www.karnatakatv.net : ಜನ ಚಪ್ಪಲಿ ನೋಡಿನೇ ಮನುಷ್ಯನ ಶ್ರೀಮಂತಿಕೆಯನ್ನ ಅಳಿದು ಬಿಡ್ತಾರೆ. ಎಷ್ಟು ಚಂದದ ಬಟ್ಟೆ ಹಾಕಿದ್ರು, ಜನ ಚಪ್ಪಲಿ ನೋಡಿ ನಿಮ್ಮ ಅಂತಸ್ತು ಕಂಡುಹಿಡಿತಾರೆ. ಕೆಲವು ದೊಡ್ಡ ದೊಡ್ಡ ಹೊಟೇಲ್‌ನಲ್ಲಿ ಎಷ್ಟೇ ಶ್ರೀಮಂತರಾಗಿದ್ದರು. ಚಪ್ಪಲಿ ಲೋ ಕ್ವಾಲಿಟಿದು ಹಾಕಿದ್ರೆ, ಅಂಥವರನ್ನ ಹೊಟೇಲ್ ಒಳಗೆ ಸೇರಿಸುವುದಿಲ್ಲ. ಹಾಗಾಗಿ ಚಪ್ಪಲಿ ಮನುಷ್ಯನ ಜೀವನದ ಮುಖ್ಯ ಭಾಗವಾಗಿಬಿಟ್ಟಿದೆ. ಇಂಥ ಚಪ್ಪಲಿ ನಮ್ಮ ಜೀವನವನ್ನ ಒಳ್ಳೆ ರೀತಿಯಲ್ಲೂ ಕೆಟ್ಟ ರೀತಿಯಲ್ಲೂ ಕೂಡ ಬದಲಾಯಿಸಬಹುದು. ಆ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

ಚಪ್ಪಲಿ ಬಿಟ್ಟ ಜಾಗದಲ್ಲಿ ಕೆಲವೊಮ್ಮೆ ಕಾಲು ತಾಗಿ ಚಪ್ಪಲಿ ಉಲ್ಟಾ ಆಗುತ್ತದೆ. ಅಂಥ ಸಂದರ್ಭದಲ್ಲಿ ಅದು ನಿಮ್ಮ ಮನೆಯ ಯಾವುದೇ ಸದಸ್ಯನ ಚಪ್ಪಲಿ ಆದ್ರೂ ಅದನ್ನ ಸರಿಯಾಗಿ ಇಡಬೇಕು. ಚಪ್ಪಲಿ ಯಾವಾಗಲೂ ಉಲ್ಟಾ ಇದ್ದಲ್ಲಿ, ಮನೆಯಲ್ಲಿ ಪದೇ ಪದೇ ಜಗಳಗಳು ನಡೀತಾನೇ ಇರ್ತವೆ. ನೆಮ್ಮದಿ ಅನ್ನೋದು ಇರೊದೇ ಇಲ್ಲ.
ಇನ್ನು ಮನೆಯ ಮುಂಭಾಗದಲ್ಲಿ, ಹೊಸ್ತಿಲ ಬಳಿ ಚಪ್ಪಲಿ ಬಿಡಬಾರದು. ಮುಖ್ಯದ್ವಾರದಿಂದ ಲಕ್ಷ್ಮೀಯ ಆಗಮನವಾಗತ್ತೆ ಅನ್ನೋ ಮಾತಿದೆ. ಆದ್ದರಿಂದ ಮುಖ್ಯದ್ವಾರದಲ್ಲಿ ಚಪ್ಪಲಿ ಬಿಡಬಾರದು. ಅಲ್ಲದೇ ಹೊಸ್ತಿಲು ಪವಿತ್ರವಾದ ಸ್ಥಳ. ಆದ್ದರಿಂದ ಇಂಥ ಜಾಗದಲ್ಲಿ ಚಪ್ಪಲಿ ಬಿಡಬಾರದು. ನೀವು ಹೀಗೆ ಮಾಡಿದ್ದಲ್ಲಿ, ಇದರಿಂದ ಮನೆಯಲ್ಲಿ ಅನಿಷ್ಠ ಸಂಭವಿಸುತ್ತದೆ. ಕಲಹವಾಗಿ ಮನಶಾಂತಿ ಇರುವುದಿಲ್ಲ. ಅಲ್ಲದೇ, ದುಡಿದ ದುಡ್ಡು ಕೈಯಲ್ಲಿ ನಿಲ್ಲುವುದಿಲ್ಲ.
ದೇವಸ್ಥಾನ ಅಥವಾ ಮದುವೆ ಮುಂಜಿಗಳಲ್ಲಿ ಚಪ್ಪಲಿ ಕಳ್ಳತನವಾಗೋದು ಹೆಚ್ಚು. ಈ ಸಂದರ್ಭದಲ್ಲಿ ನಿಮ್ಮ ಚಪ್ಪಲಿ ಯಾರಾದ್ರೂ ಕದ್ದರೆ, ಅದಕ್ಕೆ ಬೇಸರವಾಗಬೇಡಿ. ಯಾಕಂದ್ರೆ ನಿಮ್ಮ ಜೀವನದ ದರಿದ್ರ, ನಿಮಗಾಗಬೇಕಿದ್ದ ಅನಿಷ್ಟವೆಲ್ಲಾ ಆ ಚಪ್ಪಲಿ ಮೂಲಕ ನಿಮ್ಮ ಜೀವನದಿಂದ ದೂರವಾಗುತ್ತದೆ. ಚಪ್ಪಲಿ ಕದ್ದವರಿಗೆ ನಿಮಗಾಗಬೇಕಿದ್ದ ದುರಾದೃಷ್ಟವೆಲ್ಲಾ ಹೋಗಿ, ನಿಮಗೆ ಅದೃಷ್ಟ ಫಲಿಸುತ್ತದೆ. ಆದ್ದರಿಂದ ಯಾರ ಚಪ್ಪಲಿಯನ್ನೂ ಕದಿಯಬಾರದು ಮತ್ತು ನಿಮ್ಮ ಚಪ್ಪಲಿ ಯಾರಾದರೂ ಕದ್ದರೆ ಬೇಸರಪಟ್ಟುಕೊಳ್ಳಬಾರದು.
ಇನ್ನು ಚಪ್ಪಲಿ ಕಲೆಕ್ಷನ್ ಮಾಡೋವಂಥವ್ರು ನೀವಾಗಿದ್ರೆ., ಚಪ್ಪಲಿ ಕಲೆಕ್ಟ್ ಮಾಡೋದನ್ನ ಇವತ್ತೇ ನಿಲ್ಲಿಸಿ. ಯಾಕಂದ್ರೆ ಹೆಚ್ಚು ಹೆಚ್ಚು ಚಪ್ಪಲಿ ಕೊಂಡು ತಂದಷ್ಟು ಹೆಚ್ಚು ಹೆಚ್ಚು ದಾರಿದ್ರ್ಯ ಮನೆಗೆ ಬರುತ್ತೆ. ಆದ್ದರಿಂದ ಅಗತ್ಯವಿದ್ದಷ್ಟು ಚಪ್ಪಲಿಯನ್ನ ಮಾತ್ರ ಕೊಂಡುಕೊಳ್ಳಿ.
ಈ ಮೊದಲೇ ಹೇಳಿದ ಹಾಗೆ ಮನೆಯಲ್ಲಿ, ಅಡುಗೆ ಕೋಣೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು. ಹಾಗೇನಾದ್ರೂ ನೀವು ಓಡಾಡಿದ್ರೆ ಅನ್ನಪೂರ್ಣೆಗೆ ಅವಮಾನ ಮಾಡಿದಂತಾಗಿ ತಿನ್ನಲೂ ಗತಿಯಿಲ್ಲದಂತಾಗುತ್ತದೆ. ಅಲ್ಲದೇ, ಮಹಾಲಕ್ಷ್ಮೀ ಕೂಡ ನಿಮ್ಮ ಮೇಲೆ ಮುನಿಸಿಕೊಂಡು ದುಡ್ಡಿಗೂ ಪಾಡುಪಡುವ ಪರಿಸ್ಥಿತಿ ಬರುತ್ತದೆ.

ನಿಮ್ಮ ಸಮಸ್ಯೆ ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ. ಕೇವಲ 48 ಗಂಟೆಯಲ್ಲಿ ಶಾಶ್ವತ ಪರಿಹಾರ. ನಂ1. ವಶೀಕರಣ ಸ್ಪೆಶಲಿಸ್ಟ್. ಸ್ತ್ರೀ ಪುರುಷ ವಶೀಕರಣ. ಗಂಡ ಹೆಂಡತಿ ಸಮಸ್ಯೆ, ಶತ್ರು ನಾಶ, ಜನವಶ, ಧನವಶ, ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ 8 ಗಂಟೆಯಲ್ಲಿ ಶಾಶ್ವತ ಪರಿಹಾರ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ
ದೂರವಾಣಿ ಸಂಖ್ಯೆ: 9964855888

