Thursday, July 31, 2025

Latest Posts

ಕಾಗೆ ಕೂಗಿದ್ರೆ ಶುಭ ಸೂಚನೆಯೋ..? ಅಶುಭವೋ..?

- Advertisement -

ಕಾಗೆ ಕೂಗುವುದರ ಬಗ್ಗೆ ನಾವಿವತ್ತು ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ. ಕೆಲವರು ಕಾಗೆ ಕೂಗಿದ್ರೆ ಮನೆಗೆ ನೆಂಟರು ಬರ್ತಾರೆ ಅಂತಾ ಹೇಳ್ತಾರೆ. ಇನ್ನು ಕೆಲವರು ಕಾಗೆ ಕೂಗಿದ್ರೆ ಸಾವಿನ ಸುದ್ದಿ ಕೇಳ್ತೇವೆ ಅಂತಾರೆ. ಹಾಗಾದ್ರೆ ಕಾಗೆ ಕೂಗುವುದು ಶುಭ ಶಕುನಾನಾ..? ಅಪಶಕುನಾನಾ..? ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ..

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841

ಶನಿ ದೇವನ ವಾಹನವಾಗಿರುವ ಕಾಗೆ ಕೂಗಿದ್ರೆ ಬರೀ ಅಪಶಕುನವೇ ಅನ್ನೋದು ತಪ್ಪು. ಕೆಲವೊಮ್ಮೆ ಕಾಗೆ ಕೂಗುವುದು ಶುಭಶಕುನವೂ ಆಗಬಹುದು. ನೀವು ಎಲ್ಲಾದರೂ ಪ್ರಯಾಣಿಸುವಾಗ ಕಾಗೆ ಕಂಡರೆ, ನೀವು ಮಾಡಲು ಹೊರಟ ಕೆಲಸ ಯಾವುದೇ ವಿಘ್ನವಿಲ್ಲದೆ ನಡೆಯುತ್ತದೆ ಎಂದರ್ಥ.

ಕಾಗೆ ಆಹಾರ ತೆಗೆದುಕೊಂಡು ಹೋಗುತ್ತಿರುವ ದೃಷ್ಯ ಕಂಡರೆ ಆ ದಿನ ನಿಮಗೆ ಲಾಭದ ದಿನವಾಗಿ ಪರಿಣಮಿಸುತ್ತದೆ. ನೀವು ಅಂದು ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸುವಿರಿ ಎಂದರ್ಥ.

ಇನ್ನು ಕಾಗೆ ಕಚ್ಚಾಡಿಕೊಳ್ಳುವುದನ್ನು ನೋಡಿದರೆ ಅಂದು ನಿಮ್ಮ ಸ್ನೇಹಿತರ ಜೊತೆ ಜಗಳವಾಗಬಹುದು ಮತ್ತು ಏನಾದರೂ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ಕಾಗೆಯ ಗಲೀಜು ನಿಮ್ಮ ಮೈ ಮೇಲೆ ಬಿದ್ದರೆ ಸತ್ತ ಸುದ್ದಿ ಕೇಳುತ್ತೀರಿ. ಅಲ್ಲದೇ, ಮನೆ ಬಳಿ ಬಂದು ದಕ್ಷಿಣ ದಿಕ್ಕಿಗೆ ಮುಖ ಮಾಡಿ, ಕೂಗಿದರೂ ಕೂಡ ಕೆಟ್ಟ ಸುದ್ದಿ ಕೇಳುತ್ತೀರಿ ಎಂದರ್ಥ.

ನಿಮ್ಮ ಮನೆಯ ಮೇಲೆ ಕೂತರೆ ಮನೆಗೆ ನೆಂಟರು ಬರುತ್ತಾರೆ ಎಂಬ ಸೂಚನೆ ಸಿಕ್ಕಂತೆ. ನಿಮ್ಮ ಮನೆಯ ಮುಂದಿನ ಮನೆ ಮೇಲೆ ಕೂತು ಕಾಗೆ ಕೂಗಿದರೆ ಸಾವಿನ ಸುದ್ದಿ ಕೇಳುವಿರಿ ಎಂದರ್ಥ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.

- Advertisement -

Latest Posts

Don't Miss