ಈ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಸರ್ವನಾಶ ಗ್ಯಾರಂಟಿ..!

ಮನುಷ್ಯನ ಜೀವನದಲ್ಲಿ ದಿಕ್ಕುಗಳಿಗೆ ಹೆಚ್ಚಿನ ಮಹತ್ವವಿದೆ. ಮನೆ ತೆಗೆದುಕೊಳ್ಳುವಾಗ ದಿಕ್ಕುಗಳನ್ನ ಪರಿಶೀಲನೆ ಮಾಡಿ ಮನೆ ಕೊಂಡುಕೊಳ್ಳುತ್ತೇವೆ. ಅಷ್ಟೇ ಅಲ್ಲದೇ ಬಾಡಿಗೆ ಮನೆಗೆ ಹೋಗುವಾಗಲೂ ಕೂಡ ದಿಕ್ಕು ನೋಡಿಯೇ ಹೋಗುತ್ತೇವೆ. ಊಟಕ್ಕೆ ಕೂರುವಾಗ ಪೂರ್ವ ದಿಕ್ಕು ಸೂಕ್ತ ಎನ್ನುವ ಮಾತಿದೆ. ಹೀಗೆ ದಿಕ್ಕುಗಳು ಕೂಡಾ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು..? ತಪ್ಪು ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದ್ರೆ ಏನಾಗತ್ತದೆ ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ಶ್ರೀ ಚಾಮುಂಡೇಶ್ವರಿದೇವಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶುಕ್ಲಾಚಾರ್ಯ ಗುರೂಜಿ

ದೂರವಾಣಿ ಸಂಖ್ಯೆ 9886868111

ಸಾಮಾನ್ಯವಾಗಿ ಶವಗಳನ್ನು ಉತ್ತರ ದಿಕ್ಕಿಗೆ ಮಲಗಿಸುತ್ತಾರೆ. ಆದ್ದರಿಂದ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹಿರಿಯರು ಹೇಳಿದ್ದನ್ನ ನಾವು ಕೇಳಿರ್ತೇವೆ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು. ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದರೆ ನೀವು ಜೀವನದಲ್ಲಿ ಅಭಿವೃದ್ಧಿ ಕಾಣಲಾಗುವುದಿಲ್ಲ.

ಆದ್ದರಿಂದ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಉತ್ತಮ. ದಕ್ಷಿಣ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸಿರುತ್ತದೆ. ಅಭಿವೃದ್ಧಿ ಕೂಡಾ ಕಾಣುತ್ತೀರಿ. ಆರೋಗ್ಯ ವೃದ್ಧಿಯೂ ಆಗುತ್ತದೆ.

ಇಷ್ಟೇ ಅಲ್ಲದೇ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದಲೂ ಕೂಡಾ ಹಲವು ಲಾಭಗಳಿದೆ. ಇದರಿಂದ ಉತ್ತಮ ನಿದ್ರೆ ಬರುತ್ತದೆ. ಅಲ್ಲದೇ ಯಾವಾಗಲು ಉಲ್ಲಸಿತರಾಗಿರಲು ಅನುಕೂಲವಾಗಿರುತ್ತದೆ. ಇನ್ನು ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಹುದು. ಆದ್ರೆ ಸೂರ್ಯೋದಯಕ್ಕೂ ಮುನ್ನ ಏಳಬೇಕು. ಯಾಕಂದ್ರೆ ಸೂರ್ವ ಪೂರ್ವ ದಿಕ್ಕಿನಲ್ಲಿ ಹುಟ್ಟುವುದರಿಂದ ಸೂರ್ಯದೇವನಿಗೆ ಕಾಲು ತೋರಿಸಿದಂತಾಗುವ ಕಾರಣಕ್ಕೆ ಪಶ್ಚಿಮ ದಿಕ್ಕಿನಲ್ಲಿ ಮಲಗಿದ್ರೆ, ಸೂರ್ಯೋದಯಕ್ಕೂ ಮುನ್ನ ಏಳಬೇಕು.

ನಿಮ್ಮ ಸಮಸ್ಯೆಗಳಾದ ಸ್ತ್ರಿ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟ ಮಂತ್ರ, ಜನವಶ, ಧನವಶ, ಯಾವುದೇ ಸಮಸ್ಯೆಗಳಿದ್ದರೂ ಕೇವಲ 3 ದಿನಗಳಲ್ಲಿ ಪರಿಹಾರ

ಶ್ರೀ ಚಾಮುಂಡೇಶ್ವರಿದೇವಿ ಜ್ಯೋತಿಷ್ಯ ಕೇಂದ್ರ. ಪಂಡಿತ್ ಶುಕ್ಲಾಚಾರ್ಯ ಗುರೂಜಿ

3 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ , ದೂರವಾಣಿ ಸಂಖ್ಯೆ 9886868111

About The Author