ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೃಪೆ ತೋರಿಸುವ ಮುನ್ನ ಈ ಸೂಚನೆ ನೀಡುತ್ತಾಳಂತೆ..

ಯಾರ ಮನೆಯಲ್ಲಿ ಶುದ್ಧತೆ ಇರುತ್ತದೆಯೋ, ಯಾರಿಗೆ ಶುದ್ಧ ಮನಸ್ಸಿರುತ್ತದೆಯೋ, ಯಾರು ಭಕ್ತಿಯಿಂದ ಪೂಜಿಸುತ್ತಾರೋ, ಅಂಥವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಆದ್ರೆ ಲಕ್ಷ್ಮೀ ದೇವಿ ತನ್ನ ಕೃಪೆ ತೋರಿಸುವ ಮುನ್ನ ಕೆಲ ಸೂಚನೆಗಳನ್ನ ನೀಡುತ್ತಾಳಂತೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ನೀವು ಎಲ್ಲಾದರೂ ಎರಡು ತಲೆಯ ಹಾವುಗಳನ್ನು ಕಂಡರೆ, ಅದು ನಿಮಗೆ ಅದೃಷ್ಟ ತಂದುಕೊಡುತ್ತದೆ ಎಂಬ ನಂಬಿಕೆ ಇದೆ. ಎರಡು ತಲೆಯ ಹಾವನ್ನು ನೋಡುವುದು ಅಷ್ಟು ಸುಲಭವಲ್ಲ. ಆದ್ರೆ ಅದೇನಾದ್ರೂ ನಿಮ್ಮ ಕಣ್ಣಿಗೆ ಬಿದ್ರೆ, ಅದಕ್ಕೆ ಕೈಮುಗಿದು ದೇವರನ್ನ ಸ್ಮರಿಸಿಕೊಳ್ಳಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ.

ಹಲ್ಲಿ ವಿಷಕಾರಿ ಜೀವ. ಅಲ್ಲದೇ, ಹಲ್ಲಿ ಮೈ ಮೇಲಿನ ಕೆಲವು ಭಾಗದಲ್ಲಿ ಬಿದ್ದರೆ ಅಪಶಕುನ ಅಂತಾ ಹೇಳಲಾಗುತ್ತದೆ. ಆದ್ರೆ ಹಲ್ಲಿ ನಿಮ್ಮ ಬಲಗೈ ಮೇಲೆ ಬಿದ್ದು, ಅದು ಮೇಲಕ್ಕೇರಿದರೆ, ಅಂದೇ ನಿಮ್ಮ ಲಕ್ ಖುಲಾಯಿಸಿತು ಎಂದರ್ಥ. ಅಲ್ಲದೇ ಮನೆಯಲ್ಲಿ ಕಪ್ಪು ಇರುವೆ ಅಕ್ಕಿಯನ್ನ ಹಿಡಿದು ಹೊರಟಿದ್ದರೆ, ಅದು ಶುಭವೆಂದು ಹೇಳಲಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಲಕ್ಷ್ಮೀ ಒಲಿಯಲು ಬೇಕಾಗುವ ಗುಣ ಅಂದ್ರೆ ಒಳ್ಳೆಯತನ. ಪ್ರೀತಿಯ ಗುಣ. ಯಾರು ಕಪಟವಿಲ್ಲದೇ, ನಿಯತ್ತಿನಿಂದ ಜೀವನ ಸಾಗಿಸುತ್ತಾರೋ, ತಮ್ಮವರನ್ನ ಪ್ರೀತಿಯಿಂದ ಕಾಣುತ್ತಾರೋ, ಅಂಥವರ ಮೇಲೆ ಲಕ್ಷ್ಮೀ ಕೃಪೆ ಸದಾ ಇರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author