ಉಪವಾಸ ಮಾಡುವಾಗ ಕೆಲ ನಿಯಮಗಳನ್ನ ಪಾಲಿಸಬೇಕು. ಯಾವುದು ಆ ನಿಯಮ..? ಉಪವಾಸವನ್ನ ಹೇಗೆ ಮಾಡ್ಬೇಕು..? ಉಪವಾಸ ಮಾಡುವಾಗ ತಪ್ಪಾದ್ರೆ ಏನಾಗತ್ತೆ ಎಂಬುದರ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.
ಉಪವಾಸ ಮಾಡುವುದರಿಂದ ಆರೋಗ್ಯ ಲಾಭವಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ರೆ ಸರಿಯಾದ ರೀತಿಯಲ್ಲಿ ಉಪವಾಸ ಮಾಡಿದ್ರಷ್ಟೇ ಆರೋಗ್ಯ ಲಾಭವಾಗುತ್ತದೆ. ಅದನ್ನ ಬಿಟ್ಟು ಮನಸ್ಸಿಗೆ ಬಂದ ಹಾಗೆ ಉಪವಾಸ ಮಾಡಿದ್ರೆ ಕಷ್ಟ ಕಟ್ಟಿಟ್ಟ ಬುತ್ತಿ.

ದೇವರ ಮೇಲಿನ ಭಕ್ತಿ ಹೆಚ್ಚಾಗಿ ಮನಸ್ಸಿಗೆ ಬಂದಂತೆ ಉಪವಾಸ ಮಾಡಿದ್ರೆ, ಆರೋಗ್ಯ ಹಾಳಾಗುವುದತ್ತೆ. ವಾರದಲ್ಲಿ ಒಮ್ಮೆ ಉಪವಾಸ ಮಾಡುವುದು ಯೋಗ್ಯ ಎಂಬುದು ಹಿರಿಯರ ಮಾತು. ಕೆಲವರು ವಾರದಲ್ಲಿ ಮೂರ್ನಾಲ್ಕು ದಿನ ಆ ದೇವರ ದಿನ ಈ ದೇವರ ದಿನ ಅಂತೆಲ್ಲಾ ಸಿಕ್ಕ ಸಿಕ್ಕ ಹಾಗೆ ಉಪವಾಸ ಮಾಡ್ತಾರೆ. ಹೀಗೆ ಮಾಡುವುದು ತುಂಬಾ ಅಪಾಯಕಾರಿ. ತಿಂಗಳಲ್ಲಿ ಒಂದು ದಿನ ಕಟ್ಟುನಿಟ್ಟಿನ ಉಪವಾಸ ಮಾಡಿದರೂ ಸಾಕು.
ಇನ್ನು ನಿಮಗೆ ಉಪವಾಸ ಮಾಡುವಷ್ಟು ಶಕ್ತಿ, ತಾಳ್ಮೆ ಇದ್ದರೆ ಮಾತ್ರ ಉಪವಾಸ ಮಾಡಿ. ಬೆಳಿಗ್ಗೆಯಿಂದ ಉಪವಾಸ ಮಾಡಿ, ಸಂಜೆ ವೇಳೆಗೆ ನನ್ನಿಂದಾಗುವುದಿಲ್ಲವೆಂದು ಒಂದೇ ಸಮನೇ ಭೂರೀ ಭೋಜನ ಮಾಡಿದ್ದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ನಿಮಗೆ ಈ ಮೊದಲೇ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ಅಂಥವರು ವೈದ್ಯರ ಬಳಿ ಸಲಹೆ ಪಡೆದು ನಂತರ ಉಪವಾಸ ಮಾಡಿ. ಇಲ್ಲವಾದಲ್ಲಿ ಜೀವಕ್ಕೆ ಕುತ್ತು ಬರುವ ಸಂಭವವಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




