ಶುಕ್ರವಾರದಂದು, ಮನೆ ಸ್ವಚ್ಛಗೊಳಿಸಿ, ಸ್ನಾನದಿಗಳನ್ನ ಮಾಡಿ, ಲಕ್ಷ್ಮೀಗೆ ಪೂಜೆ ಮಾಡುವುದರಿಂದ ಲಕ್ಷ್ಮೀ ಒಲಿಯುತ್ತಾಳೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಶುಕ್ರವಾರದಂದು ಹೊಸ್ತಿಲಿಗೆ ಈ ಹೂವು ಇಟ್ಟು, ಪೂಜೆ ಮಾಡಿದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಹಾಗಾದ್ರೆ ಯಾವ ಹೂವನ್ನ ಇಟ್ಟು ಪೂಜಿಸಬೇಕು ಅನ್ನೋದನ್ನ ನೋಡೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಶುಕ್ರವಾರದ ದಿನ ಹೊಸ್ತಿಲನ್ನ ಚೆನ್ನಾಗಿ ತೊಳೆದು, ರಂಗೋಲಿ ಹಾಕಿ, ಅರಿಶಿನ, ಕುಂಕುಮ ಹಾಕಿ ಹಳದಿ ಮತ್ತು ಕೆಂಪು ಹೂವನ್ನ ಇಟ್ಟು ಪೂಜಿಸಬೇಕು. ಲಕ್ಷ್ಮೀ ದೇವಿಗೆ ಕೆಂಪು ಮತ್ತು ಸುಗಂಧಭರಿತವಾದ ಹೂವಂದ್ರೆ ಇಷ್ಟ. ಹಾಗಾಗಿ ದೇವರಿಗೆ ಪೂಜೆ ಮಾಡುವ ಸಮಯದಲ್ಲೂ ಕೂಡ ಕೆಂಪು ಹೂವನ್ನಿಟ್ಟು ಪೂಜೆ ಮಾಡಿದರೆ ಉತ್ತಮ.
ಇನ್ನು ಶುಕ್ರವಾರದಂದು ವಿವಾಹಿತ ಮಹಿಳೆಯರು ತಲೆ ಸ್ನಾನ ಮಾಡಿ, ಅಂಗಳ ಗುಡಿಸಿ, ರಂಗೋಲಿ ಹಾಕಿ, ಲಕ್ಷ್ಮೀ ದೇವಿಗೆ ಪೂಜೆ ಮಾಡಿ, ನೈವೇದ್ಯ ಅರ್ಪಿಸಬೇಕು. ಇದರಿಂದ ಧನ ಧಾನ್ಯ ಪ್ರಾಪ್ತಿಯಾಗುತ್ತದೆ. ಮನೆಯ ಅಭಿವೃದ್ಧಿಯಾಗುತ್ತದೆ. ಇನ್ನು ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಮುಸ್ಸಂಜೆ ಬಳಿಕ ಮಲಗಬಾರದು, ತಲೆ ಕೂದಲು ಬಾಚಬಾರದು, ಉಗುರು ಕತ್ತರಿಸಬಾರದು.
ದೀಪ ಹಚ್ಚುವುದಕ್ಕಿಂತ ಮುಂಚೆಯೇ, ಮನೆಯಲ್ಲಿ ಕಸ ಗುಡಿಸಿ, ತಲೆ ಬಾಚಿಕೊಂಡು ನಂತರ ಕೈ ಕಾಲು ತೊಳೆದು ದೀಪ ಹಚ್ಚಬೇಕು. ಇನ್ನು ದೀಪ ಹಚ್ಚಿದ ಬಳಿಕ ಶ್ಲೋಕ ಹೇಳುವುದು. ಮಕ್ಕಳನ್ನ ವಿದ್ಯಾಭ್ಯಾಸಕ್ಕೆ ಕೂರಿಸುವುದು ಇನ್ನೂ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




