ಗೌರಿ ಗಣೇಶ ಹಬ್ಬಕ್ಕೆ, ವರಮಹಾಲಕ್ಷ್ಮೀ ಹಬ್ಬಕ್ಕೆ, ಸಂಕ್ರಾಂತಿಗೆ ಕೆಲ ಕಡೆ ಮುತ್ತೈದೇಯರಿಗೆ ಅರಿಶಿನ ಕುಂಕುಮದ ಜೊತೆ ಬಾಚಣಿಕೆ ಕೊಡುವ ಪದ್ಧತಿ ಇರುತ್ತದೆ. ಬಳೆ, ಕಾಡಿಗೆ, ಬೊಟ್ಟು, ಕನ್ನಡಿಯ ಜೊತೆ ಬಾಚಣಿಕೆಯನ್ನ ಕೂಡ ಕೊಡಲಾಗುತ್ತದೆ. ಅಲ್ಲದೇ, ಮಹಾಲಕ್ಷ್ಮೀಗೆ ಸಂಬಂಧಪಟ್ಟ ವಸ್ತುಗಳಲ್ಲಿ ಬಾಚಿಣಿಕೆ ಕೂಡ ಒಂದಾಗಿದೆ. ಹಾಗಾಗಿ ಬಾಚಣಿಕೆಯನ್ನ ಶುಭ್ರವಾಗಿ ಇಡಬೇಕು.

ಬಾಚಣಿಕೆಯನ್ನ ಶುಭ್ರವಾಗಿ ಇಡದಿದ್ದರೆ ಮನೆಯ ಶಾಂತಿ ಹಾಳಾಗುತ್ತದೆ. ನೆಮ್ಮದಿ ಇಲ್ಲದಂತಾಗುತ್ತದೆ. ಪದೇ ಪದೇ ಚಿಕ್ಕ ಪುಟ್ಟ ವಿಚಾರಕ್ಕೆ ಜಗಳಗಳಾಗುತ್ತದೆ.
ತಲೆ ಬಾಚಿಕೊಂಡ ಬಳಿಕ ಅದರಲ್ಲಿ ಕೂದಲೂ ಹಾಗೇ ಇಡಬಾರದು. ಬಾಚಣಿಕೆಯಲ್ಲಿ ಸಿಕ್ಕಿಹಾಕಿಕೊಂಡ ಕೂದಲನ್ನ ಕಸದ ಬುಟ್ಟಿಗೆ ಹಾಕಬೇಕು. ಕೂದಲು ಸಮೇತ ಬಾಚಣಿಕೆ ಇಟ್ಟರೆ ಮನೆಗೆ ಒಳ್ಳೆಯದಲ್ಲ. ಅಲ್ಲದೇ ಹಣಕಾಸಿನ ಸಮಸ್ಯೆ ಹೆಚ್ಚಾಗಲು ಬಾಚಣಿಕೆಯಲ್ಲಿರುವ ಕೂದಲು ಕಾರಣವಾಗುತ್ತದೆ.
ಇನ್ನು ಮುಖ್ಯವಾದ ವಿಷಯ ಅಂದ್ರೆ ಬೇರೆಯವರು ಬಳಸಿದ ಬಾಚಣಿಕೆಯನ್ನ ನೀವು ಬಳಸಬಾರದು, ನೀವು ಬಳಸಿದ ಬಾಚಣಿಕೆಯನ್ನ ಬೇರೆಯವರಿಗೆ ನೀಡಬಾರದು. ನಿಮ್ಮ ಮನೆಗೆ ಅತಿಥಿಗಳು, ನೆಂಟರು ಬಂದಾಗ ಅವರಿಗೆ ನೀವು ಬಳಸುವ ಬಾಚಣಿಕೆ ನೀಡಬೇಡಿ. ಅವರಿಗಂತಾನೇ ಬೇರೆ ಬಾಚಣಿಕೆ ತೆಗೆದಿಡಿ. ಅಂತೆಯೇ ನೀವು ಬೇರೆಯವರ ಮನೆಗೆ ಹೋಗುವಾಗ ನಿಮ್ಮ ಬಾಚಣಿಕೆಯನ್ನ ತೆಗೆದುಕೊಂಡು ಹೋಗಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

