ದಿಯೋರಿ ದೇವಸ್ಥಾನದ ಮಹತ್ವವೇನು ಗೊತ್ತೇ..?

ಭಾರತದಲ್ಲಿ ಹಲವಾರು ದುರ್ಗಾ ದೇವಿಯ ದೇವಸ್ಥಾನವಿದೆ. ಅಂಥ ದೇವಸ್ಥಾನಗಳಲ್ಲಿ ರಾಂಚಿಯ ದಿಯೋರಿ ಮಾ ದೇವಸ್ಥಾನ ಕೂಡ ಒಂದು. ಹಾಗಾದ್ರೆ ಈ ದೇವಸ್ಥಾನದ ಮಹತ್ವವೇನು ಅನ್ನೋದನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ರಾಂಚಿಯ ದಿಯೋರಿ ಮಾ ದೇವಸ್ಥಾನದಲ್ಲಿ ಹದಿನಾರು ಕೈಯುಳ್ಳ ದುರ್ಗಾದೇವಿಯನ್ನ ಪೂಜಿಸಲಾಗುತ್ತದೆ. ಪೂರ್ವ ಮಧ್ಯಕಾಲದ 1300ನೇ ಇಸವಿಯಲ್ಲಿ ಮುಂಡರಾಜ ಕೇರಾ ನಿರ್ಮಿಸಿದನೆಂದು ಹೇಳಲಾಗಿದೆ. ದೇವಾಲಯ ನಿರ್ಮಾಣಕ್ಕೂ ಮುನ್ನ ರಾಜ ತನ್ನೆಲ್ಲ ರಾಜ್ಯ, ಧನ, ಧಾನ್ಯ, ಸಂಪತ್ತನ್ನು ಕಳೆದುಕೊಂಡನು. ದೇವಾಲಯ ನಿರ್ಮಾಣದ ನಂತರ, ಕಳೆದುಕೊಂಡ ಸಂಪತ್ತನ್ನು ವಾಪಸ್ ಪಡೆದನೆಂದು ಹೇಳಲಾಗಿದೆ.

ಇನ್ನು ಮುಂಡರಾಜ ಕೇರಾ ಬುಡಕಟ್ಟು ಜನಾಂಗದವನಾಗಿದ್ದರಿಂದ ಈ ದೇವಾಲಯದಲ್ಲಿ ವಾರದ 6 ದಿನ ಬುಡಕಟ್ಟು ಜನಾಂಗದವರು ದುರ್ಗಾ ದೇವಿಗೆ ಪೂಜೆ ಸಲ್ಲಿಸಿದರೆ, ಮಂಗಳವಾರದ ದಿನ ಮಾತ್ರ ಬ್ರಾಹ್ಮಣರು ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಈ ದೇವಸ್ಥಾನದಲ್ಲಿ ದುರ್ಗಾದೇವಿಯ ಜೊತೆಗೆ, ಶಿವನನ್ನೂ ಕೂಡ ಪೂಜಿಸಲಾಗುತ್ತದೆ.

ಇನ್ನು ಕ್ರಿಕೇಟರ್ ಧೋನಿ, ಜಾರ್ಖಂಡ್‌ನವರಾಗಿದ್ದು, ರಾಂಚಿಗೆ ಬಂದಾಗ, ದಿಯೋರಿ ಮಾ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದು ಹೋಗುತ್ತಾರೆ. ಅಲ್ಲದೇ, ವಿಶೇಷ ಸಂದರ್ಭ, ಪ್ರಮುಖ ಕ್ರಿಕೇಟ್ ಪಂದ್ಯ ನಡೆಯುವ ಮುನ್ನ ಇಲ್ಲಿ ಬಂದು, ತಾಯಿಯ ಆಶೀರ್ವಾದ ಪಡೆದು ಹೋಗುತ್ತಾರೆ. ಇಲ್ಲಿ ಬಂದು ಆಶೀರ್ವಾದ ಪಡೆದರೆ, ಯಶಸ್ಸು ಖಚಿತ ಎಂಬುದು ಅವರ ನಂಬಿಕೆಯಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author