Saturday, March 15, 2025

Latest Posts

ದೀಪ ಹಚ್ಚುವಾಗ ಈ ಎಣ್ಣೆ ಹಾಕಿ ದೀಪ ಹಚ್ಚಿದರೆ ಉತ್ತಮ..!

- Advertisement -

ಹಿಂದೂಗಳ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾದ ದೀಪ ಹಚ್ಚುವ ಸಂಪ್ರದಾಯಕ್ಕೆ ತನ್ನದೇ ಆದ ಮಹತ್ವವಿದೆ. ದೀಪ ಹಚ್ಚುವ ರೀತಿ, ಯಾವ ಎಣ್ಣೆಯನ್ನ ದೀಪಕ್ಕೆ ಬಳಸಬೇಕು, ಎಷ್ಟು ಬತ್ತಿ ಹಚ್ಚಬೇಕು. ಯಾವ ರೀತಿಯ ಹಣತೆಯನ್ನ ಬಳಸಬೇಕು ಎಂದು ಇತ್ಯಾದಿ ನಿಯಮಗಳಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮನೆಯಲ್ಲಿ ದೀಪ ಹಚ್ಚುವುದರಿಂದ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಮುಸ್ಸಂಜೆ ಹೊತ್ತಿನಲ್ಲಿ ದೀಪ ಹಚ್ಚಿದ ಬಳಿಕ ಕೆಲ ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ದೀಪ ಹಚ್ಚಿದ ಬಳಿಕ, ತಲೆಕೂದಲು ಬಾಚಬಾರದು, ನಿದ್ದೆ ಮಾಡಬಾರದು, ಕಸ ಗುಡಿಸಬಾರದು.

ಇನ್ನು ಸ್ಟೀಲ್‌ ದೀಪವನ್ನಂತೂ ಬಳಸಲೇಬಾರದು. ಬೆಳ್ಳಿ, ಪಂಚಲೋಹ ಅಥವಾ ದೀಪದ ಹಣತೆಯನ್ನ ಬಳಸಿದರೆ ಉತ್ತಮ. ಒಂದು ಬತ್ತಿಯನ್ನ ಹಚ್ಚಿ ಏಕಾರತಿ ಬೆಳಗುವುದು ಉತ್ತಮವಲ್ಲ. ಪ್ರತಿ ಹಣತೆಯಲ್ಲೂ ಎರಡು ಬತ್ತಿಯನ್ನ ಬಳಸಲೇಬೇಕು.

ಪ್ರತಿದಿನ ಮನೆಯಲ್ಲಿ ತುಪ್ಪದ ದೀಪವನ್ನಂತೂ ಹಚ್ಚಲು ಆಗುವುದಿಲ್ಲ. ಹಾಗಾಗಿ ಹೊಂಗೆ ಎಣ್ಣೆ, ಕಡಲೆ ಎಣ್ಣೆ, ತಂಗಿನ ಎಣ್ಣೆ ಮತ್ತು ಕೊಂಚ ತುಪ್ಪ ಬೆರೆಸಿ ಎಣ್ಣೆ ಮಾಡಿ, ಅದೇ ಎಣ್ಣೆಯಿಂದ ಪ್ರತಿದಿನ ದೀಪ ಹಚ್ಚಿದರೆ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss