ಎಲ್ಲರಿಗೂ ಡೈಮಂಡ್ ಧರಿಸಬೇಕು ಅನ್ನೋ ಆ ಸೆ ಇದ್ದೇ ಇರುತ್ತೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ವಜ್ರದ ಆಸೆ ಸ್ವಲ್ಪ ಹೆಚ್ಚೇ ಎನ್ನಬಹುದು. ಅದಕ್ಕೆ ತಕ್ಕಂತೆ ಮಾರ್ಕೆಟಿನಲ್ಲಿ ಡೈಮಂಡ್ ರಿಂಗ್, ನೆಕ್ಲೇಸ್, ಬ್ರಾಸ್‌ಲೇಟ್ ಇತ್ಯಾದಿ ಆಭರಣಗಳ ಡಿಸೈನ್ಸ್ ಬಂದಿದೆ. ಆದ್ರೆ ವಜ್ರವನ್ನ ಎಲ್ಲರೂ ಧರಿಸುವುದು ಉತ್ತಮವಲ್ಲ. ಹಾಗಾದ್ರೆ ಯಾರು ವಜ್ರವನ್ನ ಧರಿಸಬಹುದು..? ಯಾರು ಧರಿಸಬಾರದು..? ಏನಿದರ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಅತ್ಯಂತ ಕಠೋರ ಮತ್ತು ಅತ್ಯಂತ ದುಬಾರಿ ವಸ್ತು ಅಂದ್ರೆ ಅದು ವಜ್ರ. ವಜ್ರ ರತ್ನದ ಅಧಿಪತಿ ಶುಕ್ರನಾಗಿರುವುದರಿಂದ, ಯಾರ ಜಾತಕದಲ್ಲಿ ಶುಕ್ರ ಶುಭಸ್ಥಾನದಲ್ಲಿರುವನೋ ಅಂಥವರು ವಜ್ರ ಧರಿಸಿದರೆ ಉತ್ತಮ. ನೀವು ವಜ್ರ ಧರಿಸಲು ಇಚ್ಛಿಸಿದರೆ, ಮೊದಲು ಪುರೋಹಿತರ ಬಳಿಯೋ, ಜ್ಯೋತಿಷ್ಯರ ಬಳಿಯೋ ಈ ಬಗ್ಗೆ ವಿಚಾರಿಸಿ, ನಿಮ್ಮ ಜಾತಕಕ್ಕೆ ಹೊಂದಿಕೊಳ್ಳುವುದಾದರೆ ಮಾತ್ರ ವಜ್ರ ಧರಿಸಿ.
ಶ್ರೀಮಂತಿಕೆ ತೋರಿಸಿಕೊಳ್ಳುವುದಕ್ಕೆ, ಅಂದ ಚೆಂದಕ್ಕಾಗಿ ವಜ್ರ ಧರಿಸಿದರೆ ಪಡಬಾರದ ಪಾಡು ಪಡಬೇಕಾಗುತ್ತದೆ. ಕೆಲವರಿಗೆ ಅನಾರೋಗ್ಯ ಉಂಟಾಗಿ ಸಾವನ್ನಪ್ಪುವ ಸಾಧ್ಯತೆ ಕೂಡ ಇದೆ. ಶ್ರೀಮಂತನೂ ಭಿಕ್ಷುಕನಾಗು ಸಾಧ್ಯತೆ ಇದೆ. ಹಾಗಾಗಿ ಸುಮ್ಮ ಸುಮ್ಮನೆ ವಜ್ರ ಧರಿಸುವ ತಪ್ಪು ಮಾಡಬೇಡಿ.
ಹೆಣ್ಣು ಮಕ್ಕಳು ವಜ್ರ ಧರಿಸುವುದು ಉತ್ತಮವಲ್ಲ. ಅದರಲ್ಲೂ ಗಂಡು ಸಂತಾನ ಬೇಕೆನ್ನುವ ಹೆಣ್ಣು ಮಕ್ಕಳು ವಜ್ರ ಧರಿಸಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




