ಗಣೇಶ ರುದ್ರಾಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು.? ಇದನ್ನು ಧರಿಸುವುದರಿಂದ ಏನು ಪ್ರಯೋಜನ..?

ಯಾವ ರುದ್ರಾಕ್ಷಿಯಲ್ಲಿ ಗಣೇಶನ ಸೊಂಡಿಲ ರೂಪವಿರುತ್ತದೆಯೋ ಅದೇ ಗಣೇಶ ರುದ್ರಾಕ್ಷಿ. ಏಕಮುಖಿ, ದ್ವಿಮುಖಿ, ತ್ರಿಮುಖಿ, ಚತುರ್ಮುಖಿ, ಪಂಚಮುಖಿ ರುದ್ರಾಕ್ಷಿಗಳು ಹೇಗೆ ಪ್ರಮುಖ ರುದ್ರಾಕ್ಷಿಗಳೋ, ಅದೇ ರೀತಿ ಗಣೇಶ ರುದ್ರಾಕ್ಷಿ ಕೂಡ ಪ್ರಮುಖದ್ದಾಗಿದೆ. ಹಾಗಾದ್ರೆ ಗಣೇಶ ರುದ್ರಾಕ್ಷಿ ಧರಿಸುವುದರಿಂದ ಏನು ಪ್ರಯೋಜನ ಎಂದು ನೋಡೋಣ ಬನ್ನಿ..


ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಗಣೇಶ ರುದ್ರಾಕ್ಷಿ ಧರಿಸುವುದರಿಂದ ಆರೋಗ್ಯ ವೃದ್ಧಿಸುವುದಲ್ಲದೇ, ಮಾನಸಿಕ ನೆಮ್ಮದಿ ಕೂಡ ಸಿಗತ್ತದೆ. ಅಲ್ಲದೇ ಜ್ಞಾಪಕ ಶಕ್ತಿ ಅಭಿವೃದ್ಧಿ ಗೊಳಿಸುವುದರಲ್ಲಿ ಗಣೇಶ ರುದ್ರಾಕ್ಷಿ ಸಹಕಾರಿಯಾಗಿದೆ. ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಜ್ಞಾಪಕ ಶಕ್ತಿ ಕುಂದುತ್ತಿದ್ದಲ್ಲಿ ಗಣೇಶ ರುದ್ರಾಕ್ಷಿ ಧರಿಸಿ.

ನಿಮ್ಮ ಮಕ್ಕಳು ಓದಿನಲ್ಲಿ ದಡ್ಡರಾಗಿದ್ದರೆ, ಅಥವಾ ಯಾವುದೇ ಹೈಯರ್ ಎಜುಕೇಶನ್ ಪಡೆದುಕೊಳ್ಳುತ್ತಿದ್ದರೆ, ಅದನ್ನು ಓದಲು ಅವರಿಗೆ ಕಷ್ಟವಾಗುತ್ತಿದ್ದರೆ, ಗಣೇಶ ರುದ್ರಾಕ್ಷಿ ಧರಿಸುವುದು ಒಳಿತು. ಯಾಕಂದ್ರೆ ಗಣೇಶರುದ್ರಾಕ್ಷಿ ಧರಿಸುವುದರಿಂದ ಏಕಾಗೃತೆ ಹೆಚ್ಚುತ್ತದೆ. ಬುದ್ಧಿವಂತಿಕೆ, ನೆನಪಿನ ಶಕ್ತಿ ಹೆಚ್ಚುತ್ತದೆ. ಹೀಗಾಗಿ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಮುಂದುವರಿಯಲು ಇದು ಸಹಕಾರಿಯಾಗಿದೆ.

ಇಷ್ಟೇ ಅಲ್ಲದೇ, ವ್ಯಾವಹಾರಿಕವಾಗಿ ಸಮಸ್ಯೆ, ಉದ್ಯೋಗ ಸಮಸ್ಯೆ, ಕೆಲಸದಲ್ಲಿ ಒತ್ತಡ, ಮಾನಸಿಕ ಒತ್ತಡ ಇತ್ಯಾದಿ ಸಮಸ್ಯೆಗಳಿದ್ದರೆ, ಗಣೇಶ ರುದ್ರಾಕ್ಷಿ ಧರಿಸಿದರೆ, ಇವೆಲ್ಲ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇನ್ನು ಗಣೇಶ ರುದ್ರಾಕ್ಷಿ ಯಾವ ದಿನ ಧರಿಸಬೇಕು..? ಮತ್ತು ಅದನ್ನು ಧರಿಸುವಾಗ ಮತ್ತು ಧರಿಸಿದ ಮೇಲೆ ಯಾವ ನಿಯಮ ಅನುಸರಿಸಬೇಕು ಅನ್ನೋ ಬಗ್ಗೆ ಹೇಳೋದಾದ್ರೆ, ರುದ್ರಾಕ್ಷಿಯನ್ನ ಬುಧವಾರ ಧರಿಸಬೇಕು. ಒಳ್ಳೆಯ ಮುಹೂರ್ತ ಕಂಡು ಧರಿಸಿದರೆ ಇನ್ನೂ ಉತ್ತಮ. ಈ ರುದ್ರಾಕ್ಷಿ ಧರಿಸುವಾಗ, ಶುಚಿರ್ಭೂತರಾಗಿ ದೇವರ ಪೂಜೆ ಸಲ್ಲಿಸಿ, ತದನಂತರ ಧರಿಸಬೇಕು. ಮಡಿಯಿಂದ ಇದ್ದಾಗ ಧರಿಸಬೇಕು. ಈ ರುದ್ರಾಕ್ಷಿ ಧರಿಸಿದ ಬಳಿಕ, ಮುಟ್ಟಾದ ಹೆಣ್ಣು ಮಕ್ಕಳನ್ನು ಮುಟ್ಟಬಾರದು, ರುದ್ರಾಕ್ಷಿ ಧರಿಸಿ, ಸೂತಕದ ಮನೆಗೆ ಹೋಗಬಾರದು. ಮತ್ತು ಸೂತಕವಿದ್ದಾಗ ಈ ರುದ್ರಾಕ್ಷಿಯನ್ನ ತೆಗೆದಿಡಬೇಕು. ಈ ಎಲ್ಲ ನಿಯಮಗಳನ್ನ ಅನುಸರಿಸಿ ರುದ್ರಾಕ್ಷಿ ಧರಿಸುವುದು ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author