ಮಂಗಳೂರು, ಉತ್ತರಕನ್ನಡದಲ್ಲಿ ಹೇಗೆ ಸಾಲು ಸಾಲು ದೇವಸ್ಥಾನಗಳಿದೆಯೋ ಅದೇ ರೀತಿ, ಚಿಕ್ಕಮಗಳೂರಿನಲ್ಲಿಯೂ ಕೂಡ ಸುಮಾರು ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ದೇವಿರಮ್ಮ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಚಿಕ್ಕಮಗಳೂರಿನ ಬೆಟ್ಟದ ಮೇಲೆ ದೇವೀರಮ್ಮ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ನಿಮಗೆ ಪ್ರತಿದಿನ ತಾಯಿ ದರ್ಶನ ನೀಡುವುದಿಲ್ಲ. ಬದಲಾಗಿ ವರ್ಷಕ್ಕೆ ಒಂದು ದಿನ ಅಂದ್ರೆ ನರಕಚತುರ್ದಶಿ ದಿನ ಮಾತ್ರ ದೇವಿ ದರ್ಶನ ನೀಡುತ್ತಾಳೆ. ಈ ದಿನ ಲಕ್ಷ ಲಕ್ಷ ಭಕ್ತರು ದೇವಿಯ ದರ್ಶನ ಪಡೆಯಲು ಬೆಟ್ಟ ಹತ್ತಿ ಬರುತ್ತಾರೆ.
ಹೀಗೆ ಬೆಟ್ಟ ಹತ್ತುವವರು ಆಹಾರ ಸೇವಿಸುವಂತಿಲ್ಲ. ಉಪವಾಸವಿದ್ದು ಬೆಟ್ಟ ಹತ್ತಿ ಬಂದು ದೇವರ ದರ್ಶನ ಪಡೆದು ನಂತರ ಇಲ್ಲಿನ ಸೌದೆ ತೆಗೆದುಕೊಂಡು ಹೋಗಿ ದೀಪ ಹಚ್ಚಬೇಕು. ತದನಂತರವೇ ಆಹಾರ ಸೇವಿಸಬೇಕು. ಹೀಗೆ ಕಠಿಣ ವೃತ ಮಾಡಿದರೆ ದೇವಿ ತಮ್ಮ ಇಷ್ಟಾರ್ಥ ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ಅಲ್ಲದೇ ನರಕಚತುರ್ಥಿಯ ದಿನ ತನ್ನಿಂದ ತಾನೇ ಇಲ್ಲಿನ ಪರದೆ ಸರಿದು ತಾಯಿ ದರ್ಶನ ಕೊಡುತ್ತಾಳೆ.
ಇನ್ನು ಬೆಟ್ಟದ ಮೇಲಿನ ದೇವಸ್ಥಾನ ವರ್ಷಕ್ಕೊಮ್ಮೆ ತೆರೆಯುತ್ತದೆ. ಆದ್ರೆ ಬೆಟ್ಟದ ಕೆಳಗೆ ಕೂಡ ಒಂದು ದೇವೀರಮ್ಮನವರ ದೇವಸ್ಥಾನವಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ