Sunday, September 8, 2024

Latest Posts

ನೇಪಾಳದ ಚೆಂಗುವಿನಲ್ಲಿ ವಿಷ್ಣು ಬಂದು ನೆಲೆನಿಂತಿದ್ದು ಹೇಗೆ ಗೊತ್ತಾ..?

- Advertisement -

ನೇಪಾಳದಲ್ಲಿ ಅನೇಕ ಹಿಂದೂ ದೇವಸ್ಥಾನಗಳಿದೆ. ಈ ದೇಶ ಹಿಂದೂ ದೇಶ ಅಂತಾ ಕರೆಯಲ್ಪಟ್ಟಿದೆ. ನೇಪಾಳದ ಕಠ್ಮಂಡುವಿನಲ್ಲಿ ವಿಷ್ಣುವಿಗೆ ಸೇರಿದ ದೇವಸ್ಥಾನವಿದೆ. ಈ ದೇವಸ್ಥಾನದ ಕಥೆ ತಿರುಪತಿಯ ಕಥೆಯ ಹಾಗೆ ಇದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಕಠ್ಮಂಡುವಿನ ಚೆಂಗು ಎಂಬ ಸ್ಥಳದಲ್ಲಿ ವಿಷ್ಣುವಿನ ದೇವಸ್ಥಾನವಿದೆ. ಈ ದೇವಸ್ಥಾನ 1500 ವರ್ಷದಷ್ಟು ಹಳೆಯ ದೇವಸ್ಥಾನ. ಈ ಚಂಗು ಪ್ರದೇಶದಲ್ಲಿ ಹಸು ಮೇಯಲು ಬರುತಿತ್ತು. ತದನಂತರ ಅದು ಕೊಡುವ ಹಾಲಿನ ಪ್ರಮಾಣ ಕಡಿಮೆಯಾಗುತಿತ್ತು. ಇದನ್ನು ಗಮನಿಸಿದ ಹಸುವಿನ ಮಾಲೀಕ, ಒಮ್ಮೆ ಹಸುವನ್ನು ಹಿಂಬಾಲಿಸಿ ಬಂದ. ಹಸು ಒಂದು ಮರದ ಬುಡಕ್ಕೆ ಹಾಲು ನೀಡುತ್ತಿತ್ತು.

ಆಗ ಹಸುವಿನ ಮಾಲೀಕ ಕೊಡಲಿಯಿಂದ ಮರವನ್ನು ಕತ್ತರಿಸಿದ. ಅದರಿಂದ ರಕ್ತ ಸುರಿಯಲಾರಂಭಿಸಿತು. ಇದರಿಂದ ತೀವ್ರ ಬೇಸರಗೊಂಡ ಮಾಲೀಕ, ಅಳಲು ಪ್ರಾರಂಭಿಸಿದನು. ಆಗ ವಿಷ್ಣು ಪ್ರತ್ಯಕ್ಷನಾಗಿ ನಾನು ಒಬ್ಬರ ಶಾಪದ ಕಾರಣವಾಗಿ ಮರವಾಗಿದ್ದು, ನೀನು ಈ ಮರವನ್ನು ಕಡಿದು ನನಗೆ ಶಾಪದಿಂದ ಮುಕ್ತಿ ನೀಡಿರುವೆ ಎನ್ನುತ್ತಾನೆ.

ಇದಾದ ಬಳಿಕ ವಿಷ್ಣು ಈ ಸ್ಥಳದಲ್ಲಿ ನೆಲೆಸಿದ್ದು, ಟಂಗು ಅಥವಾ ದೋಲಗಿರಿಯಲ್ಲಿ ವಿಷ್ಣುವಿಗಾಗಿ ದೇವಸ್ಥಾನವನ್ನು ನಿರ್ಮಿಸಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss