ಡಿಸೆಂಬರ್ 14ಕ್ಕೆ ನಡೆಯುವ ಸೂರ್ಯ ಗ್ರಹಣದ ವಿಶೇಷತೆ ಏನು..?

ಈ ವರ್ಷದ ಎರಡನೇಯ ಮತ್ತು ಕೊನೆಯ ಸೂರ್ಯಗ್ರಹಣ ಇದೇ ಡಿಸೆಂಬರ್ 14ಕ್ಕೆ ನಡೆಯಲಿದೆ. ಈ ಮೂಲಕ ಸೌರಮಂಡಲದ ವಿಸ್ಮಯಕ್ಕೆ ನಾವೆಲ್ಲರೂ ಸಾಕ್ಷಿಯಾಗಲಿದ್ದೇವೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸೂರ್ಯ, ಚಂದ್ರ, ಭೂಮಿ ಒಂದೇ ಸಾಲಿನಲ್ಲಿರುವಾಗ, ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಬಂದು ಭೂಮಿಯ ಮೇಲೆ ನೆರಳು ಹಾಕುತ್ತಾನೆ. ಇದನ್ನೇ ಸೂರ್ಯಗ್ರಹಣ ಎನ್ನಲಾಗುತ್ತದೆ. ಸೂರ್ಯ ಗ್ರಹಣದಲ್ಲಿ ಎರಡು ವಿಧಗಳಿದೆ. ಸೂರ್ಯ ಸಂಪೂರ್ಣ ಮರೆಯಾದಾಗ ಪೂರ್ಣ ಸೂರ್ಯಗ್ರಹಣ. ಭಾಗಶಃ ಮರೆಯಾದಾಗ, ಭಾಗಶಃ ಸೂರ್ಯಗ್ರಹಣ. ಅಂತೆಯೇ ಸೂರ್ಯನ ಅಂಚುಗಳು ಗೋಚರಿಸಿದರೆ, ಕಂಕಣ ಸೂರ್ಯಗ್ರಹಣ ಎಂದು ಹೇಳಲಾಗುತ್ತದೆ.

ಡಿಸೆಂಬರ್ 14ರಂದು ನಡೆಯುವ ಸೂರ್ಯಗ್ರಹಣ, ದಕ್ಷಿಣ ಅಮೇರಿಕ, ದಕ್ಷಿಣ ಆಫ್ರಿಕ ಮತ್ತು ಫೆಸಿಫಿಕ್ ಮಹಾಸಾಗರo ಕೆಲವು ಭಾಗಗಳಲ್ಲಿ ಕಂಡು ಬರಲಿದೆ. ಈ ಸಂಪೂರ್ಣ ಸೂರ್ಯಗ್ರಹಣವು ಚಿಲಿ ಮತ್ತು ಅರ್ಜೆಂಟೀನಾದ ಕೆಲ ಭಾಗಗಳಲ್ಲಿ ಮಧ್ಯಾಹ್ನ ಗೋಚರಿಸುತ್ತದೆ. ದಕ್ಷಿಣ ಅಮೆರಿಕಾ, ನೈರುತ್ಯ ಆಫ್ರಿಕ ಮತ್ತು ಅಂಟಾರ್ಟಿಕಾದ ಕೆಲವು ಪ್ರದೇಶಗಳು ಸೂರ್ಯ ಗ್ರಹಣವನ್ನು ನೋಡುತ್ತದೆ.

ಜನರು ಸೂರ್ಯ ಗ್ರಹಣದ ಸಮಯದಲ್ಲಿ ಕೆಲ ನಿಯಮಗಳನ್ನು ಅನುಸರಿಸುತ್ತಾರೆ. ಗ್ರಹಣದ ಸಮಯದಲ್ಲಿ ಆಹಾರ ಸೇವಿಸುವುದಿಲ್ಲ. ಗರ್ಭಿಣಿಯರು ಸೂರ್ಯಗ್ರಹಣದ ಸಮಯದಲ್ಲಿ ಹೊರಗೆ ಹೋಗಬಾರದು ಎಂಬ ನಿಯಮವಿದೆ. ಇದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮತ್ತು ಗ್ರಹಣ ಮುಗಿದ ಬಳಿಕ ಸ್ನಾನ ಮಾಡಲಾಗುತ್ತದೆ. ಕೆಲ ಹಿಂದೂಗಳು ಸ್ನಾನದ ಬಳಿಕ, ದೇವರಿಗೆ ಪೂಜೆಯನ್ನೂ ಸಲ್ಲಿಸುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author