ಕಾಗೆ ತಲೆ ಮೇಲೆ ಬಂದು ಕುಕ್ಕಿದರೆ ಏನಾಗತ್ತೆ..? ಅದು ಶುಭವೋ ಅಶುಭವೋ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಶನಿದೇವರ ವಾಹನವಾಗಿರುವ ಕಾಗೆ ಮನುಷ್ಯನ ತಲೆ ಮೇಲೆ ಕುಟ್ಟಿದರೆ ಅದು ಅಶುಭ ಎಂದರ್ಥ. ಹೀಗೆ ಕುಟ್ಟಿದರೆ, ಯಾವುದಾದರೂ ಆಪತ್ತು ಕಾದಿದೆ ಅಂತಾ ಅರ್ಥ. ಅಲ್ಲದೇ, ಅಶುಭ ಸುದ್ದಿ ಕೇಳುವ ಸಂಭವವೂ ಇರುತ್ತದೆ.
ಕುಟುಂಬದಲ್ಲಿ ಕೆಟ್ಟದ್ದೇನೋ ನಡೆಯೋ ಸೂಚನೆಯನ್ನ ಕಾಗೆ ನೀಡುತ್ತದೆ. ಈ ಕಾರಣಕ್ಕೆ ಕಾಗೆ ತಲೆ ಮೇಲೆ ಕುಕ್ಕಿ ಹೋಗುತ್ತದೆ. ಈ ಮೂಲಕ ಸಾವಿನ ಸುದ್ದಿ ಕೇಳುವಿರಿ ಎಂಬ ಸೂಚನೆ ಕಾಗೆ ನೀಡುತ್ತದೆ. ಇನ್ನು ಕೆಲ ವಿಚಾರಗಳ ಬಗ್ಗೆಯೂ ಕಾಗೆ ಈ ಮೂಲಕ ಎಚ್ಚರಿಕೆ ನೀಡುತ್ತದೆ. ಜೀವನದಲ್ಲಿ ಕಷ್ಟ ಕಾಲ ಬರುವುದಿದೆ, ಹಾಗಾಗಿ ಎಚ್ಚರದಿಂದ ಯೋಚಿಸಿ ಹೆಜ್ಜೆ ಇಡಬೇಕು ಎಂದು ಕಾಗೆ ಸೂಚಿಸುತ್ತದೆ.
ಇನ್ನು ಇದಕ್ಕೆ ಪರಿಹಾರವೇನಂದ್ರೆ, ಕಾಗೆ ತಲೆಗೆ ಕುಕ್ಕಿದ ತಕ್ಷಣ ಮನೆಗೆ ಬಂದು ತಲೆಸ್ನಾನ ಮಾಡಿ, ಮನೆಯಲ್ಲಿ ದೀಪ ಹಚ್ಚಿ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಂಡು, ಮತ್ತೊಂದು ದೊಡ್ಡ ಹಣತೆಯಲ್ಲಿ ತೆಂಗಿನ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ, ಈ ಮೂರು ಎಣ್ಣೆಗಳನ್ನ ಬೆರೆಸಿ, 5 ಬಣ್ಣದ ಬತ್ತಿಯನ್ನ ಅದಕ್ಕೆ ಹಾಕಬೇಕು. ಯಾವುದು ಆ ಐದು ಬಣ್ಣವೆಂದರೆ, ಬಿಳಿ, ಕೆಂಪು, ಹಸಿರು, ನೀಲಿ, ಕಪ್ಪು. ಈ ಐದು ಬಣ್ಣದ ಹೊಸ ಬತ್ತಿಗಳನ್ನ ತಂದು, ಮೂರು ಎಣ್ಣೆ ಮಿಶ್ರಿತ ಹಣತೆಗೆ ಹಾಕಬೇಕು. ಇಂಥ ಬತ್ತಿಗಳು ದೇವರಿಗೆ ಬಳಸುವ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯಲ್ಲಿ ಸಿಗುತ್ತದೆ.
ಇನ್ನು ಈ ದೀಪವನ್ನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ದೀಪ ಹಚ್ಚಿ ದೀಪಾರಾಧನೆ ಮಾಡಬೇಕು. ಹೀಗೆ ಮಾಡುವುದರಿಂದ, ಕಾಗೆ ಮುಟ್ಟಿದ ದೋಷ ಪರಿಹಾರವಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.