ಕೆಲವರು ಜ್ಯೋತಿಷ್ಯವನ್ನ ನಂಬುತ್ತಾರೆ. ಇನ್ನು ಕೆಲವರು ನಂಬುವುದಿಲ್ಲ. ಜ್ಯೋತಿಷ್ಯ ನಂಬುವವರು ಹರಳುಗಳನ್ನ ಧರಿಸುವುದನ್ನ ನಂಬುತ್ತಾರೆ. ಅವುಗಳಲ್ಲಿ ಹವಳ ಕೂಡ ಒಂದು. ಇಂದು ಹವಳವನ್ನ ಯಾರು ಹಾಕಬೇಕು..? ಇದನ್ನು ಹಾಕುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಹವಳವು ಮಂಗಳನ ಹರಳಾಗಿದೆ. ಸಮುದ್ರದಲ್ಲಿ ಉತ್ಪನ್ನವಾಗುವ ಜೀವಿಗಳಿಂದ ಹವಳ ತಯಾರಾಗುತ್ತದೆ. ಹವಳ ಧರಿಸುವುದರಿಂದ ಧೈರ್ಯ ಹೆಚ್ಚುತ್ತದೆ. ಸಾಹಸವಂತರಾಗುತ್ತಾರೆ. ಶತ್ರುಬಾಧೆ ಕಡಿಮೆಯಾಗುತ್ತದೆ. ಕೆಲವರು ಧರಿಸುವ ತಾಳಿಯಲ್ಲಿ ಹವಳವನ್ನ ಹಾಕಲಾಗುತ್ತದೆ. ಇದು ಮಂಗಳಕರ ಎನ್ನಲಾಗುತ್ತದೆ.
ಹವಳ ಧರಿಸುವುದರಿಂದ ಕೆಟ್ಟ ಕನಸು ಬೀಳುವುದು, ಮಾಟ ಮಂತ್ರದ ಭಯವಿದ್ದರೆ ಅದು ಕೂಡ ಕಡಿಮೆಯಾಗುತ್ತದೆ. ಯಾರ ಜಾತಕದಲ್ಲಿ ಮಂಗಳ ಶುಭ ಸ್ಥಾನದಲ್ಲಿರುತ್ತಾನೋ ಅವರು ಹವಳವನ್ನ ಧರಿಸಬಹುದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




