ದುಡಿದ ಹಣದಲ್ಲಿ ನಮ್ಮ ಕೈಲಾದಷ್ಟು ದಾನ ಧರ್ಮ ಮಾಡಿದರೆ ಜೀವನ ಉತ್ತಮವಾಗಿರುತ್ತದೆ. ಮತ್ತಷ್ಟು ದಾನ ಮಾಡುವ ಶಕ್ತಿಯನ್ನ ದೇವರು ನೀಡುತ್ತಾನೆ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿದ್ದೀರಿ. ದಾನದ ಬಗ್ಗೆ ನಾವಿವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಹೆತ್ತ ತಂದೆ ತಾಯಿಗಳ ಚಿತ್ತವ ನೋಯಿಸಿ, ನಿತ್ಯ ದಾನವ ಮಾಡಿ ಫಲವೇನು ಎಂಬ ದಾಸರ ಪದದಂತೆ ಕೆಲವರು ಮನೆಗೆ ಹಿಡಿ ಅಕ್ಕಿ ಕಾಳನ್ನ ತರದಿದ್ದರೂ, ಊರಿಗೆ ಮಾತ್ರ ದಾನ ಧರ್ಮಗಳನ್ನ ಮಾಡುತ್ತಾರೆ. ಇನ್ನು ಕೆಲವರು ಸಾಕಷ್ಟು ದುಡಿದರೂ ಕೂಡ 10 ರೂಪಾಯಿ ದಾನ ಮಾಡಲು ಹಿಂಜರಿಯುತ್ತಾರೆ. ದುಡಿಯುವುದರ ಜೊತೆಗೆ ದಾನ ಧರ್ಮವೂ ಕೂಡ ಇದ್ದರೆ ಶ್ರೇಷ್ಠ ಎಂದು ಹಿರಿಯರು ಹೇಳಿದ್ದಾರೆ. ಅಲ್ಲದೇ ದಾನ ಮಾಡು ಆದ್ರೆ ದರಿದ್ರನಾಗಬೇಡ ಎಂತಲೂ ಕೂಡ ಹೇಳಿದ್ದಾರೆ. ಹಾಗಾಗಿ ಇಂದು ನಾವು ದಾನದ ಮಹತ್ವ ತಿಳಿಸಿಕೊಡಲಿದ್ದೇವೆ.
ಅಪ್ಪ- ಅಮ್ಮನ ಹೊಟ್ಟೆ ತುಂಬಿಸಿ, ನಂತರ ದಾನ ಧರ್ಮಗಳನ್ನ ಮಾಡುವವನು, ದುಡಿದ ಹಣದಲ್ಲಿ ತನಗಾಗಿ ಉಳಿಸಿಕೊಂಡು, ಪರರಿಗೂ ದಾನ ಮಾಡುವವನು ಮತ್ತು ಬಡವನಾದರೂ ದಾನ ಮಾಡುವ ಗುಣವುಳ್ಳವನು ಉತ್ತಮನು ಎನ್ನಿಸಿಕೊಳ್ಳುತ್ತಾನೆ.
ನಾವು ಮಾಡುವ ದಾನಗಳಿಗೆ ಹಲವು ಫಲಗಳಿವೆ. ಅವು ಏನೆಂದು ನೋಡುವುದಾದರೆ, ಬಟ್ಟೆ ದಾನ ಮಾಡುವುದರಿಂದ ಆಯಸ್ಸು ಹೆಚ್ಚುತ್ತದೆ. ಬಂಗಾರವನ್ನ ದಾನ ಮಾಡುವುದರಿಂದ ಜೀವನೊಲ್ಲಾಸ ಉಂಟಾಗುತ್ತದೆ. ಆದರೆ ಬಂಗಾರ ಮತ್ತು ಬಟ್ಟೆ ನೀವು ಬಳಸಿದ್ದಾಗಿರಬಾರದು. ಇನ್ನು ಧಾನ್ಯಾದಿಗಳನ್ನ ದಾನ ಮಾಡುವುದರಿಂದ ದಾನ ಮಾಡಿದವನಿಗೆೆಂದಿಗೂ ಊಟಕ್ಕೆ ಕೊರತೆ ಬರುವುದಿಲ್ಲ.
ತುಪ್ಪವನ್ನ ದಾನ ಮಾಡುವುದರಿಂದ ಆರೋಗ್ಯಾಭಿವದ್ಧಿ ಉಂಟಾಗುತ್ತದೆ. ತುಪ್ಪದಿಂದ ಮಾಡಿದ ಪದಾರ್ಥವನ್ನ ಕೂಡ ದಾನ ಮಾಡಬಹುದು. ಕುಂಬಳಕಾಯಿಯನ್ನ ದಾನವಾಗಿ ಕೊಡುವುದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಎಳ್ಳನ್ನ ದಾನಮಾಡುವುದರಿಂದ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆರೋಗ್ಯವಂತರಾಗಿ, ಶಕ್ತಿವಂತರಾಗಿರಬಹುದು. ಭೂಮಿಯನ್ನ ದಾನ ಮಾಡುವುದರಿಂದ ಸಮಾಜದಲ್ಲಿ ಗೌರವ ಸಿಗುವುದಲ್ಲದೇ, ದೇವರ ಕೃಪೆಗೂ ಆತ ಪಾತ್ರನಾಗುತ್ತಾನೆ. ಯೋಗ್ಯನಿಗೆ ಕನ್ಯಾದಾನ ಮಾಡುವುದರಿಂದ ಸುಖ ಸಂತೋಷ, ಅಭಿವೃದ್ಧಿ, ನೆಮ್ಮದಿ, ಮನಶಾಂತಿ ಪ್ರಾಪ್ತಿಯಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ