ಕೆಲವರ ಮನೆಯಲ್ಲಿ ಎಲ್ಲ ರೂಮುಗಳಿಗಿಂತ ದೇವರ ಕೋಣೆ ದೊಡ್ಡದಿರುತ್ತದೆ. ಅದೊಂಥರಾ ಪುಟ್ಟ ದೇವಸ್ಥಾನದಂತೆ ಕಾಣಿಸುತ್ತದೆ. ಅಲ್ಲದೇ, ಅದರಲ್ಲಿರುವ ದೇವರ ಫೋಟೋ, ವಿಗ್ರಹಗಳು ಕೂಡ ದೊಡ್ಡ ದೊಡ್ಡದಿರುತ್ತದೆ. ಆದ್ರೆ ಆ ಮನೆಯಲ್ಲಿ ನೆಮ್ಮದಿ, ಸುಖ ಸಂತೋಷ ಮಾತ್ರ ಸಣ್ಣ ಪ್ರಮಾಣದಲ್ಲಿರುತ್ತದೆ. ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು, ಸದಾ ಕಲಹವಾಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತದೆ. ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ದೇವರ ಮನೆ ಯಾವಾಗಲೂ ಚಿಕ್ಕದಾಗಿ ಚೊಕ್ಕದಾಗಿ ಇದ್ದರೇನೇ ಚಂದ. ಮತ್ತು ಉತ್ತಮ. ದೇವರ ಕೋಣೆಯಲ್ಲಿ ರಾಶಿ ರಾಶಿ ದೇವರ ಫೋಟೋ, ವಿಗ್ರಹಗಳಿದ್ದರೆ ಉತ್ತಮವಲ್ಲ. ಯಾರ ಮನೆಯಲ್ಲಿ ದೊಡ್ಡ ದೊಡ್ಡ ದೇವರ ವಿಗ್ರಹಗಳಿರುತ್ತದೆಯೋ, ಅಂಥ ಮನೆಯ ಯಜಮಾನ ಪ್ರತಿದಿನ ಎರಡು ಬಾರಿ ಮಡಿಯಿಂದ ದೇವರಿಗೆ ಪೂಜೆ ಮಾಡಿ, ಅಭಿಶೇಕ ಮಾಡಿ, ನೈವೇದ್ಯವನ್ನಿಡಬೇಕು. ಇಲ್ಲದಿದ್ದರೆ, ಆ ವಿಗ್ರಹವನ್ನ ಯಾವುದಾದರೂ ದೇವಸ್ಥಾನಕ್ಕೋ, ಅಥವಾ ನದಿಗೋ ಹಾಕಿ ಬರಬೇಕು.
ಕೆಲವರು ಶೋಕಿಗಾಗಿಯೋ ಅಥವಾ ಚಂದಕ್ಕಾಗಿಯೋ ತಮ್ಮ ಮನೆಯ ದೇವರ ಕೋಣೆಯನ್ನ ದೊಡ್ಡದಾಗಿ ಕಟ್ಟಿಸ್ತಾರೆ. ದೊಡ್ಡ ದೊಡ್ಡ ವಿಗ್ರಹಗಳನ್ನ ಇಡ್ತಾರೆ. ಪೂಜೆ ಪುನಸ್ಕಾರದ ವೇಳೆ ಭಕ್ಷ್ಯ ಭೋಜನಗಳನ್ನ ಮಾಡಿಸ್ತಾರೆ. ದೇವರಿಗೆ ಚಿನ್ನಾಭರಣ ವಜ್ರ ವೈಢೂರ್ಯ, ಫಲ ಪುಷ್ಟಗಳಿಂದ ಅಲಂಕರಿಸುತ್ತಾರೆ. ಮತ್ತು ಮನೆಗೆ ಬಂದವರಿಗೆ ಈ ಅಂದ ಚೆಂದವನ್ನ ತೋರಿಸಿ ಖುಷಿ ಪಡ್ತಾರೆ. ಆದ್ರೆ ಹೀಗೆಲ್ಲ ಮಾಡುವುದು ತಪ್ಪು.
ಒಮ್ಮೆ ಹೊರಗಿನವರ ದೃಷ್ಟಿ ಬಿದ್ದರೆ ನೀವು ಮತ್ತೆ ಇಷ್ಟು ವಿಜೃಂಭಣೆಯಿಂದ ಹಬ್ಬ ಆಚರಿಸಲು, ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದೇವರ ಪೂಜೆ, ದೇವರ ಕೋಣೆ, ವಿಗ್ರಹ, ಫೋಟೋಗಳೆಲ್ಲ ಸಿಂಪಲ್ ಆಗಿದ್ರೆ ಉತ್ತಮ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




