ಕೆಲವರು ಮನೆಯ ಮುಂದೆ, ಇನ್ನು ಕೆಲವರು ಅಂಗಡಿಯ ಮುಂದೆ, ಮತ್ತೆ ಕೆಲವರು ತಮ್ಮ ವಾಹನಕ್ಕೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಕಟ್ಟುತ್ತಾರೆ. ಯಾಕೆ ಹೀಗೆ ಮೆಣಸಿನ ಕಾಯಿ ಮತ್ತು ನಿಂಬೆಹಣ್ಣನ್ನು ಕಟ್ಟುತ್ತಾರೆಂದು ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಅನ್ನೋ ಕಾರಣಕ್ಕೆ, ಮನೆ, ಅಂಗಡಿ, ವಾಹನಕ್ಕೆ ಮೆಣಸಿನಕಾಯಿ ಮತ್ತು ನಿಂಬೆಹಣ್ಣನ್ನು ಕಟ್ಟಲಾಗುತ್ತದೆ. ಯಾಕಂದ್ರೆ ತಮೋಗುಣವನ್ನು ಆಕರ್ಷಿಸುವ ಗುಣ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಿದೆ. ಯಾವುದೇ ಕೆಟ್ಟ ಶಕ್ತಿಯನ್ನು ಮನೆಗೆ ಪ್ರವೇಶಿಸದಂತೆ ತಡೆಯುತ್ತದೆ.
ಇನ್ನೊಂದು ಕಥೆಯ ಪ್ರಕಾರ ದರಿದ್ರ ಲಕ್ಷ್ಮೀ ಮನೆಗೆ ಪ್ರವೇಶಿಸಬಾರದು ಅನ್ನೋ ಕಾರಣಕ್ಕೆ ಮನೆಗೆ ಮೆಣಸಿನಕಾಯಿ ಮತ್ತು ನಿಂಬೆಹಣ್ಣು ಕಟ್ಟಲಾಗುತ್ತದೆ. ದರಿದ್ರ ಲಕ್ಷ್ಮೀ ಮನೆಗೆ ಬಂದರೆ, ಆರ್ಥಿಕ ಪರಿಸ್ಥಿತಿ ಹದಗೆಡುವುದಲ್ಲದೇ, ಆಹಾರದ ಕೊರತೆಯೂ ಆಗುತ್ತದೆ. ನೆಮ್ಮದಿಯೂ ಹಾಳಾಗುತ್ತದೆ.
ಆದ್ದರಿಂದ ದರಿದ್ರ ಲಕ್ಷ್ಮೀಗೆ ಇಷ್ಟವಾಗುವ ಮೆಣಸಿನಕಾಯಿ ಮತ್ತು ನಿಂಬೆಹಣ್ಣನ್ನು ಮನೆಗೆ ಕಟ್ಟಲಾಗುತ್ತದೆ. ದರಿದ್ರ ಲಕ್ಷ್ಮೀ ಅದನ್ನು ಸೇವಿಸಿ, ಸಂತುಷ್ಟಳಾಗಿ ಹೊರಗಿಂದ ಹೊರಗೆ ಹೋಗುತ್ತಾಳೆಂದು ಹೀಗೆ ಮಾಡಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




