ಯಾರಾದರೂ ಸಾವನ್ನಪ್ಪಿದರೆ, ಆ ಮನೆಯಲ್ಲಿ 12 ದಿನಗಳವರೆಗೆ ಸೂತಕವನ್ನು ಅನುಸರಿಸಲಾಗುತ್ತದೆ. ನಂತರ ತಿಥಿ ಮಾಡಲಾಗುತ್ತದೆ. ಪ್ರತೀ ವರ್ಷ ಶ್ರಾದ್ಧ ಮಾಡಲಾಗುತ್ತದೆ. ಒಬ್ಬರ ಸಾವಿನ ನಂತರ ಈ ಕೆಲಸವನ್ನೆಲ್ಲಾ ಯಾಕೆ ಮಾಡಬೇಕಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಓರ್ವ ವ್ಯಕ್ತಿ ಸಾವನ್ನಪ್ಪಿದ ಮೇಲೆ ಆತನ ಆತ್ಮ 12 ದಿನಗಳವರೆಗೆ ಅಲೆದಾಡುತ್ತಿರುತ್ತದೆ. ಮನೆಯವರ ಆಕ್ರಂದನ ಅದಕ್ಕೆ ಕೇಳುತ್ತಿರುತ್ತದೆ. ಮತ್ತು ಅದು ಮಾತನಾಡಲು ಪ್ರಯತ್ನಿಸುತ್ತದೆ ಅಂತಾ ಹೇಳಲಾಗುತ್ತದೆ. ಆದ್ದರಿಂದ ಅದರ ಆತ್ಮಕ್ಕೆ ಶಾಂತಿ ಸಿಗಲು ಸೂತಕ ಅನುಸರಿಸಿ, ತಿಥಿ ಮತ್ತು ಶ್ರಾದ್ಧ ಮಾಡಲಾಗುತ್ತದೆ.
12ನೇ ದಿನ ತಿಥಿ ಮಾಡಿದ ಬಳಿಕ ಆತ್ಮ ಯಮದೂತರೊಡನೆ ಹೋಗುತ್ತದೆ ಅಂತಾ ಹೇಳಲಾಗಿದೆ. ಸತ್ತ ವ್ಯಕ್ತಿ ಉತ್ತಮ ಕರ್ಮ ಮಾಡಿದ್ದರೆ, ಸ್ವರ್ಗ ಸೇರಿ ಮುಂದಿನ ಜನ್ಮದಲ್ಲಿ ಒಳ್ಳೆಯ ಕುಟುಂಬದಲ್ಲಿ ಜನ್ಮ ತಾಳುತ್ತಾನೆ. ಆದ್ರೆ ಸತ್ತ ವ್ಯಕ್ತಿ ಪಾಪ ಕರ್ಮಗಳನ್ನು ಮಾಡಿದರೆ, ಯಮ ಕಿಂಕರರು ಆತನನ್ನು ಯಮಲೋಕಕ್ಕೆ ಕರೆದೊಯ್ದು ಶಿಕ್ಷೆ ನೀಡಿ, ನಂತರ ಆ ಆತ್ಮ ಮುಂದಿನ ಜನ್ಮಕ್ಕೆ ಹೋಗುತ್ತದೆ ಅಂತಾ ಹೇಳಲಾಗುತ್ತದೆ.
ಸರಿಯಾದ ಅಂತ್ಯಸಂಸ್ಕಾರ ಮಾಡದೇ, ಸೂತಕ ಅನುಸರಿಸದೇ, ತಿಥಿ ಮಾಡದೇ ಇದ್ದರೆ ಆ ಆತ್ಮಕ್ಕೆ ಶಾಂತಿ ಸಿಗದೇ, ಅದು ಪ್ರೇತವಾಗಿ ಅಲೆದಾಡುತ್ತದೆ ಅಂತಾ ಹೇಳಲಾಗಿದೆ. ಇನ್ನು ಅಂತ್ಯಸಂಸ್ಕಾರ, ಸೂತಕ, ತಿಥಿ ಇವೆಲ್ಲವನ್ನೂ ಸರಿಯಾಗಿ ಮಾಡಿ, ಪ್ರತಿ ವರ್ಷ ಶ್ರಾದ್ಧ ಮಾಡದಿದ್ದಲ್ಲಿ, ಸತ್ತವರ ಕುಟುಂಬಸ್ಥರಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




