ನಾವು ಈಗಾಗಲೇ ನಿಮಗೆ ಆಕಳು, ಆನೆ, ಹುಲಿ, ಸಿಂಹ ಕನಸ್ಸಿನಲ್ಲಿ ಬಂದರೆ ಏನು ಫಲ..? ಝರಿ ಕೊಳ ನದಿ ಸಮುದ್ರವೆಲ್ಲ ಕನಸಿನಲ್ಲಿ ಬಂದರೆ ಏನರ್ಥ ಎಂಬ ಬಗ್ಗೆ ಹೇಳಿದ್ದೇವೆ. ಇವತ್ತು ನಾವು ಸತ್ತವರು ಕನಸ್ಸಿನಲ್ಲಿ ಬಂದರೆ ಏನು ಅರ್ಥ ಎಂಬ ಬಗ್ಗೆ ಹೇಳಲಿದ್ದೇವೆ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಕೆಲವರು ಸತ್ತು ಹೋದರು ಕೂಡ ನಮ್ಮ ನೆನಪಿನಲ್ಲಿ ಸದಾ ಉಳಿದಿರುತ್ತಾರೆ. ಅವರು ನಮ್ಮ ಹತ್ತಿರದವರು, ಅಥವಾ ನಮ್ಮ ಮನೆಯವರೇ ಆಗಿದ್ದರೆ, ಕನಸ್ಸಿನಲ್ಲಿ ಬಂದು ತಮ್ಮ ಆಸೆಗಳನ್ನ ಹೇಳಿಕೊಳ್ಳುತ್ತಾರೆ. ಅಥವಾ ಅದರ ಸೂಚನೆ ನೀಡುತ್ತಾರೆ. ಇದಕ್ಕೆ ಕಾರಣ ಅವರು ಸತ್ತಾಗ ಅವರ ಶ್ರಾದ್ಧವನ್ನ ಸರಿಯಾದ ರೀತಿಯಲ್ಲಿ ಮಾಡದಿರುವುದು.
ಉದಾಹರಣೆಗೆ ಯಾವುದಾದರೂ ಮನೆಯಲ್ಲಿ ಚಿಕ್ಕ ಮಗು ಸತ್ತು ಹೋದರೆ, ಆ ಮಗುವಿನ ಹೆಸರಿನಲ್ಲಿ ಬಡಮಗುವಿಗೆ ಬಟ್ಟೆ ಕೊಡಬೇಕು ಮತ್ತು ಸಿಹಿ ಊಟ ಹಾಕಿಸಬೇಕು. ಹೀಗೆ ಮಾಡುವುದರಿಂದ ಸತ್ತ ಮಗುವಿನ ಆತ್ಮಕ್ಕೆ ಶಾಂತಿ ಸಿಗುತ್ತದೆ.
ಇಲ್ಲವಾದಲ್ಲಿ ಆ ಮಗು ಕನಸ್ಸಿನಲ್ಲಿ ಬಂದು ಈ ಬಗ್ಗೆ ಸೂಚನೆ ಕೊಡುತ್ತದೆ. ಅದು ಬೆತ್ತಲೆಯಾಗಿ ಬರಬಹುದು. ಅಥವಾ ಕನಸ್ಸಿನಲ್ಲಿ ಊಟ ಬೇಕು ಎಂದು ಕೇಳಿಕೊಳ್ಳಬಹುದು. ಹೀಗೇನಾದರೂ ಆಗಿದ್ದಲ್ಲಿ, ನೀವು ಚಿಕ್ಕ ಮಕ್ಕಳನ್ನ ಮನೆಗೆ ಕರೆದು ಬಟ್ಟೆ ಕೊಟ್ಟು, ಸಿಹಿ ಊಟ ಹಾಕಿಸಬೇಕು. ಆಗಷ್ಟೇ ಸತ್ತ ಮಗುವಿನ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

