ಮನೆಯನ್ನ ಶುದ್ಧವಿಟ್ಟುಕೊಂಡು ಮಡಿ ಮೈಲಿಗೆ ಆಚರಿಸಿದರೆ, ದೀಪ ಬೆಳಗಿ ದೇವರಲ್ಲಿ ಪ್ರಾರ್ಥನೆ ಮಾಡಿದ್ರೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಎಂಬುದು ಹಿಂದೂಗಳ ನಂಬಿಕೆ. ಆದ್ರೆ ಯಾವುದ್ಯಾವುದೋ ದೀಪಗಳನ್ನ ಮನೆಯಲ್ಲಿ ಹಚ್ಚಿದ್ರೆ ಸುಖ ಶಾಂತಿಯ ಬದಲು ನೆಮ್ಮದಿ ಹಾಳಾಗುವ ಸಂದರ್ಭ ಬಂದೊದಗಬಹುದು. ಆದ್ದರಿಂದ ಕೆಲ ದೀಪಗಳನ್ನು ಮನೆಯಲ್ಲಿ ಹಚ್ಚಕೂಡದು. ಯಾವುದು ಆ ದೀಪ ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕೆಲವರು ಮುಂಜಾನೆ ಎದ್ದು ಶುಚಿರ್ಭೂತರಾಗಿ ದೇವರಿಗೆ ದೀಪ ಹಚ್ಚಿ, ಪೂಜೆ ಮಾಡಿ ನಂತರ ತಿಂಡಿ ಊಟದ ಬಳಿಕವೂ ದೀಪ ಆರಿ ಹೋಗದಂತೆ ಪದೇ ಪದೇ ದೀಪಕ್ಕೆ ಎಣ್ಣೆ ಹಾಕುತ್ತಿರುತ್ತಾರೆ. ದೀಪ ಆರದಂತೆ ಪದೇ ಪದೇ ಹಣತೆಗೆ ಎಣ್ಣೆ ಹಾಕಿದ್ರೆ, ಅದು ಅಖಂಡ ದೀಪ ಬೆಳಗಿದಂತೆ. ಆದ್ರೆ ಮನೆಯಲ್ಲಿ ಎಂದೂ ಅಖಂಡ ದೀಪವನ್ನ ಹಚ್ಚಕೂಡದು.
ಕೆಲವರು ಕೆಲ ವೃತಾಚರಣೆ ಮಾಡಿ ನಂದಾ ದೀಪ ಬೆಳಗುತ್ತಾರೆ. ಇದಕ್ಕಾಗಿ ಹಗಲು ರಾತ್ರಿ ದೀಪಕ್ಕೆ ಎಣ್ಣೆ ಹಾಕುತ್ತಿರುತ್ತಾರೆ. ಆದ್ರೆ ದೇವಸ್ಥಾನದಲ್ಲಷ್ಟೇ ಅಖಂಡ ದೀಪ ಹಚ್ಚಲಾಗುತ್ತದೆ. ಮನೆಯಲ್ಲಿ ನಂದಾದೀಪ ಹಚ್ಚಿದರೆ ಸುಖ ಶಾಂತಿ ಹಾಳಾಗಿ, ಬರೀ ಜಗಳಗಳೇ ಹೆಚ್ಚಾಗುತ್ತದೆ. ನೀವು ನಂದಾದೀಪ ಹಚ್ಚುವ ಸಂಕಲ್ಪ ಮಾಡಿ, ಅದು ಅಪ್ಪಿ ತಪ್ಪಿ ಆರಿಹೋದಲ್ಲಿ ಎಂದೂ ಒಳ್ಳೆಯದಾಗುವುದಿಲ್ಲ. ಹಾಗಾಗಿ ಎಂದಿದಂತೆ ಹಚ್ಚುವ ಹಾಗೆ ದೀಪವನ್ನ ಹಚ್ಚಿದರೆ ಒಳಿತು.

ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375
ನಂ 1 ವಶೀಕರಣ ಸ್ಪೆಷಲಿಸ್ಟ್,
ಸ್ತ್ರೀ/ಪುರುಷ ವಶೀಕರಣ, ಲಕ್ಷ್ಮೀ/ವ್ಯಾಪಾರ/ಜನ ವಶೀಕರಣ, ಲೈಂಗಿಕ ದಾಂಪತ್ಯ, ಸಮಸ್ಯೆ, ಮಾಟ-ಮಂತ್ರ & ಶತ್ರುನಾಶ ಇನ್ನು ಹತ್ತು ಹಲವು ಸಮಸ್ಯೆಗಳನ್ನ ಕೇರಳದ ಅಷ್ಟಮಂಗಲ ಪೂಜೆ ಅತೀಂದ್ರಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು..
ಸಂಪರ್ಕಿಸಿ
ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು
ಪಂಡಿತ್ ಎಸ್.ಎಂ ಭಟ್
ದೂರವಾಣಿ ಸಂಖ್ಯೆ : 9035887375




