Friday, December 5, 2025

Latest Posts

ಈ ರೀತಿಯ ಕನಸು ಬಿದ್ರೆ ಯಶಸ್ಸು ಖಂಡಿತವೆಂದು ಅರ್ಥ..

- Advertisement -

ಮಲಗಿದ್ದಾಗ ಕನಸು ಬಿಳೋದು ಸಹಜ. ಆದ್ರೆ ಅದು ಉನ್ನತ ರೀತಿಯಲ್ಲಿ ನಮ್ಮ ಜೀವನ ಬದಲಾಯಿಸುವ ಕನಸಾಗಿದ್ದರೆ ಉತ್ತಮ . ಹಾಗಿದ್ರೆ ಯಾವ ರೀತಿಯ ಕನಸು ಬಿದ್ದರೆ ನಮ್ಮ ಜೀವನದಲ್ಲಿ ಉತ್ತಮ ರೀತಿಯ ಬದಲಾವಣೆ ಕಂಡುಬರತ್ತದೆ ಅನ್ನೋದನ್ನ ನೋಡೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕನಸು ಗೋವು, ಎತ್ತು, ಆನೆ, ಸಿಂಹ, ಹಾವು ಬಂದರೆ ಅದೃಷ್ಟವೇ ಖುಲಾಯಿಸಿದಂತೆ, ಅಧಿಕಾರ ಸಿಕ್ಕುವ ಸೂಚನೆ ಸಿಕ್ಕಂತೆ ಅನ್ನೋ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಅದೇ ರೀತಿ ತುಳಸಿ, ಬಿಲ್ವ ಪತ್ರೆ, ದೇವರ ಮೂರ್ತಿ, ದೇವಸ್ಥಾನಗಳು ಕನಸಿನಲ್ಲಿ ಬಂದರೂ ಕೂಡ ಉತ್ತಮವೆಂದರ್ಥ.

ರಾಜನನ್ನ ಕನಸ್ಸಿನಲ್ಲಿ ನೋಡುವುದರಿಂದ ಕ್ಷೇಮಾಭಿವೃದ್ಧಿಯಾಗುತ್ತದೆ ಎಂದರ್ಥ. ಮಕ್ಕಳನ್ನ ಕನಸ್ಸಿನಲ್ಲಿ ನೋಡಿದ್ರೆ ಶುಭ ಫಲ ದೊರೆಯುತ್ತದೆ ಎಂದರ್ಥ. ನಮ್ಮವರ್ಯಾರಾದರೂ ಬದುಕಿದ್ದರೂ ಸತ್ತಂತೆ ಕಂಡ್ರೆ, ಅದು ಕೂಡ ಶುಭಸೂಚನೆ. ಯಾರು ಸತ್ತಂತೆ ಕನಸ್ಸಿನಲ್ಲಿ ಬರುವರೋ ಅವರ ಆಯಸ್ಸು ಅಭಿವೃದ್ಧಿ, ಆರೋಗ್ಯಾಭಿವೃದ್ಧಿಯಾಗುತ್ತದೆ.

ಸ್ವರ್ಗಲೋಕದಂಥ ಜಾಗವನ್ನ ಕನಸ್ಸಿನಲ್ಲಿ ಕಂಡರೆ, ಸಮಾಜದಲ್ಲಿ ಉತ್ತಮ ಸ್ಥಾನ ಲಭಿಸುತ್ತದೆ ಎಂದರ್ಥ. ಇನ್ನೊಂದು ವಿಚಿತ್ರ ಅಂದ್ರೆ, ವಿವಾಹಿತೆ ಕನಸ್ಸಿನಲ್ಲಿ ವಿಧವೆಯಂತೆ ಕಂಡುಬಂದರೆ ಆಕೆ ದೀರ್ಘಸುಮಂಗಲಿಯಾಗುತ್ತಾಳೆ ಎಂದರ್ಥ. ಇನ್ನು ನಾವೇ ಸತ್ತಂತೆ ಕನಸು ಬಿದ್ರೆ, ಜೀವನದಲ್ಲಿ ಅಭಿವೃದ್ಧಿ ಹೊಂದುತ್ತೇವೆ ಎಂದರ್ಥ.

ಇನ್ನು ನಾವು ಕನಸಲ್ಲಿ ಜಗಳವಾಡುವಂತೆ ಕನಸು ಬಿದ್ರೆ ನಾವು ಕೈಗೊಂಡ ಕಾರ್ಯದಲ್ಲಿ ಉನ್ನತಿ ಪ್ರಾಪ್ತಿಯಾಗುತ್ತದೆ ಎಂದರ್ಥ. ಇನ್ನು ಯಾವುದಾದರೂ ದೊಡ್ಡ ಮನೆ ನಮ್ಮದಾದಂತೆ ಕನಸು ಬಿದ್ದರೆ, ಕಾರ್ಯಸಿದ್ಧಿಯಾಗುತ್ತದೆ. ಅಭಿವೃದ್ಧಿ ಕಾಣುತ್ತೇವೆ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss