ಧನುರಾಶಿಯವರಿಗೆ ಈ 3 ರಾಶಿಯವರು ಪರ್ಫೆಕ್ಟ್ ಮ್ಯಾಚ್ ಆಗ್ತಾರೆ..

ಧನುರಾಶಿ. ಈ ರಾಶಿಯವರು ಮೃದು ಸ್ವಭಾವದವರಾಗಿರ್ತಾರೆ. ಇವರು ಸ್ನೇಹವನ್ನು, ಸಂಬಂಧವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಇವತ್ತು ನಾವು ಈ ರಾಶಿಯವರಿಗೆ ಮ್ಯಾಚ್ ಆಗುವ ಮೂರು ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಮೇಷ ರಾಶಿ ಮೇಷ ರಾಶಿಯವರು ಬುದ್ಧಿವಂತರೂ, ಉತ್ತಮ ಗುಣ ಉಳ್ಳವರೂ, ಧೈರ್ಯವಂತರೂ ಆಗಿರುತ್ತಾರೆ. ಹೀಗಾಗಿ ಮೃಧು ಸ್ವಭಾವದ, ಸಂಬಂಧವನ್ನು ನಿಭಾಯಿಸುವ ಧನು ರಾಶಿಯವರಿಗೆ ಮೇಷ ರಾಶಿ ಕರೆಕ್ಟ್ ಮ್ಯಾಚ್ ಅನ್ನಬಹುದು.

ಎರಡನೇಯದಾಗಿ ಸಿಂಹ ರಾಶಿ. ಹೆಸರಿಗೆ ತಕ್ಕಂತೆ ಇವರು ನಾಯಕತ್ವದ ಗುಣ, ಧೈರ್ಯದ ಗುಣ ಉಳ್ಳವರು. ಅಲ್ಲದೇ, ಅಂದುಕೊಂಡಿದ್ದನ್ನ ಸಾಧಿಸುವ ಗುಣ ಇವರಲ್ಲಿರುತ್ತದೆ. ದಯಾವಂತರೂ ಕೂಡ ಆಗಿರುತ್ತಾರೆ. ಈ ರಾಶಿಯವರಿಗೂ ಧನು ರಾಶಿ ಮ್ಯಾಚ್ ಆಗುತ್ತದೆ.

ಮೂರನೇಯದಾಗಿ ತುಲಾ ರಾಶಿ ಆಕರ್ಷಕ, ಸಂತೋಷದಿಂದಿರುವ, ತಿಳುವಳಿಕೆ ಹೊಂದಿರುವ ಸ್ವಭಾವದವು ಅಂದ್ರೆ ತುಲಾ ರಾಶಿಯವರು. ಈ ರಾಶಿಯವರಲ್ಲಿ ಕೆಲ ಉತ್ತಮವಲ್ಲದ ಗುಣ ಅಂದರೆ, ಬೇಕಾಬಿಟ್ಟಿಯಾಗಿ ದುಡ್ಡು ಖರ್ಚು ಮಾಡುವುದು, ಅತೀಯಾದ ಮಾತು, ಎಲ್ಲರನ್ನೂ ಕಣ್ಣುಮುಚ್ಚಿ ನಂಬಿಬಿಡುವುದು ಈ ಗುಣಗಳನ್ನ ಸರಿಪಡಿಸುವ ಸ್ವಭಾವ ಧನು ರಾಶಿಯವರದ್ದು, ಹೀಗಾಗಿ ಧನು ರಾಶಿಯವರಿಗೆ ತುಲಾ ರಾಶಿಯವರು ಕೂಡ ಮ್ಯಾಚ್ ಆಗುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author