ಯಾವ ಮನೆಯಲ್ಲಿ ದೀಪ ಹಚ್ಚುವುದಿಲ್ಲವೋ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಎಂದರ್ಥ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಲಿ, ಲಕ್ಷ್ಮೀ ಕೃಪೆ ಇರಲಿ ಎಂಬ ಕಾರಣಕ್ಕೆ ದೇವರಿಗೆ ದೀಪ ಹಚ್ಚುತ್ತಾರೆ. ಹೀಗೆ ದೀಪ ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು..? ಯಾವ ಎಣ್ಣೆ ಬಳಸಿದರೆ ಉತ್ತಮ ಎನ್ನುವ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ದೀಪ ಹಚ್ಚುವಾಗ ಯಾವುದೇ ಕಾರಣಕ್ಕೂ ಸ್ಟೀಲ್ ಹಣತೆ ಬಳಸಬೇಡಿ, ಮಣ್ಣಿನ, ಬೆಳ್ಳಿಯ ಅಥವಾ ಪಂಚಲೋಹದ ಹಣತೆ ಬಳಸಿದರೆ ಉತ್ತಮ. ಸ್ಟೀಲ್ ಹಣತೆಯಲ್ಲಿ ದೀಪ ಹಚ್ಚುವುದು ಉತ್ತಮವಲ್ಲ. ಇದರಿಂದ ಮನೆ ಮಂದಿಗೆ ಅನಾರೋಗ್ಯ ಆವರಿಸುತ್ತದೆ. ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಈ ಕಾರಣಕ್ಕೆ ಸ್ಟೀಲ್ ಹಣತೆ ಬಳಸಬಾರದು.
ಇನ್ನು ದೀಪ ಹಚ್ಚುವಾಗ ತೆಂಗಿನ ಎಣ್ಣೆ, ತುಪ್ಪ, ಶೇಂಗಾ ಎಣ್ಣೆ, ಹೊಂಗೆ ಎಣ್ಣೆಯಿಂದ ದೇವರ ದೀಪ ಹಚ್ಚಬೇಕು. ತುಪ್ಪದ ದೀಪ ಹಚ್ಚಿದರೆ ಶುಭವಾಗುತ್ತದೆ. ತೆಂಗಿನ ಎಣ್ಣೆಯಿಂದ ದೀಪ ಹಚ್ಚಿದರೆ, ಮನೆಯಲ್ಲಿ ನೆಮ್ಮದಿ ಇರುತ್ತದೆ. ಇನ್ನು ಹೊಂಗೆ ಎಣ್ಣೆಯಿಂದ ದೀಪ ಹಚ್ಚುವುದರಿಂದ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ಸದಾ ಖುಷಿ ಖುಷಿಯಾಗಿರಲು ಹೊಂಗೆ ಎಣ್ಣೆ ದೀಪವನ್ನ ದೇವರಿಗೆ ಹಚ್ಚಬೇಕು. ಇನ್ನು ಇವೆಲ್ಲ ಎಣ್ಣೆಯನ್ನ ಒಟ್ಟುಗೂಡಿಸಿ, ದೇವರಿಗೆ ದೀಪ ಹಚ್ಚಿದರೆ ಇನ್ನೂ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ