ಮೌನದ ಬಗ್ಗೆ ಚಾಣಕ್ಯ ಹೇಳಿದ್ದೇನು..? ಯಾವ ಸಮಯದಲ್ಲಿ ಮೌನ ವಹಿಸಬೇಕು..?

ಈಗಾಗಲೇ ನಾವು ಚಾಣಕ್ಯ ನೀತಿಯ ಬಗ್ಗೆ ಕಲ ವಿಷಯಗಳನ್ನ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಎಂಥ ಹೆಣ್ಣು ವಿವಾಹಕ್ಕೆ ಅರ್ಹಳಲ್ಲ.?ಕಾಗೆಯಿಂದ ನಾವು ಕಲಿಯಬೇಕಾದ ಗುಣಗಳೇನು..? ಅನ್ನೋದರ ಬಗ್ಗೆ ಹೇಳಿದ್ದೇವೆ. ಇದೀಗ ಯಾವ ಸಮಯದಲ್ಲಿ ಮಾತನಾಡಬೇಕು..? ಯಾವ ಸಮಯದಲ್ಲಿ ಮೌನವಾಗಿರಬೇಕು ಅನ್ನೋದರ ಬಗ್ಗೆ ಚಾಣಕ್ಯರು ಹೇಳಿದ್ದೇನು ಅನ್ನೋದನ್ನ ನೋಡೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಯಾರಾದರೂ ಯಾವುದಾದರೂ ವಿಷಯದ ಬಗ್ಗೆ ಮಾತನಾಡುವಾಗ ಅಡ್ಡ ಬಾಯಿ ಹಾಕಿ. ಈ ವಿಷಯದ ಬಗ್ಗೆ ನನಗೆ ಗೊತ್ತು ಎಂದು ಅಧಿಕಪ್ರಸಂಗತನ ತೋರುವುದರಿಂದ ನಿಮ್ಮ ಬಗೆಗಿನ ಅನಿಸಿಕೆ, ಅಭಿಪ್ರಾಯ ಕೆಳಮಟ್ಟಕ್ಕಿಳಿಯುತ್ತದೆ. ಹಾಗಾಗಿ ಬೇರೆಯವರು ಮಾತನಾಡುವಾಗ, ಅಡ್ಡಬಾಯಿ ಹಾಕುವ ಬದಲು ಮೌನವಾಗಿರುವುದು ಒಳಿತು.

ನಾವು ಆಡುವ ಮಾತು ಬೇರೆಯವರ ಮನಸ್ಸು ನೋವಿಸುವಂತಾಗಬಾರದು. ಹಾಗಾಗಿ ಮನಸ್ಸು ಸರಿ ಇಲ್ಲದ, ಸಿಟ್ಟು ಬಂದ ಸಮಯದಲ್ಲಿ ಮೌನವಾಗಿರುವುದು, ತಾಳ್ಮೆ ವಹಿಸುವುದು ಅತೀ ಉತ್ತಮ. ಕೆಲ ನಿಮಿಷದ ಮೌನ, ಹಲವು ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಹಲವು ಕೆಡುಕು ಸಂಭವಿಸುವುದನ್ನ ತಪ್ಪಿಸುತ್ತದೆ.

ಇನ್ನು ತುಂಬಾ ಸೂಕ್ಷ್ಮ ವಿಷಯ ಅಂದ್ರೆ ಯಾರಾದರೂ ನಿಮ್ಮ ಬಳಿ ಏನಾದರೂ ವಿಷಯ ಹೇಳುತ್ತಿದ್ದರೆ, ಅದಕ್ಕೆ ಅಡ್ಡವಾಗಿ ಪ್ರಶ್ನೆ ಕೇಳುವುದು, ಪೂರ್ತಿ ಮಾತು ಕೇಳಿಸಿಕೊಳ್ಳದೇ, ವ್ಯಂಗ್ಯವಾಡುವುದು, ನಿಮಗೇ ಎಲ್ಲ ಗೊತ್ತಿದೆ ಎಂಬಂತೆ, ಎದುರಿನವನ ಮಾತನ್ನು ಹೀಗೆಳೆಯುವುದು ಉತ್ತಮವಲ್ಲ. ಇಂಥ ಚಾಳಿ ಇರುವವರು ಎಂದಿಗೂ ಉದ್ಧಾರವಾಗುವುದಿಲ್ಲ. ಯಾಕಂದ್ರೆ ಯಾರು ಕೇಳಿಸಿಕೊಳ್ಳುವ ಗುಣ ಹೊಂದಿರುತ್ತಾರೋ, ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ಯಾರು ಪ್ರಯೋಜನವಿಲ್ಲದ ಮಾತನ್ನಾಡುತ್ತಾರೋ, ಅವರು ನಿಶ್ಪ್ರಯೋಜಕರಾಗಿರ್ತಾರೆ.

ಇನ್ನು ಕೊನೆಯದಾಗಿ ನಿಮ್ಮ ಮಾತಿನಿಂದ ಯಾರಿಗಾದರೂ ಕಿರಿ ಕಿರಿಯುಂಟಾಗುತ್ತದೆ ಎಂದೆನಿಸಿದರೆ, ಆ ಕೂಡಲೇ ಮಾತು ನಿಲ್ಲಿಸಿ, ಮೌನವಾಗಿರಬೇಕು. ಅಲ್ಲದೇ, ಮಾತನಾಡಿದರೆ, ಅದಕ್ಕೊಂದು ಅರ್ಥವಿರಬೇಕು. ಆ ಮಾತು ಸತ್ಯವಾಗಿರಬೇಕು. ಸುಳ್ಳು ನುಡಿಯುವವನು ಒಂದಲ್ಲ ಒಂದು ದಿನ ಆರೋಪಿಯಂತೆ ಕಾಣುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author