ಅನ್ನ ತಿನ್ನುವ ರೀತಿಯನ್ನು ಕೂಡ ನಾವು ಅರಿತುಕೊಳ್ಳಬೇಕು..

ಅನ್ನವನ್ನ ಪೂರ್ಣಬ್ರಹ್ಮ ಎನ್ನಲಾಗುತ್ತದೆ. ಮನುಷ್ಯ ಕಾರು ಬಂಗಲೆ, ಐಷಾರಾಮಿ ಜೀವನವಿಲ್ಲದೆಯೂ ಬದುಕಬಲ್ಲ. ಆದರೆ ಊಟವಿಲ್ಲದೇ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ನಾವು ಅನ್ನ ಊಟ ಮಾಡುವ ರೀತಿಯನ್ನ ಸರಿಯಾಗಿ ಅರಿತುಕೊಳ್ಳಬೇಕಾಗಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಅನ್ನವನ್ನು ಸರಿಯಾದ ರೀತಿಯಲ್ಲಿ ತಿನ್ನದಿದ್ದರೆ, ಅನ್ನಪೂರ್ಣೆಯ ಕೋಪಗೆ ಗುರಿಯಾಗುತ್ತೇವೆ. ಜೊತೆಗೆ ಆರೋಗ್ಯವೂ ಹಾಳಾಗುತ್ತದೆ. ನಮ್ಮ ಪೂರ್ವಜರೆಲ್ಲ ನೆಲದ ಮೇಲೆ ಚಟ್ಟೆಮುಟ್ಟೆ ಹಾಕಿ ಕುಳಿದು, ಕೈಗಳಿಂದ ಅನ್ನ ಕಲೆಸಿ, ದೇವರನ್ನು ನೆನೆದು ಊಟ ಮಾಡುತ್ತಿದ್ದರು. ಅನ್ನವೆಂದರೆ ದೇವರ ಸ್ವರೂಪವೆಂದು ಕಾಣುತ್ತಿದ್ದರು.

ಆದ್ರೆ ಇಂದಿನ ಕಾಲದಲ್ಲಿ ತಿನ್ನುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಡೈನಿಂಗ್ ಟೇಬಲ್ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತು, ಚಮಚದ ಸಹಾಯದಿಂದ ಊಟ ಮಾಡುತ್ತಾರೆ. ಊಟಕ್ಕೂ ಮುನ್ನ ದೇವರನ್ನ ನೆನೆಯಬೇಕು ಅನ್ನೋದನ್ನ ಕೂಡ ಕೆಲವರು ಮರೆತಿದ್ದಾರೆ. ಇಂಥ ಪದ್ಧತಿಯಿಂದಲೇ, ಇಂದಿನ ಪೀಳಿಗೆಯವರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ.

ಊಟಕ್ಕೆ ಕುಳಿತುಕೊಳ್ಳುವಾಗ ನೆಲದ ಮೇಲೆ ಚಾಪೆ ಅಥವಾ ಮಣೆ ಹಾಕಿ ಕುಳಿತುಕೊಳ್ಳಬೇಕು. ಹೀಗೆ ಕುಳಿತುಕೊಳ್ಳುವುದರಿಂದ, ನಾವು ಅತೀಯಾಗಿ ತಿನ್ನುವುದು ತಪ್ಪುತ್ತದೆ. ಇನ್ನು ಊಟ ಮಾಡುವ ಮುನ್ನ ಸ್ವಚ್ಛವಾಗಿ ಕೈತೊಳೆದು, ಊಟವನ್ನು ಕೈಯಿಂದ ಕಲೆಸಿ ತಿನ್ನಬೇಕಂತೆ. ಯಾಕಂದ್ರೆ ನಮ್ಮ ಬಲಗೈನಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿಯ ವಾಸಸ್ಥಾನವಿದೆ. ಹಾಗಾಗಿ 5 ಬೆರಳುಗಳನ್ನು ಸೇರಿಸಿ, ಕಲೆಸಿ ತಿನ್ನುವುದರಿಂದ ಲಕ್ಷ್ಮೀಯ ಆಶೀರ್ವಾದ ಸಿಗುತ್ತದೆ ಎನ್ನಲಾಗುತ್ತದೆ.

ಇದರ ಜೊತೆಗೆ ನೆನಪಿಡಬೇಕಾದ ಇನ್ನೊಂದು ವಿಷಯ ಅಂದ್ರೆ, ಎಂಜಿಲು ಕೈಯಿಂದ ಊಟವನ್ನು ಬಡಿಸಿಕೊಳ್ಳಬಾರದು. ಊಟದ ತಟ್ಟೆಯಲ್ಲಿ ಕೈ ತೊಳೆಯುವುದು, ಬಾಯಿ ಮುಕ್ಕಳಿಸುವುದು ಮಾಡಬಾರದು. ಚಪ್ಪಲಿ ಹಾಕಿಕೊಂಡು ಊಟವೂ ಮಾಡಬಾರದು, ಅಡುಗೆ ಮನೆಗೂ ಹೋಗಬಾರದು. ಹೀಗೆ ಮಾಡಿದರೆ ಅನ್ನಪೂರ್ಣೆಯ ಕೋಪಕ್ಕೆ ಗುರಿಯಾಗುತ್ತೀರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author