ಯಾವ ರೀತಿಯ ಲಕ್ಷ್ಮೀ ಫೋಟೋವನ್ನ ಮನೆಯಲ್ಲಿರಿಸಬೇಕು..? ಲಕ್ಷ್ಮೀ ವೃತ ಮಾಡುವಾಗ ಯಾವ ನಿಯಮ ಅನುಸರಿಸಬೇಕು..?

ಮನೆಯಲ್ಲಿ ಲಕ್ಷ್ಮೀ ಫೋಟೋ ಇಡುವ ಬಗ್ಗೆ ಹಲವಾರು ಗೊಂದಲಗಳಿರುತ್ತದೆ. ಆ ಗೊಂದಲಗಳ ಬಗ್ಗೆ ಮತ್ತು ಯಾವ ರೀತಿಯ ಲಕ್ಷ್ಮೀ ಫೋಟೋವನ್ನ ದೇವರ ಕೋಣೆಯಲ್ಲಿ ಇಡಬೇಕು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466

ಲಕ್ಷ್ಮೀ ಫೋಟೋವನ್ನ ಮನೆಯಲ್ಲಿ ಇಡುವಾಗ ಕೆಲ ನಿಯಮಗಳನ್ನ ಅನುಸರಿಸಬೇಕು. ನೀವು ನಿಂತ ಲಕ್ಷ್ಮೀ ಫೋಟೋವನ್ನ ಇರಿಸಿದರೆ, ನಿಮಗೆ ಅಷ್ಟು ಧನಲಾಭವಾಗುವುದಿಲ್ಲ. ಅಷ್ಟೇ ಅಲ್ಲದೇ, ನಿಂತ ಲಕ್ಷ್ಮೀ ಚಂಚಲ ಎಂಬ ಮಾತಿದೆ. ಆದ್ರೆ ಯಾವ ಪುರಾಣದಲ್ಲಿಯೂ ಕೂಡ ನಿಂತ ಲಕ್ಷ್ಮೀ ದೇವಿಯ ಫೋಟೋ ಇಡುವುದು ಉತ್ತಮವಲ್ಲ ಎಂದು ಹೇಳಲಿಲ್ಲ. ಆದ್ರೆ ಕುಳಿತಿರುವ ಲಕ್ಷ್ಮೀ ಫೋಟೋ ಇಡುವುದು ಉತ್ತಮ ಎನ್ನಲಾಗಿದೆ.

ಇನ್ನು ಲಕ್ಷ್ಮೀ ದೇವಿ ತಾವರೆ ಹೂವಿನ ಮೇಲೆ ಕುಳಿತಿದ್ದು, ಅಕ್ಕ ಪಕ್ಕ ಬಿಳಿ ಆನೆಗಳು ನಾಣ್ಯ ಹಾಕುತ್ತಿರುವ ಫೋಟೋ ಇದ್ದರೆ, ಅಂಥ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಇವಳನ್ನ ಗಜಲಕ್ಷ್ಮೀ ಎನ್ನುತ್ತಾರೆ. ಬರೀ ಫೋಟೋವಷ್ಟೇ ಇಡೋದಲ್ಲ. ಅದಕ್ಕೆ ಭಕ್ತಿಯಿಂದ ಪೂಜೆ ಕೂಡ ನೀವು ಸಲ್ಲಿಸಬೇಕು.

ಇನ್ನು ಹೆಣ್ಣು ಮಕ್ಕಳು ಶುಕ್ರವಾರದ ದಿನ ಯಾವುದಾದರೂ ವೃತ ಮಾಡಲು ಇಚ್ಛಿಸಿದ್ದರೆ, ಅದರ ನಿಯಮಗಳು, ವೃತ ಹೇಗೆ ಆಚರಿಸಬೇಕು..? ಯಾವ ನೈವೇದ್ಯ ಇಡಬೇಕು..? ಯಾವ ಹೂವು ಹಾಕಬೇಕು..? ಇತ್ಯಾದಿ ವಿಷಯಗಳನ್ನ ಹಿರಿಯರಿಂದ ತಿಳಿದು, ನಂತರ ವೃತಾಚರಣೆ ಮಾಡಬೇಕು. ನಿಮಗೆ ಮನಸ್ಸಿಗೆ ಬಂದ ಹಾಗೆ ವೃತ ಮಾಡಿದ್ದಲ್ಲಿ, ಅದರಲ್ಲೇನಾದರೂ ಲೋಪವಾದೆ, ಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ. ಹಲವು ಕಷ್ಟಗಳನ್ನು ನೀವು ಅನುಭವಿಸಬೇಕಾಗುತ್ತದೆ.

ಇನ್ನು ಕೆಲ ಲಕ್ಷ್ಮೀ ವೃತಗಳನ್ನ ಮಾಡಲು ಶುರು ಮಾಡಿದರೆ, ಅದನ್ನ ತಪ್ಪದೇ ಪ್ರತಿ ಸಲ ಮಾಡಬೇಕು ಅನ್ನೋ ನಿಯಮವೂ ಇದೆ. ಅಂಥ ವೃತಗಳನ್ನು ಆಚರಿಸುವಾಗ ಸ್ವಲ್ಪ ಎಚ್ಚರಿಕೆಯಿಂದ ಆಚರಿಸುವುದು ಒಳಿತು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

About The Author