಿದೆ. ನಿಮಗೆ ಉಡುಗೊರೆ ಸಿಗಲಿದೆ. ನೀವು ಯಶಸ್ಸು ಕಾಣಲಿದ್ದೀರಿ. ಒಟ್ಟಿನಲ್ಲಿ ನಿಮಗೊಂದು ಸಿಹಿಸುದ್ದಿ ಸಿಗುತ್ತದೆ ಎಂದರ್ಥ.

ಇಷ್ಟೇ ಅಲ್ಲದೇ ಕನಸ್ಸಿನಲ್ಲಿ ಕೇಕ್ ಅಥವಾ ಸಿಹಿ ತಿಂಡಿ ತಿಂದರೆ ಮುಂಬರುವ ದಿನಗಳಲ್ಲಿ ನೀವು ಖುಷಿಯಾಗಿರಲಿದ್ದೀರಿ. ಉತ್ತಮ ದಿನಗಳನ್ನ ಕಾಣಲಿದ್ದೀರಿ. ಕುಟುಂಬದ ಜೊತೆ, ಗೆಳೆಯರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss