ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..?

ಮುಖದ ಮೇಲೆ ಬಂಗು ಬರುವುದು ಮನುಷ್ಯನ ಜೀವನದಲ್ಲಾಗುವ ಕೆಲ ಬದಲಾವಣೆಗಳ ಸೂಚನೆಯಂತೆ. ಯಾವುದು ಆ ಸೂಚನೆ, ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಕೆಲವರಿಗೆ ಮುಖದ ಮೇಲೆ ಬಂಗು ಬಂದರೆ ಎರಡು ವರ್ಷಗಳ ಕಾಲ ಉಳಿದುಕೊಳ್ಳುತ್ತೆ. ಕೆಲವರಿಗೆ 7, 15, 18 ವರ್ಷಗಳ ಕಾಲವೂ ಇರುತ್ತೆ. ಮತ್ತೆ ಕೆಲವರಿಗೆ ಬಂಗು ಬಂದರೆ ಹೋಗುವುದೇ ಇಲ್ಲ. ಯಾರಿಗಾದರೂ ಬಂಗು ಬಂದರೆ ಅಂಥವರ ಮನೆ ಅಭಿವೃದ್ಧಿ ಕಾಣುವುದಿಲ್ಲ. ಅಂಥ ಮನೆಯಲ್ಲಿ ಶುಭಕಾರ್ಯಗಳು ನಡೆಯುವುದಿಲ್ಲ. ಬಂದ ಬಂಗು ಹೋಗುವ ತನಕ ಕಷ್ಟಕಾರ್ಪಣ್ಯಗಳೇ ಇರುತ್ತದೆ.

ಇನ್ನು ಈ ಬಂಗು ಬರಲು ಕಾರಣವೇನು ಅನ್ನೋದನ್ನ ನೋಡೋದಾದ್ರೆ, ಮನೆಯಲ್ಲಿ ಒಂದು ಪವಿತ್ರ ಸ್ಥಾನವೆಂದು ಪರಿಗಣಿಸಲ್ಪಡುವ ಹೊಸ್ತಿಲ ಮೇಲೆ ನಿಲ್ಲೋದು, ಕೂರುವುದು, ಚಪ್ಪಲಿಯಿಂದ ಹೊಸ್ತಿಲನ್ನ ಮೆಟ್ಟಿದ್ದರೆ ಬಂಗು ಬರುತ್ತದೆ. ಕೆಲವೊಮ್ಮೆ ಚಿಕ್ಕ ಮಕ್ಕಳು ಇಂಥ ಕೆಲಸವನ್ನು ಮಾಡಿಬಿಟ್ಟಿರುತ್ತಾರೆ. ಅಂಥವರು ಪ್ರಾಯಕ್ಕೆ ಬಂದಾಗ ಬಂಗು ಬರುವ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇದಕ್ಕೆ ಪರಿಹಾರವಾಗಿ ಪ್ರತಿದಿನ ಸಂಜೆ ಹೊಸ್ತಿಲ ಬಳಿ ಎರಡು ದೀಪಗಳನ್ನ ಹಚ್ಚಿ, ಹೊಸ್ತಿಲಿಗೆ ನಮಸ್ಕರಿಸಿ. ಮನೆದೇವರನ್ನ ನೆನೆದು, ನಿಮ್ಮ ಸಮಸ್ಯೆ ಬಗೆಹರಿಸುವಂತೆ ಕೋರಿಕೊಳ್ಳಿ.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..

About The Author