ಇವತ್ತು ನಾವು ಮನುಷ್ಯ ಕಷ್ಟದಿಂದ ಪಾರಾಗಲು ಚಾಣಕ್ಯ ಹೇಳಿದ ನೀತಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕಷ್ಟ ಅನುಭವಿಸದೇ ಜೀವನ ಮಾಡುತ್ತಿರುವ ಮನುಷ್ಯ ಈ ಭೂಮಿ ಮೇಲೆ ಇಲ್ಲವೇ ಇಲ್ಲ. ಮನುಷ್ಯ ಅಂದಮೇಲೆ ಕಷ್ಟ ಕಾರ್ಪಣ್ಯ ಇದ್ದದ್ದೇ, ಆದ್ರೆ ಅಂಥ ಕಷ್ಟಗಳನ್ನ ಮೆಟ್ಟಿನಿಂತು ಜೀವಿಸುವುದನ್ನ ಕಲಿಯಬೇಕು. ಆದ್ರೆ ನಾವು ಜೀವನದಲ್ಲಿ ಕೆಲ ಸಣ್ಣ ಪುಟ್ಟ ತಪ್ಪುಗಳನ್ನ ಮಾಡುವುದರಿಂದಲೂ ಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಕೆಲ ತಪ್ಪುಗಳನ್ನ ಮಾಡಬಾರದು. ಯಾವುದು ಆ ತಪ್ಪು ಅನ್ನೋದನ್ನ ನೋಡೋಣ ಬನ್ನಿ..
ಜೀವನಕ್ಕೆ ಎಷ್ಟು ಬೇಕೋ ಅಷ್ಟೇ ಖರ್ಚು ಮಾಡಬೇಕು. ದುಡ್ಡು ಇದೆ ಎಂದು ನೀರಿನಂತೆ ಖರ್ಚು ಮಾಡುತ್ತ ಹೋದರೆ, ಸಾಲ ಕೇಳುವ ಪರಿಸ್ಥಿತಿ ಎದುರಾಗುತ್ತದೆ. ಇನ್ನು ಯಾವ ಲಾಭದ ಯೋಚನೆ ಇಲ್ಲದೇ ಸಹಾಯ ಮಾಡಬೇಕು. ಯಾಕಂದ್ರೆ ನಿಮ್ಮ ಪಾಲಿಗೆ ಬರಬೇಕಾದ್ದು ಬಂದೇ ಬರುತ್ತೆ. ನಿಮ್ಮದಲ್ಲದ್ದು, ನೀವು ಎಷ್ಟೇ ಕಷ್ಟ ಪಟ್ಟರೂ ಸಿಗುವುದಿಲ್ಲ.
ಕೋಪದ ಸ್ವಭಾವ ಯಾರಿಗೆ ಹೆಚ್ಚಾಗಿರುತ್ತದೆಯೋ ಅಂಥವರ ಬಳಿ ಯಾರೂ ಸುಳಿಯುವುದಿಲ್ಲ. ಅಂಥವರಿಗೆ ಹೆಚ್ಚಿನ ಗೆಳೆಯರಿರುವುದಿಲ್ಲ. ಯಶಸ್ಸಂತೂ ಸಿಗುವುದೇ ಇಲ್ಲ. ಹಾಗಾಗಿ ಕೋಪದ ಗುಣವನ್ನ ಬದಿಗೆ ಸರಿಸಿ, ತಾಳ್ಮೆಯಿಂದಿರುವುದನ್ನ ಕಲಿಯಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




