Sunday, December 22, 2024

Latest Posts

ದೇವರ ಪೂಜೆಗೆ ಇಂಥ ಹೂವಿನ ಬಳಕೆ ನಿಷಿದ್ಧ..

- Advertisement -

ದೇವರ ಪೂಜೆಗೆ ದೀಪ, ತೆಂಗಿನಕಾಯಿ, ಎಲೆ ಅಡಿಕೆ ಇವೆಲ್ಲ ಎಷ್ಟು ಮುಖ್ಯವೋ ಅದೇ ರೀತಿ ಹೂವು ಕೂಡ ತುಂಬ ಮುಖ್ಯ. ಆದ್ರೆ ದೇವರಿಗೆ ಕೆಲವು ಹೂವನ್ನು ಹಾಕಬಾರದು. ಹಾಗಾದ್ರೆ ದೇವರಿಗೆ ಎಂಥ ಹೂವುಗಳನ್ನ ಹಾಕಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ದೇವರಿಗೆ ಹಾಕುವ ಹೂವಿನ ಪರಿಮಳವನ್ನು ನಾವು ನೋಡಬಾರದು. ಏಕೆಂದರೆ ನಾವು ಪರಿಮಳ ನೋಡಿ ದೇವರಿಗೆ ಹಾಕುವ ಹೂವು, ದೇವರಿಗೆ ಅರ್ಪಿತವಾಗುವುದಿಲ್ಲ. ಅಂಥ ಹೂವನ್ನ ದೇವರಿಗೆ ಹಾಕುವುದರಿಂದಲೂ ಯಾವ ಪ್ರಯೋಜನವಾಗುವುದಿಲ್ಲ. ಹಾಗಾಗಿ ದೇವರಿಗೆ ಹಾಕುವ ಹೂವಿನ ಪರಿಮಳವನ್ನ ತೆಗೆದುಕೊಳ್ಳಬಾರದು.

ಇಷ್ಟೇ ಅಲ್ಲದೇ ಬಾಡಿಹೋದ ಹೂವು, ನೆಲಕ್ಕೆ ಬಿದ್ದ ಹೂವು ದೇವರಿಗೆ ಹಾಕಲು ಯೋಗ್ಯವಾದುದಲ್ಲ. ಅಲ್ಲದೇ, ಮುಟ್ಟಾದ ಹೆಣ್ಣು ಮಕ್ಕಳು ಮುಟ್ಟಿದ ಹೂವನ್ನು, ಶುದ್ಧವಿಲ್ಲದ ಜಾಗದಲ್ಲಿ ಬೆಳೆದ ಹೂವನ್ನು ದೇವರಿಗೆ ಹಾಕುವಂತಿಲ್ಲ.

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವ ಪದ್ಧತಿ ಹೆಚ್ಚಾಗಿದೆ. ಅಂದ ಚಂದಕ್ಕಾಗಿ ಈ ಪ್ಲಾಸ್ಟಿಕ್ ವಸ್ತುವನ್ನು ಬಳಸಲಾಗುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ದೇವರಿಗೆ ಮಾತ್ರ ಪ್ಲಾಸ್ಟಿಕ್ ಹೂವುಗಳನ್ನು ಹಾಕಬೇಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss