ಮಹಾಲಕ್ಷ್ಮೀ ದೇವಿ ಮತ್ತು ಅನ್ನಪೂರ್ಣೆಯ ಅನುಗ್ರಹ ನಿಮ್ಮ ಮೇಲೆ ಇರಬೇಕಂದ್ರೆ ಈ ಎರಡು ವಸ್ತುವನ್ನ ದೇವರ ಮನೆಯಲ್ಲಿಡಿ..!

ಒಂದು ಲಕ್ ಇದ್ರೆ ಶ್ರೀಮಂತರಾಗ್ತಾರೆ. ಇನ್ನೊಂದು ಕಷ್ಟ ಪಟ್ಟು ದುಡಿದು ಶ್ರೀಮಂತರಾಗ್ತಾರೆ. ಆದ್ರೆ ಕಷ್ಟ ಪಟ್ರು ದುಡ್ಡು ಕೈಯಲ್ಲಿ ನಿಲ್ತಾ ಇಲ್ಲಾ ಅಂದ್ರೆ ತುಂಬಾ ಬೇಸರವಾಗತ್ತೆ. ನೀವು ಶ್ರೀಮಂತರಾಗಲು ಲಕ್ಷ್ಮೀ ಕೃಪೆ ನಿಮಗೆ ಸಿಗಲು ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಹೇಳ್ತೀವಿ.

ನಿಮ್ಮ ಮನೆಯ ದೇವರ ಕೋಣೆಯೊಳಗೆ ಈ ಎರಡು ವಸ್ತುಗಳನ್ನಿಟ್ಟರೆ ನಿಮ್ಮ ಮನೆ ಅಭಿವೃದ್ದಿ ಕಾಣುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ ಮೇಲಿರುತ್ತದೆ.

ನೀವು ಪ್ರತಿನಿತ್ಯ ಅನ್ನ ಮಾಡಲು ಬಳಸುವ ಅಕ್ಕಿಯನ್ನ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು. ಎರಡರಿಂದ ಮೂರು ಲೋಟ ಅಕ್ಕಿಯನ್ನ ನೀವು ನಿಮ್ಮ ದೇವರ ಕೋಣೆಯಲ್ಲಿ ಇಡಬೇಕು. ಈ ಅಕ್ಕಿಯ ಮೇಲೆ ಅರಿಷಿನದ ಕೊಂಬನ್ನ ಕೂಡ ಇಡಬೇಕು.

ಯಾವ ಪಾತ್ರೆಯಲ್ಲಿ ಅಕ್ಕಿ ಮತ್ತು ಅರಿಷಿನದ ಕೊಂಬು ಇಟ್ಟಿದ್ದೀರೋ. ಆ ಪಾತ್ರೆಗೆ ಪ್ರತಿನಿತ್ಯ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಅನ್ನಪೂರ್ಣೆಶ್ವರಿಯ ಕೃಪೆ ನಿಮ್ಮ ಮೇಲಿರುವುದಲ್ಲದೇ, ಲಕ್ಷ್ಮೀ ದೇವಿಯೂ ಕೂಡ ಅನುಗ್ರಹ ತೋರುವಳು.

ಇನ್ನು ಅಕ್ಕಿ ಮತ್ತು ಅರಿಷಿನದ ಕೊಂಬನ್ನ ಯಾವಾಗ ಬದಲಾಯಿಸಬೇಕೆಂದರೆ. ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನ ಅಕ್ಕಿ- ಅರಿಶಿನದ ಕೊಂಬನ್ನ ಬದಲಾಯಿಸಬಹುದು. ಮತ್ತು ಮುಂಚೆ ಇಟ್ಟ ಅರಷಿನದ ಕೊಂಬು ಮತ್ತು ಅಕ್ಕಿಯನ್ನ ಅರಳಿ ಮರದ ಬುಡಕ್ಕೆ ಹಾಕಬೇಕು. ಅಥವಾ ಅರಿಷಿನ ಕೊಂಬನ್ನಷ್ಟೇ ಅರಳಿ ಮರದ ಕೆಳಗೆ ಹಾಕಿ ಅಕ್ಕಿಯಿಂದ ಸಿಹಿ ತಿಂಡಿ ಮಾಡಿ, ದೇವರಿಗೆ ನೈವೇದ್ಯ ಮಾಡಿ ತಿನ್ನಬಹುದು.

ಅಲ್ಲದೇ, ಪ್ರತಿನಿತ್ಯ ಮನೆಯಲ್ಲಿ ಲಕ್ಷ್ಮೀ ದೇವಿ ಮತ್ತು, ಅನ್ನಪೂರ್ಣೇಶ್ವರಿಯನ್ನ ಪ್ರಾರ್ಥಿಸಿದರೆ, ಒಳ್ಳೆಯದಾಗುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

About The Author