ಇಂಥ ಗುಣವಿರುವ ಹೆಣ್ಣು ವಿವಾಹಕ್ಕೆ ಯೋಗ್ಯಳಲ್ಲ..!

ಚಾಣಕ್ಯ ನೀತಿಯನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಅದ್ಭುತವಾಗಿರುತ್ತದೆ. ಯಾಕಂದ್ರೆ ಚಾಣಕ್ಯ ನೀತಿ ಅಷ್ಟು ಮಹತ್ವ ಪಡೆದಿದೆ. ಚಂದ್ರಗುಪ್ತ ಮೌರ್ಯನನ್ನು ರಾಜನ ಪಟ್ಟಕ್ಕೇರಿಸಿದ ಚಾಣಕ್ಯ ಅವನ ಜೀವನಪರ್ಯಂತ, ತನ್ನ ನೀತಿಯಿಂದ ರಾಜನ ಕುಟುಂಬದ ರಕ್ಷಣೆ ಮಾಡಿದ. ಇಂಥ ಚಾಣಕ್ಯ ಕೆಲ ಗುಣಗಳನ್ನ ಹೊಂದಿದ ಸ್ತ್ರೀ ವಿವಾಹವಾಗುವುದಕ್ಕೆ ಅನರ್ಹಳು ಎಂದು ಹೇಳಿದ್ದಾರೆ. ಯಾವುದು ಆ ಗುಣಗಳು ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಯಾವ ಹೆಣ್ಣು ಕಂಡ ಕಂಡ ಗಂಡಸರ ಸಹವಾಸ ಮಾಡುತ್ತಾಳೆಯೋ ಅಂಥವಳು ಮದುವೆಗೆ ಯೋಗ್ಯಳಲ್ಲ. ಉದಾಹರಣೆಗೆ ಇಂದಿನ ಕಾಲದಲ್ಲಿ ಕೆಲ ಹೆಣ್ಣುಮಕ್ಕಳು ಪ್ರೀತಿ ಎಂಬ ಹೆಸರಿನಲ್ಲಿ ಜೀವನವನ್ನ ಚೆನ್ನಾಗಿ ಎಂಜಾಯ್ ಮಾಡಿ, ನಂತರ ಕೈಕೊಟ್ಟು ಇನ್ನೊಂದು ಹುಡುಗನ ಸಹವಾಸ ಮಾಡುತ್ತಾಳೆಯೋ ಅಂಥವಳು ಮದುವೆಗೆ ಯೋಗ್ಯಳಲ್ಲ.

ಎರಡನೇಯದಾಗಿ ದುಡ್ಡಿಗಾಗಿಯೇ ಯಾರು ವಿವಾಹವಾಗಲು ಒಪ್ಪುತ್ತಾರೋ, ಅಂಥ ಮಹಿಳೆಯರು ಕೂಡ ವಿವಾಹಕ್ಕೆ ಯೋಗ್ಯವಲ್ಲ. ಕೆಲ ಹೆಣ್ಣುಮಕ್ಕಳಿಗೆ ದುಡ್ಡು ಎಂದರೆ ಎಷ್ಟು ಇಂಪಾರ್ಟೆಂಟ್ ಆಗಿರುತ್ತದೆ ಎಂದರೆ ದುಡ್ಡಿಗಾಗಿ ಏನೂ ಮಾಡಲು ಮತ್ತು ಎಂಥವರನ್ನ ಕೂಡ ಮದುವೆಯಾಗಲು ಸಿದ್ಧರಿರುತ್ತಾರೆ. ಅಂಥ ಹೆಣ್ಣು ವಿವಾಹಕ್ಕೆ ಯೋಗ್ಯಳಲ್ಲ.

ಮೂರನೇಯದಾಗಿ ಮಾತೆತ್ತಿದರೆ ಸುಳ್ಳು ಹೇಳುವ, ಚಾಡಿ ಹೇಳುವ, ಬೇರೆಯವ ಬಗ್ಗೆ ಎಂದಿಗೂ ಕೆಟ್ಟದ್ದೇ ಮಾತನಾಡುವ ಹೆಣ್ಣು ಮದುವೆಗೆ ಅನರ್ಹಳು. ಇಂಥ ಹೆಣ್ಣು ಮಕ್ಕಳಾಡುವ ಸುಳ್ಳಿನಿಂದ ಜೀವನವೇ ನರಕವಾಗುವ ಸಾಧ್ಯತೆ ಇರುತ್ತದೆ. ಸಂಬಂಧ, ಗೆಳೆತನಗಳು ಹದಗೆಡುವ ಸಂದರ್ಭ ಬರುತ್ತದೆ. ಈ ಕಾರಣಕ್ಕೆ ಇಂಥ ಹೆಣ್ಣು ವಿವಾಹಕ್ಕೆ ಅನರ್ಹಳು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author