ಇವತ್ತು ನಾವು ಹಸ್ತದಲ್ಲಿ ಈ ಮೇಲಿನ ಚಿತ್ರದಲ್ಲಿರುವ ಚಿಹ್ನೆ ಇದ್ದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಈ ಚಿಹ್ನೆಯನ್ನು ದೇವಾಲಯಾಕಾರ ಚಿಹ್ನೆ ಎನ್ನುತ್ತಾರೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲವರ ಹಸ್ತರೇಖೆ ಹೇಗಿರುತ್ತದೆ ಎಂದರೆ, ಯಾವಾಗಲೂ ರೋಗಗಸ್ತ್ರರಾಗಿರುತ್ತಾರೆ. ಯಾವಾಗಲೂ ಎಲ್ಲಿ ಹೋದರು ಕೆಲಸ ಕೆಡುವ ಹಣೆಬರಹದವರು ಆಗಿರುತ್ತಾರೆ. ಲತ್ತೆ ಅನ್ನೋದು ಅವರ ಬಳಿಯೇ ಇರುತ್ತದೆ. ಇನ್ನು ಕೆಲವರಿಗೆ ಹಸ್ತದಲ್ಲೇ ಅದೃಷ್ಟ ಇರುತ್ತೆ. ಎಲ್ಲಾ ರೀತಿಯ ಸುಖ ಸಂಪತ್ತನ್ನ ಪಡೆಯುತ್ತಾರೆ. ಉತ್ತಮ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ವೈವಾಹಿಕ ಜೀವನ, ಸಂತಾನ ಭಾಗ್ಯ ಎಲ್ಲವೂ ಉತ್ತಮವಾಗಿರುತ್ತದೆ.

ಇನ್ನು ಕೆಲವರಿಗೆ ದೇವರಲ್ಲಿ ಭಕ್ತಿ ಇರುತ್ತದೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಸಿರುತ್ತದೆ. ಅಂಥವರು ಈ ದೇವಲಯಾಕಾರದ ರೇಖೆ ಇರುವವರು. ಹೌದು ಈ ದೇವಾಲಯಾಕಾರದ ರೇಖೆ ಉಳ್ಳವರು ದೇವರಲ್ಲಿ ಅತೀ ಭಕ್ತಿ ಹೊಂದಿರುತ್ತಾರೆ. ಧಾರಮಿಕ ಕಾರ್ಯಗಳಲ್ಲಿ, ಆಧ್ಯಾತ್ಮದಲ್ಲಿ ಇವರಿಗೆ ಹೆಚ್ಚು ಒಲವಿರುತ್ತದೆ.

ಇನ್ನು ಕೆಲವರ ಪ್ರಕಾರ ಹಸ್ತದಲ್ಲಿರುವ ರೇಖೆ ಕೊಂಚ ಕೊಂಚವೇ ಬದಲಾಗುತ್ತಿರುತ್ತದೆಯಂತೆ. ಹಾಗಾಗಿ ಎಲ್ಲರಿಗೂ ಬರೀ ಖುಷಿಯೇ, ಬರೀ, ದುಃಖವೇ, ಬರೀ ರೋಗವೇ ಇರುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




