ಹಲ್ಲಿನ ಮಧ್ಯೆ ಅಂತರವಿರುವವರ ಲಕ್ ಹೇಗಿರತ್ತೆ ಗೊತ್ತಾ..?

ಜ್ಯೋತಿಷ್ಯದಲ್ಲಿ ಮನುಷ್ಯನ ಕೈ, ಆತನ ಹೆಸರು, ಹುಟ್ಟಿದ ದಿನ, ಮುಖಚರ್ಯೆ ಎಲ್ಲ ನೋಡಿ, ಆತನ ಭವಿಷ್ಯದ ಬಗ್ಗೆ ಸ್ಪಷ್ಟತೆ ನೀಡಬಹುದು. ಇದೇ ರೀತಿ ಕೆಲವರ ಹಲ್ಲಿನ ಭಾಗ ನೋಡಿ, ಅವರ ಭವಿಷ್ಯ ಹೇಳಲಾಗುತ್ತದೆ. ಇಂದು ನಾವು ಯಾರ ಹಲ್ಲಿನ ಮಧ್ಯ ಅಂತರವಿರುತ್ತದೆಯೋ ಅಂಥವರ ಭವಿಷ್ಯ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಯಾರ ಹಲ್ಲಿನ ಮಧ್ಯೆ ಅಂತರವಿರುತ್ತದೆಯೋ ಅಂಥವರು ಎಂದೆಂದೂ ಖುಷಿಯಾಗಿರುತ್ತಾರೆ. ಇವರಿಗೆ ಕಷ್ಟಗಳೇ ಬರುವುದಿಲ್ಲ ಅಂತೇನಿಲ್ಲ. ಬದಲಾಗಿ ಕಷ್ಟ ಬಂದರೂ ಅದು ಬೇಗ ಪರಿಹಾರಗೊಳ್ಳುತ್ತದೆ. ಆದ್ದರಿಂದ ಇವರು ಎಂದೆಂದೂ ಖುಷಿಯಿಂದ ನಗುನಗುತ್ತಾ ಇರುತ್ತಾರೆ. ಅಲ್ಲದೇ ಇವರ ಮೇಲೆ ಲಕ್ಷ್ಮೀಯ ಕೃಪಾಕಟಾಕ್ಷ ಎಂದಿಗೂ ಇರುತ್ತದೆ.


ಇವರಲ್ಲಿ ಕೆಲವರು ಹುಟ್ಟಿನಿಂದಲೇ ಸಿರಿವಂತರಾಗಿರ್ತಾರೆ. ಇನ್ನು ಕೆಲವರು ಹುಟ್ಟಿದ ಬಳಿಕ, ಕೆಲಸ ಸಿಕ್ಕ ಬಳಿಕ, ಮದುವೆಯಾದ ಬಳಿಕ ಸಿರಿವಂತರಾಗುತ್ತಾರೆ. ಇನ್ನು ಇವರಲ್ಲಿ ಕೆಲವರಿಗೆ ತಾಳ್ಮೆ ಹೆಚ್ಚಾಗಿರುತ್ತದೆ. ಮತ್ತು ಯಾರಿಗೆ ತಾಳ್ಮೆ ಹೆಚ್ಚಿರುತ್ತದೆಯೋ ಅವರು, ಸಿರಿವಂತರಿಗಿಂತ ಅದೃಷ್ಟಶಾಲಿಗಳಾಗಿರ್ತಾರೆ.


ಇವರು ತುಂಬಾ ಮಾತನಾಡುತ್ತಾರೆ. ಆದ್ರೆ ಇವರ ಮಾತಿನಿಂದ ಅಕ್ಕಪಕ್ಕ ಇದ್ದವರು ಕಿರಿಕಿರಿಗೊಳ್ಳುವುದಿಲ್ಲ. ಮತ್ತು ಇವರಿಗೆ ಮಾತನಾಡಿ ಆಡಿ ಬೋರ್ ಕೂಡ ಆಗುವುದಿಲ್ಲ. ಅಷ್ಟು ಮಾತಿನ ಮಲ್ಲರಾಗಿರ್ತಾರೆ. ಅಲ್ಲದೇ, ತಮ್ಮ ಮನೆಯವರ ಬಗ್ಗೆ ತುಂಬಾ ಕಾಳಜಿ ಮತ್ತು ಪ್ರೀತಿ ಹೊಂದಿರ್ತಾರೆ. ಮನೆಯಲ್ಲಿರುವ ಹಿರಿಯರ ಸಲುವಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author