ಚಪ್ಪಲಿ ವಿಷಯದಲ್ಲಿ ಇಂಥ ತಪ್ಪು ಮಾಡಬೇಡಿ, ಮನೆಗೆ ಒಳ್ಳೆಯದಲ್ಲ..!

ಪ್ರತಿ ಮನೆಯ ಮುಖ್ಯದ್ವಾರವು ಲಕ್ಷ್ಮೀ ಪ್ರವೇಶದ ದಾರಿಯಾಗಿರುತ್ತದೆ. ಅದರಲ್ಲೂ ಹಿಂದೂಗಳಲ್ಲಿ ಮುಖ್ಯದ್ವಾರ ಮತ್ತು ಹೊಸ್ತಿಲಿಗೆ ತನ್ನದೇ ಆದ ಮಹತ್ವವಿದೆ. ಹೊಸ್ತಿಲನ್ನು ಮೆಟ್ಟಬಾರದು, ಮುಸ್ಸಂಜೆ ವೇಳೆ ಹೊಸ್ತಿಲ ಬಳಿ ನಿಲ್ಲುವುದಾಗಲಿ, ಕುಳಿತು ಹರಟೆ ಹೊಡಿಯುವುದಾಗಲಿ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಚಪ್ಪಲಿ ಇಡುವ ವೇಳೆ ನಾವು ಹಲವು ತಪ್ಪುಗಳನ್ನ ಮಾಡ್ತೇವೆ. ಯಾವುದು ಆ ತಪ್ಪು..? ಅಂಥ ತಪ್ಪು ಮಾಡುವುದರಿಂದ ಆಗುವ ನಷ್ಟವೇನು ಅನ್ನೋದನ್ನ ನೋಡೋಣ.

Karnataka TV Contact

ಮಹಾಲಕ್ಷ್ಮೀ ಆಗಮನದ ದಾರಿಯಾಗಿರುವ ಮುಖ್ಯದ್ವಾರದ ಬಳಿ ಎಂದಿಗೂ ಚಪ್ಪಲಿ ಬಿಡಬಾರದು. ನಿಮ್ಮ ಮನೆಯಲ್ಲಾಗಲೀ, ಅಥವಾ ನೀವು ಬೇರೆಯವರ ಮನೆಗೆ ಹೋದಾಗ ಅವರ ಮನೆಯ ಮುಖ್ಯದ್ವಾರದ ಮುಂಭಾಗವಾಗಲಿ ಚಪ್ಪಲಿ ಬಿಡಕೂಡದು.

ಹೀಗೆ ಮಾಡುವುದರಿಂದ ಮನೆಯ ಅಭಿವೃದ್ಧಿಯಾಗುವುದಿಲ್ಲ. ಚಪ್ಪಲಿ ಅಡ್ಡವಿರುವ ಕಾರಣ ಲಕ್ಷ್ಮೀಯ ಆಗಮನವಿರುವುದಿಲ್ಲ. ಅದರಲ್ಲೂ ಮುಸ್ಸಂಜೆ ವೇಳೆಯಲ್ಲಿ ಇಂಥ ತಪ್ಪು ಮಾಡಿದ್ರೆ, ಮನೆಗೆ ದರಿದ್ರ ಸಂಭವಿಸುವ ಸಾಧ್ಯತೆ ಇರುತ್ತದೆ.

ಇನ್ನು ಹೊರಗೆ ಹಾಕಿಕೊಂಡು ತಿರುಗಾಡಿ ಬಂದ ಚಪ್ಪಲಿಯನ್ನ ಮನೆಯಲ್ಲಿ ಹಾಕಿಕೊಂಡು ಓಡಾಡುವುದು ತಪ್ಪು. ಅಲ್ಲದೇ, ಮನೆಯಲ್ಲಿ ಬರೀಗಾಲಿನಲ್ಲಿ ಓಡಾಡುವುದೇ ಉತ್ತಮ. ಮನೆಯಲ್ಲೂ ಕೂಡ ಚಪ್ಪಲಿ ಹಾಕಿಕೊಂಡು ಓಡಾಡುವುದರಿಂದ ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.

ಅಲ್ಲದೇ, ಮನೆಯಲ್ಲಿ ಹೆಚ್ಚು ಚಪ್ಪಲಿಗಳಿದ್ದರೆ, ಆ ಮನೆಜನರಿಗೆ ಅನಾರೋಗ್ಯ ಕಾಡುತ್ತದೆ. ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಕಲಹಗಳು ಹೆಚ್ಚಾಗುತ್ತದೆ. ಮಾನಸಿಕ ನೆಮ್ಮದಿ ಇಲ್ಲದಂತಾಗುತ್ತದೆ. ಆದ್ದರಿಂದ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಚಪ್ಪಲಿ ಇರಿಸಬೇಡಿ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

About The Author