ಮಕ್ಕಳಿಗೆ ಕಿವಿ ಚುಚ್ಚುವುದರ ಪದ್ಧತಿ ಹಿಂದಿನ ರಹಸ್ಯವೇನು ಗೊತ್ತಾ..?

ಮಕ್ಕಳು ಹುಟ್ಟಿದ ಮೇಲೆ ಕೆಲ ಸಂಸ್ಕಾರಗಳನ್ನ ಮಾಡಬೇಕಾಗುತ್ತದೆ. ಆ ಸಂಸ್ಕಾರಗಳನ್ನ ಮಾಡದಿದ್ದರೆ, ದೋಷ ತಗಲುತ್ತದೆ ಎಂದು ಹೇಳಲಾಗಿದೆ. ಇಂಥ ಸಂಸ್ಕಾರಗಳಲ್ಲಿ ಕಿವಿ ಚುಚ್ಚುವ ಸಂಸ್ಕಾರ ಕೂಡ ಒಂದು. ಈ ಸಂಸ್ಕಾರವನ್ನ ಯಾಕೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278

ಹಿಂದೂಗಳಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಇಬ್ಬರಿಗೂ ಕಿವಿ ಚುಚ್ಚಲಾಗುತ್ತದೆ. ಈ ಪದ್ಧತಿಯನ್ನು ಕರ್ಣವೇದ ಸಂಸ್ಕಾರ ಅಂತಾ ಕರೆಯಲಾಗುತ್ತದೆ. ಮಕ್ಕಳಿಗೆ ಚೌಳ ಅಂದರೆ ಕೇಶ ಮುಂಡನ ಮಾಡುವ ದಿನ ಕೆಲವರು ಕಿವಿ ಚುಚ್ಚಿಸುತ್ತಾರೆ. ಇನ್ನು ಕೆಲವರು ಮಗುವಿನ ನಾಮಕರಣಕ್ಕೂ ಮೊದಲು ಉತ್ತಮ ಮುಹೂರ್ತ ನೋಡಿ ಕಿವಿ ಚುಚ್ಚಿಸುತ್ತಾರೆ. ಮತ್ತೆ ಕೆಲವರು ಮಗುವಿಗೆ ಒಂದು ವರ್ಷ ತುಂಬುವುದರೊಳಗೆ ಕಿವಿ ಚುಚ್ಚುತ್ತಾರೆ.

ಇನ್ನು ಯಾಕೆ ಮಕ್ಕಳಿಗೆ ಕಿವಿ ಚುಚ್ಚಲೇಬೇಕು ಅಂದ್ರೆ, ಕಿವಿ ಚುಚ್ಚುವುದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಕಿವಿ ಚುಚ್ಚುವುದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿ, ಆತ ವಿದ್ಯಾಭ್ಯಾಸದಲ್ಲಿ, ಆಟೋಟಗಳಲ್ಲಿ, ಜೀವನದಲ್ಲಿ ಮುಂದೆ ಬರಲು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಕೂಡ ಕಿವಿ ಚುಚ್ಚಲಾಗುತ್ತದೆ.

ಇಷ್ಟೇ ಅಲ್ಲದೇ, ಸರಿಯಾದ ಸಮಯದಲ್ಲಿ ಮಕ್ಕಳಿಗೆ ಕಿವಿ ಚುಚ್ಚಿಸಿದರೆ, ಕಿವುಡು ತನ ಬರುವುದಿಲ್ಲ. ಅಲ್ಲದೇ, ಕಣ್ಣಿನ ದೃಷ್ಟಿ ಕೂಡ ಸ್ಪಷ್ಟವಾಗುತ್ತದೆ. ಇನ್ನು ಕಿವಿ ಚುಚ್ಚುವುದರಿಂದ ಮೆದುಳಿಗೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳಿಗೆ ಮಾನಸಿಕ ಒತ್ತಡ ದೂರವಾಗುತ್ತದೆ. ಇಷ್ಟೇ ಅಲ್ಲದೇ, ಕಿವಿ ಚುಚ್ಚುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಕಡಿಮೆಯಾಗುತ್ತದೆ. ಪಾರ್ಶ್ವವಾಯು ಸಮಸ್ಯೆ ದೂರವಾಗುತ್ತದೆ.

ಹಿಂದೂ ಧರ್ಮದಲ್ಲಿ ಮಾಡಿರುವ ಪ್ರತೀ ಪದ್ಧತಿಯು ಕೂಡ ವೈಜ್ಞಾನಿಕವಾಗಿಯೂ ಉತ್ತಮವಾಗಿದೆ. ಪದ್ಧತಿ ಅನುಸರಿಸುವುದರಿಂದ ಆರೋಗ್ಯ ಕೂಡಾ ಉತ್ತಮವಾಗಿರುತ್ತದೆ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

About The Author