ಜೀವನದಲ್ಲಿ ಹೇಗೆ ಬಾಳಬೇಕು ಅಂತಾ ಹೇಳಿಕೊಟ್ಟಿದೆ ಗರುಡ ಪುರಾಣ..!

ನಾವು ಭೂಮಿ ಮೇಲೆ ಯಾವುದಾದರೂ ಪಾಪ ಮಾಡಿದ್ರೆ, ನರಕದಲ್ಲಿ ತರಹ ತರಹದ ಶಿಕ್ಷೆ ಕೊಡ್ತಾರೆ ಅಂತಾ ಕೆಲವರು ಹೇಳೋದನ್ನ ಕೇಳಿರ್ತೀವಿ. ಇದಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿಷಯಗಳನ್ನ ಗರುಡ ಪುರಣದಲ್ಲಿ ತಿಳಿಸಿಕೊಡಲಾಗಿದೆ. ಬರೀ ಶಿಕ್ಷೆ ಅಷ್ಟೇ ಅಲ್ಲದೇ, ಜೀವನದಲ್ಲಿ ಹೇಗೆ ಬಾಳಬೇಕು ಅನ್ನೋ ಬಗ್ಗೆ ಕೂಡ ತಿಳಿಸಿಕೊಟ್ಟಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466

ಗರುಡ ಪುರಾಣದ ಪ್ರಕಾರ ಸುಮ್ಮ ಸುಮ್ಮನೆ ಬೇರೆಯವರ ಮನೆಯಲ್ಲಿ ಉಳಿದುಕೊಳ್ಳಬಾರದು. ಇದರಿಂದ ನಿಮ್ಮ ಜೀವನದಲ್ಲಿ ನೀವು ತಲೆತಗ್ಗಿಸುವ ಪರಿಸ್ಥಿತಿಬರುತ್ತದೆ. ಅಷ್ಟೇ ಅಲ್ಲದೇ, ಅವಮಾನಕ್ಕೆ ಒಳಗಾಗುತ್ತೀರಿ. ಇಷ್ಟೇ ಅಲ್ಲದೇ, ಓದಿನಲ್ಲಿ ಲಕ್ಷ್ಯ ಕೊಡದ ವಿದ್ಯಾರ್ಥಿಗೆ ಶಿಕ್ಷಕನಾಗುವುದು ಮತ್ತು ದುಷ್ಟ ಹೆಣ್ಣನ್ನ ಮದುವೆಯಾದರೆ ಎಷ್ಟೇ ಉತ್ತಮನಾದವನು ಕೂಡ, ಅಗೌರವಿತನಾಗುತ್ತಾನೆ.

ಇನ್ನು ಎಲ್ಲಿ ನಮಗೆ ಗೌರವವಿರುವುದಿಲ್ಲವೋ, ಬಂಧು ಬಳಗದವರ ಪ್ರೀತಿ ದೊರೆಯುವುದಿಲ್ಲವೋ, ನಿಮ್ಮ ವಿದ್ಯೆಗೆ ಬೆಲೆ ಇಲ್ಲವೋ ಅಂಥ ಜಾನ ಸ್ಮಶಾನಕ್ಕೆ ಸಮಾನ ಎನ್ನಲಾಗಿದೆ. ಅಲ್ಲದೇ, ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕೆಂದರೂ, ಊಟ- ನಿದ್ದೆಯ ಚಿಂತೆ ಬಿಟ್ಟುಬಿಡಬೇಕಂತೆ.

ನಾವು ಮಾಡಿದ ಪಾಪ ಪುಣ್ಯಗಳು ನಮ್ಮನ್ನು ಹಿಂಬಾಲಿಸದೇ ಬಿಡುವುದಿಲ್ಲ. ಆರೋಗ್ಯದಿಂದಿರುವುದು ತನ್ನ ಆರೋಗ್ಯದ ಬಗ್ಗೆ ಜಂಬ ಪಟ್ಟರೆ ರೋಗಿಷ್ಟನಾಗುವನು. ಐಶ್ವರ್ಯವಿರುವವನು ತನ್ನ ಶ್ರೀಮಂತಿಕೆಯ ಬಗ್ಗೆ ಜಂಬ ಪಟ್ಟರೆ, ಭಿಕ್ಷುಕನಾಗುವನು.

ಜಿಪುಣನ ಹತ್ತಿರ ದುಡ್ಡಿದ್ದರೆ, ಒರಟನ ಬಳಿ ಬುದ್ಧಿ ಇದ್ದರೆ, ಕಷ್ಟಕಾಲದಲ್ಲಿ ಸಹಾಯಕ್ಕೆ ಬಾರದ ಮಿತ್ರನಿದ್ದರೆ ಏನೂ ಪ್ರಯೋಜನವಿಲ್ಲವೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

About The Author