ಹಿಂದೂಗಳ ಮನೆಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ದೀಪ ಹಚ್ಚುವ ವಾಡಿಕೆ ಇದೆ. ದೀಪ ಹಚ್ಚುವ ವೇಳೆ ಯಾವ ಎಣ್ಣೆಯನ್ನ ಬಳಸಬೇಕು..? ಅದನ್ನ ಬಳಸುವುದರಿಂದ ಏನು ಲಾಭ ಎಂಬ ಬಗ್ಗೆ ತಿಳಿಯೋಣ ಬನ್ನಿ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ದೀಪ ಬೆಳಗುವಾಗ, ತುಪ್ಪ, ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಬೇಕು. ಯಾವುದೇ ಕಾರಣಕ್ಕೂ ಅಡಿಗೆ ಎಣ್ಣೆ, ಶೇಂಗಾ ಎಣ್ಣೆಯನ್ನ ಬಳಸಬಾರದು. ಇಂಥ ಎಣ್ಣೆಗಳನ್ನ ಬಳಸುವುದು ಒಳ್ಳೆಯದಲ್ಲ.
ಇನ್ನು ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚುವುದರಿಂದ ಏನು ಲಾಭ ಅಂತಾ ನೋಡುವುದಾದರೆ, ವಿವಾಹವಾಗದವರು ಕಾತ್ಯಾಯಿನಿ ದೇವಿಗೆ ತೆಂಗಿನೆಣ್ಣೆಯ ದೀಪ ಬೆಳಗಿ ಪ್ರಾರ್ಥಿಸಿದರೆ, ವಿವಾಹವಾಗುತ್ತದೆ.
ಸಂತಾನವಿಲ್ಲದವರು, ಸಂತಾನಕ್ಕಾಗಿ ಪ್ರತೀ ಮಂಗಳವಾರ ಸುಬ್ರಹ್ಮಣ್ಯನಿಗೆ ತೆಂಗಿನ ಎಣ್ಣೆಯ ದೀಪವನ್ನ ಹಚ್ಚಬೇಕು. ಇನ್ನು ಪ್ರತಿದಿನ ಲಕ್ಷ್ಮೀ ದೇವಿಗೆ ತೆಂಗಿನ ಎಣ್ಣೆಯ ದೀಪ ಹಚ್ಚುವುದರಿಂದ ಶುಭಕಾರ್ಯಗಳು ಅಡೆತಡೆ ಇಲ್ಲದೇ ನಡೆಯುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




