ಹಿಂದೂಗಳು ಶುಚಿರ್ಭೂತರಾಗಿ ತಮ್ಮ ದಿನ ಶುರು ಮಾಡುವುದೇ ದೇವರಿಗೆ ದೀಪವಿಟ್ಟು ಪೂಜೆ ಸಲ್ಲಿಸುವುದರ ಮೂಲಕ. ಅಲ್ಲದೇ ಸಂಜೆ ವೇಳೆಗೂ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ದೀಪ ಹಚ್ಚಲಾಗುತ್ತದೆ. ಆದ್ರೆ ಕೊಬ್ಬರಿ ಎಣ್ಣೆ ಬಳಸಿ ದೀಪವನ್ನು ಹಚ್ಚುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕುಲದೇವತೆಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚುವುದರಿಂದ ಅಂದುಕೊಂಡ ಕೆಲಸ ನೆರವೇರುತ್ತದೆ. ನಿಮ್ಮ ಮನೆಯಲ್ಲಿ ಹಲವು ದಿನಗಳಿಂದ ನಡೆಯಬೇಕಿದ್ದ ಶುಭ ಕಾರ್ಯ ಇನ್ನೂ ನಡೆಯಲ್ಲಿಲ್ಲವಾದರೆ, ದೇವರಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿ ಬೇಡಿಕೊಂಡರೆ, ಆ ಶುಭಕಾರ್ಯ ನಡೆಯುತ್ತದೆ. ಅಲ್ಲದೇ ಮನೆಯಲ್ಲಿ ಆರ್ಥಿಕ ಸಮಸ್ಯೆ ಬರುವುದಿಲ್ಲ. ಹಣಕಾಸಿನ ಸಮಸ್ಯೆ ಇದ್ದರೂ ಅದು ಪರಿಹಾರವಾಗುತ್ತದೆ.
ಅವಿವಾಹಿತರು ಕಾತ್ಯಾಯಿನಿ ದೇವಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚುವುದರಿಂದ, ಅವರ ವಿವಾಹ ಬಹುಬೇಗ ಆಗುತ್ತದೆ. ಇಷ್ಟೇ ಅಲ್ಲದೇ ಮಹಾಲಕ್ಷ್ಮೀಗೆ ಕೊಬ್ಬರಿ ಎಣ್ಣೆಯಿಂದ ದೀಪ ಬೆಳಗುವುದರಿಂದ ಆ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗಿರುತ್ತದೆ. ನೆಮ್ಮದಿ ನೆಲೆಸಿರುತ್ತದೆ. ಅಲ್ಲದೇ ದೇವರಿಗೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಯನ್ನು ಹೇಳಿಕೊಂಡರೆ, ಅದು ಆದಷ್ಟು ಬೇಗ ಈಡೇರುತ್ತದೆ ಅನ್ನೋ ನಂಬಿಕೆ ಇದೆ.
ಇನ್ನು ನೆನಪಿನಲ್ಲಿಡಬೇಕಾದ ವಿಷಯವೇನೆಂದರೆ, ದೀಪ ಹಚ್ಚುವಾಗ ಮಣ್ಣಿನ, ಬೆಳ್ಳಿಯ, ಅಥವಾ ಹಿತ್ತಾಳೆಯ ಹಣತೆಯನ್ನ ಬಳಸಿ. ಯಾವುದೇ ಕಾರಣಕ್ಕೂ ಸ್ಟೀಲ್ ಹಣತೆ ಬಳಸಬೇಡಿ. ಇದು ಉತ್ತಮವಲ್ಲ. ಅದೇ ರೀತಿ ದೀಪಕ್ಕೆ ಎರಡು ಬತ್ತಿಯನ್ನೇ ಹಾಕಬೇಕೇ ಹೊರತು, ಒಂಟಿ ಬತ್ತಿಯನ್ನ ಎಂದಿಗೂ ಉರಿಸಬಾರದು. ಮತ್ತು ಹಣತೆಗೆ ಮೊದಲು ಎಣ್ಣೆಯನ್ನ ಹಾಕಿ, ನಂತರ ಬತ್ತಿಯನ್ನು ಹಾಕಬೇಕೇ ಹೊರತು ಮೊದಲು ಬತ್ತಿಯನ್ನು ಹಾಕಿ, ನಂತರ ಎಣ್ಣೆಯನ್ನು ಹಾಕಬಾರದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




