ಮನೆಯ ಮುಖ್ಯದ್ವಾರ ಮತ್ತು, ಹೊಸ್ತಿಲು, ಮನೆಯ ಮುಖ್ಯ ಭಾಗವಾಗಿರುತ್ತದೆ. ಈ ಸ್ಥಳ ಸ್ವಚ್ಛವಾಗಿದ್ದರೆ, ಮನೆಗೆ ಒಳ್ಳೆಯದು ಅಂತಾ ಹೇಳಲಾಗುತ್ತದೆ. ಹಾಗಾದರೆ ಹೊಸ್ತಿಲ ಬಳಿ, ಹೊಸ್ತಿಲ ಮೇಲೆ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಹೊಸ್ತಿಲು ಅನ್ನೋದು ಲಕ್ಷ್ಮೀದೇವಿಗೆ ಸಂಬಂಧಿಸಿದ ಜಾಗವಾಗಿದೆ. ಈ ಸ್ಥಳ ಸ್ವಚ್ಛವಾಗಿದ್ರೆ, ಲಕ್ಷ್ಮೀ ದೇವಿ ನಿಮ್ಮ ಮನೆಗೆ ಖುಷಿಖುಷಿಯಾಗಿ ಪ್ರವೇಶ ಮಾಡುತ್ತಾಳೆ. ಹೊಸ್ತಿಲೇ ಅಶುದ್ಧವಾಗಿದ್ದರೆ, ಲಕ್ಷ್ಮೀ ದೇವಿ ಮನೆಗೆ ಬರುವುದದರೂ ಹೇಗೆ..? ಅದಕ್ಕೆ ಪ್ರತಿದಿನ ಬೆಳಿಗ್ಗೆ ಹೊಸ್ತಿಲು ತೊಳೆದು, ರಂಗೋಲಿ ಹಾಕಬೇಕು. ನಂತರ ಅರಿಷಿನ ಕುಂಕುಮ ಹೂವನ್ನಿಟ್ಟು, ಪೂಜೆ ಮಾಡಬೇಕು.

ಇನ್ನು ಹೊಸ್ತಿಲ ಮೇಲೆ ನಿಲ್ಲಬಾರದು. ಹೊಸ್ತಿಲ ಹೊರಗೆ ಅಥವಾ ಒಳಗೆ ನಿಲ್ಲಬೇಕು. ಸಂಜೆ ಹೊತ್ತಲ್ಲಿ, ಹೊಸ್ತಿಲ ಮೇಲೆ ಕುಳಿತು, ಹರಟೆ ಹೊಡಿಯುವುದು, ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ತಲೆ ಬಾಚಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾತನಾಡಬಾರದು. ಹೀಗೆ ಮಾಡುವುದರಿಂದ ಮನೆಗೆ ಲಕ್ಷ್ಮೀಯ ಪ್ರವೇಶವಾಗುವುದಿಲ್ಲ. ಆರ್ಥಿಕ ಸಮಸ್ಯೆ ಉಂಟಾಗುತ್ತದೆ.
ಅಲ್ಲದೇ, ಹೊಸ್ತಿಲ ಬಳಿ ಪಾದರಕ್ಷೆಗಳನ್ನ ಬಿಡಬಾರದು. ಕಸವನ್ನು ಚೆಲ್ಲಬಾರದು. ಹೊಸ್ತಿಲ ಬಳಿ ಕಸವಿದ್ದರೆ, ಕಸ ಗುಡಿಸಿ, ಸ್ವಚ್ಛ ಮಾಡಬೇಕು. ಆದ್ರೆ ಹೊಸ್ತಿಲಿಗೆ ಕಸಬರಗಿ ತಾಗಿಸಬಾರದು ಅನ್ನೋದು ನೆನಪಿರಲಿ. ಅಲ್ಲದೇ ಹೊಸ್ತಿಲ ಬಳಿ ಕಸಬರಿಗೆಯನ್ನ ಕೂಡ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿಯ ಪ್ರವೇಶವಾಗಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ. ಆಗ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುವುದು, ಅನಾರೋಗ್ಯ ಉಂಟಾಗುವುದು, ಪದೇ ಪದೇ ಕಲಹವಾಗುವುದು ಇತ್ಯಾದಿ ಸಮಸ್ಯೆ ಉದ್ಭವಿಸುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




