ಇಂಥ ಜಾಗದಲ್ಲಿ ಯಾವುದೇ ಕಾರಣಕ್ಕೂ ನೆಲೆ ನಿಲ್ಲಬೇಡಿ..

ಚಾಣಕ್ಯ ನೀತಿಯ ಬಗ್ಗೆ ಇಂದು ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ. ಮನುಷ್ಯ ಯಾವ ಜಾಗದಲ್ಲಿ ನೆಲೆ ನಿಲ್ಲಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಎಲ್ಲಿ ಕುಟುಂಬಸ್ಥರ ಪ್ರೀತಿ, ಗೆಳೆಯರ ಪ್ರೀತಿ ಕಾಳಜಿ ಸಿಗುವುದಿಲ್ಲವೋ, ಅಂಥ ಜಾಗದಲ್ಲಿ ಮನುಷ್ಯ ನೆಲೆ ನಿಲ್ಲಬಾರದು. ಅಂಥ ಜಾಗದಲ್ಲಿ ಇದ್ದವನಿಗೆ ಎಂದಿಗೂ ಬೆಲೆ ಸಿಗುವುದಿಲ್ಲ. ಮರ್ಯಾದೆ ಇಲ್ಲದಂತಾಗುತ್ತದೆ. ಆದ್ದರಿಂದ ಮನುಷ್ಯನಿಗೆ ಯಾವ ಜಾಗದಲ್ಲಿ ಪ್ರೀತಿ, ಕಾಳಜಿ ಇರುವುದಿಲ್ಲವೋ, ಅಲ್ಲಿ ನೆಲೆ ನಿಲ್ಲಬಾರದು.

ಇನ್ನು ಸಂಬಧಿಕರು, ಗೆಳೆಯರು, ಕಚೇರಿಯಲ್ಲಿ ಯಾರೇ ಆಗಲಿ ನಿಮ್ಮನ್ನು ಗೌರವದಿಂದ ಕಾಣದಿದ್ದರೆ, ಅಂಥ ಜಾಗದಲ್ಲಿ ಇರುವುದು ತಪ್ಪು. ಉದಾಹರಣೆಗೆ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರೆ, ಅವರು ನಿಮಗೆ ಮರ್ಯಾದೆ ನೀಡದಿದ್ದರೆ, ಅಲ್ಲಿರಬಾರದು. ಇನ್ನು ಕಚೇರಿಗಳಲ್ಲಿ ಬೇಕಂತಲೇ ಅವಮಾನಿಸುತ್ತಿದ್ದರೆ, ಅಂಥ ಕೆಲಸ ಬಿಟ್ಟುಬಿಡುವುದೇ ಉತ್ತಮ.

ನಮ್ಮ ಮನಸ್ಸಿಗೆ ಇಷ್ಟವಾದ ಕೆಲಸವನ್ನ ನಾವು ಮಾಡಬೇಕು. ಯಾರೋ ಒತ್ತಾಯ ಮಾಡಿದರು ಎಂಬ ಕಾರಣಕ್ಕೆ ಆ ಕೆಲಸವನ್ನ ಮಾಡಿದ್ರೆ, ಫಲಿತಾಂಶ ಉತ್ತಮವಾಗಿರುವುದಿಲ್ಲ. ಮತ್ತು ಅದರಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ.

ಇನ್ನು ಮನುಷ್ಯ ತನ್ನ ಕೊನೆಯ ಉಸಿರಿರುವವರೆಗೂ ಹೊಸತನ್ನ ಕಲಿಯಬೇಕು. ಯಾವ ಜಾಗದಲ್ಲಿ ಹೊಸ ವಿಷಯಗಳನ್ನ ತಿಳಿಯಲು ಸಿಗುತ್ತದೆಯೋ ಅಲ್ಲಿರಬೇಕು. ಮತ್ತು ಯಾವ ಜಾಗದಲ್ಲಿ ಹೊಸದು ಕಲಿಯಲು ಸಿಗುವುದಿಲ್ಲವೋ. ಆ ಜಾಗದಲ್ಲಿರಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author