ಚಾಣಕ್ಯ ನೀತಿಯನ್ನ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಉತ್ತಮವಾಗಿರುತ್ತದೆ. ಚಾಣಕ್ಯ ತನ್ನ ಪಾಠದಲ್ಲಿ ಹೆಚ್ಚಾಗಿ ಸ್ತ್ರೀಯ ಗುಣಗಳ ಬಗ್ಗೆಯೇ ಹೇಳಿದ್ದಾರೆ. ಅಂತೆಯೇ ಪ್ರಾಣಿ ಪಕ್ಷಿಗಳಿಂದ ಮನುಷ್ಯ ಕಲಿಯಬೇಕಾದ ಪಾಠಗಳ ಬಗ್ಗೆಯೂ ಹೇಳಿದ್ದಾರೆ. ಹೀಗೆ ಕಾಗೆಯಿಂದ ನಾವು ಕಲಿಯಬೇಕಾದ ಜೀವನ ಪಾಠದ ಬಗ್ಗೆ ಕೂಡ ಚಾಣಕ್ಯ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕಾಗೆಯ ರೀತಿ ಶತ್ರುಗಳನ್ನ ಎದುರಿಸುವ ಧೈರ್ಯ ಮನುಷ್ಯನಿಗಿರಬೇಕು ಅಂತಾ ಚಾಣಕ್ಯ ಹೇಳಿದ್ದಾರೆ. ಕಾಗೆ ತನ್ನ ಸಂಸಾರ ಮತ್ತು ಆಹಾರದ ರಕ್ಷಣೆ ಮಾಡಿದಂತೆ ಮನುಷ್ಯ ಕೂಡ ಧೈರ್ಯದಿಂದ ತನ್ನ ಕುಟುಂಬವನ್ನ ಕಾಪಾಡಬೇಕು. ಯಾಕಂದ್ರೆ ಕಾಗೆ ಒಂಟಿಯಾಗಿದ್ರೂ ಕೂಡ ತನ್ನ ಕೈಲಾದಷ್ಟು ತನ್ನನ್ನು ತನ್ನ ಕುಟುಂಬವನ್ನ ರಕ್ಷಿಸಲು ಹೋರಾಡುತ್ತೆ.
ನಾವು ಕಾಗೆಯಿಂದ ಕಲಿಯಬೇಕಾದ ವಿಶೇಷ ಗುಣ ಅಂದ್ರೆ ಜಾಗೃತರಾಗಿರುವುದು. ಕಾಗೆ ತನ್ನ ಸುತ್ತಮುತ್ತಲು ಏನು ನಡೆಯುತ್ತಿದೆ..? ಅದರಿಂದ ತನಗೇನಾದರೂ ಸಮಸ್ಯೆ ಇದೆಯೇ..? ಇತ್ಯಾದಿ ವಿಷಯಗಳನ್ನ ಗಮನಿಸಿ, ಜಾಗೃತವಾಗಿರುತ್ತದೆ. ಇದೇ ರೀತಿ ಮನುಷ್ಯ ಕೂಡ ಮೈಮರೆಯದೇ, ಎಂದಿಗೂ ಜಾಗೃತಾಗಿರಬೇಕು.
ಇನ್ನು ಕಾಗೆ ಎಂದಿಗೂ ಯಾರನ್ನೂ ನಂಬುವುದಿಲ್ಲ. ಅದು ಯಾರ ಹಂಗಲ್ಲೂ ಜೀವಿಸುವುದಿಲ್ಲ. ಅದೇ ರೀತಿ ಮನುಷ್ಯ ಕೂಡ ಸಿಕ್ಕ ಸಿಕ್ಕವರನ್ನ ನಂಬುವುದಾಗಲಿ. ಯಾರ ಹಂಗಲ್ಲಾದರೂ ಬದುಕುವುದಾಗಲಿ ಮಾಡಿದರೆ, ಆತನಿಗೆ ಯಾರೂ ಮರ್ಯಾದೆ ಕೊಡುವುದಿಲ್ಲ ಮತ್ತು ಆತ ಮೋಸ ಹೋಗುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




