ಗಣಪತಿಯ ಎದುರು ಕೆಲವರು ಬಸ್ಕಿ ಹೊಡೆಯುವುದೇಕೆ ಗೊತ್ತಾ..?

ಹೆಚ್ಚಾಗಿ ಗಣಪತಿ ದೇವಸ್ಥಾನಕ್ಕೆ ಹೋದಾಗ ಕೆಲವರು ಗಣಪತಿ ಎದುರಿಗೆ ಬಸ್ಕಿ ಹೊಡೆಯುವುದನ್ನ, ಕಿವಿಗೆ ಕೈ ಹಚ್ಚಿ ತಪ್ಪಾಯಿತು ಎಂದು ಬೇಡುವುದನ್ನ ನೋಡಿದ್ದೀರಿ. ಯಾಕೆ ಹೀಗೆ ಮಾಡ್ತಾರೆ..? ಇದನ್ನ ಮಾಡುವುದರಿಂದ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಬಸ್ಕಿ ಯಾಕೆ ಹೊಡಿಬೇಕು ಅನ್ನೋದನ್ನ ನೋಡುವ ಮೊದಲು, ಬಸ್ಕಿ ಹೊಡೆಯುವ ಮುನ್ನ ಮತ್ತು ನಂತರ ಪಾಲಿಸಬೇಕಾದ ನಿಯಮಗಳೇನು ಅನ್ನೋದನ್ನ ನೋಡೋಣ ಬನ್ನಿ. ಮೊದಲು ದೇವರಿಗೆ 13 ಪ್ರದಕ್ಷಿಣೆ ಹಾಕಬೇಕು. ನಂತರ 3 ಬಾರಿ ಬಸ್ಕಿ ಹೊಡೆಯಬೇಕು. ಪ್ರದಕ್ಷಿಣೆ ಹಾಕುವಾಗ, ಗಣಪತಿಯ ಯಾವುದಾದರೂ ಶ್ಲೋಕವನ್ನ ಪಠಿಸಬೇಕು. ನಂತರ 21 ಗರಿಕೆಯನ್ನ ದೇವರಿಗೆ ಅರ್ಪಿಸಿ, ನಿಮ್ಮ ಕೋರಿಕೆಯನ್ನ ಬೇಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಕೋರಿಕೆಗಳು ಈಡೇರುತ್ತದೆ. ಅಲ್ಲದೇ, ಸಕಲ ಸಮಸ್ಯೆಗಳು ದೂರವಾಗುತ್ತದೆ.

ಇನ್ನು ಬಸ್ಕಿ ಹಿಂದಿನ ಕಥೆ ನೋಡುವುದಾದರೆ, ಒಮ್ಮೆ ಗಣಪತಿಯು ಶ್ರೀವಿಷ್ಣುವಿನ ಸುದರ್ಶನ ಚಕ್ರವನ್ನ ನುಂಗಿಬಿಡುತ್ತಾನೆ. ಇದರಿಂದ ಚಿಂತಾಕ್ರಾಂತನಾದ ವಿಷ್ಣು ಈಗೇನು ಮಾಡುವುದು ಎಂದು ಯೋಚಿಸುತ್ತಾನೆ. ಈ ವೇಳೆ ಗಣಪತಿ ತನ್ನ ತಪ್ಪಿಗಾಗಿ ಬಸ್ಕಿ ಹೊಡೆಯುತ್ತಾನೆ. ಇದನ್ನು ಕಂಡು ವಿಷ್ಣು ಜೋರಾಗಿ ನಡುತ್ತಾನೆ. ಶ್ರೀ ವಿಷ್ಣುವಿನ ಖುಷಿಯನ್ನ ಕಂಡ ಗಣಪನೂ ಜೋರಾಗಿ ನಗುತ್ತಾನೆ. ಆಗ ಚಕ್ರ ಬಾಯಿಯ ಮೂಲಕ ಹೊರಬರುತ್ತದೆ.

ತನ್ನ ತಪ್ಪನ್ನು ಒಪ್ಪಿದ ಮುಗ್ಧ ಗಣಪನ ಕೆಲಸಕ್ಕೆ ಮೆಚ್ಚಿದ ವಿಷ್ಣು, ಯಾರು ಗಣಪನ ಮುಂದೆ ತಪ್ಪನ್ನು ಒಪ್ಪಿಕೊಂಡು ಬಸ್ಕಿ ಹೊಡೆಯುತ್ತಾರೋ, ಅವರ ಸಕಲ ಕಷ್ಟವನ್ನ ಗಣಪ ಪರಿಹರಿಸಲಿ ಎನ್ನುತ್ತಾನೆ. ಈ ಕಾರಣಕ್ಕೆ ಗಣಪತಿಯ ಮುಂದೆ ಕೆಲ ಭಕ್ತರು ಬಸ್ಕಿ ಹೊಡೆಯುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author